ಹೇಮಂತ್ ಹೆಗ್ಡೆಗೆ ನಟಿ ಕೋಮಲಾ ಝಾ ಛೀಮಾರಿ

ಮೂರು ವಾರಗಳಲ್ಲಿ ನಡೆದ ಚಿತ್ರೀಕರಣದಲ್ಲಿ ನನಗೆ ಯಾವತ್ತೂ ಒಳ್ಳೆಯ ಬಟ್ಟೆಗಳನ್ನು ನೀಡಲೇ ಇಲ್ಲ. ನಾನು ಪತ್ರಿಕಾಗೋಷ್ಠಿ ಅಥವಾ ಪ್ರೀಮಿಯರ್ ಶೋಗಳಲ್ಲೂ ಹಾಕಿದ ಬಟ್ಟೆಯನ್ನು ಇನ್ನೊಮ್ಮೆ ಹಾಕಿದವಳಲ್ಲ. ಹಾಗಿದ್ದಾಗ ಇಂತಹ ಬಣ್ಣ ಮಾಸಿದ ಹಳೆ ಬಟ್ಟೆಯನ್ನು ನಾನು ಸಿನಿಮಾದಲ್ಲಿ ಹೇಗೆ ಧರಿಸಲಿ?
ನನಗೆ ಬಟ್ಟೆಗಳನ್ನು ಮಾತ್ರ ಹಳತನ್ನು ಕೊಟ್ಟಿರುವುದಲ್ಲ. ಮೇಕಪ್ ಕಿಟ್‌ಗಳು ಕೂಡ ಈ ಹಿಂದೆ ಬಳಸಿದಂಥವು. ಹಳೆಯ ಶೂಗಳನ್ನು ನೀಡಲಾಗಿದೆ. ಕೊನೆಗೆ ಬೇರೆ ದಾರಿಯಿಲ್ಲದೆ, ನನ್ನದೇ ಸ್ವಂತ ಖರ್ಚಿನಿಂದ ಎಲ್ಲವನ್ನೂ ಮಾಡಿಸಿದ್ದೇನೆ. ನಿರ್ದೇಶಕರು ಹಣ ಉಳಿಸಲು ಹೀಗೆ ಮಾಡುತ್ತಿದ್ದಾರೆಯೇ ಅಥವಾ ಅವರಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲವೇ ಎನ್ನುವುದು ಗೊತ್ತಾಗುತ್ತಿಲ್ಲ. ಹೆಚ್ಚಿನ ವಿವರ ಮುಂದಿನ ಪುಟದಲ್ಲಿ...
More from Filmibeat
English summary
There is Controversy between director Hemanth Hegde and Heroine Komal Jha. She is acting in Nimbehuli movie of hemanth hegde.


Click it and Unblock the Notifications











