ವಿವಾದದ ಸುಳಿಯಲ್ಲಿ ನಿರ್ದೇಶಕ ಹೇಮಂತ್ ಹೆಗಡೆ

ನಿಂಬೆಹುಳಿ ಎಂಬ ಹಾಸ್ಯ ಚಿತ್ರವನ್ನು ನಿರ್ದೇಶಿಸಲು ಹೊರಟಿರುವ ಹೇಮಂತ್ ಹೆಗಡೆ, ಸ್ವತಃ ತಾನೇ ಹಾಸ್ಯಕ್ಕೆ ಆಹಾರವಾಗಿದ್ದಾರೆ. ನಾಯಕಿ ಕೋಮಲ್ ಝಾಗೆ ತನ್ನ ಪತ್ನಿಯ ಹಳೆ ಬಟ್ಟೆಗಳನ್ನು ಕೊಟ್ಟಿದ್ದಾರೆಂದು ಹೇಮಂತ್ ಮೇಲೆ ಆಪಾದನೆ ಮಾಡಲಾಗಿದೆ. ಆದರೆ ಕೋಮಲ್ ಝಾ, ಅದು ಹೆಂಡತಿಯ ಹಳೇ ಬಟ್ಟೆಯಂದು ದೃಢೀಕರಿಸಿಲ್ಲ.
ವಿವಾದದ ಮುಖ್ಯಾಂಶ: ಹೇಮಂತ್ ಹೆಗಡೆ ತನ್ನ ಹೆಂಡತಿಯ ಬಟ್ಟೆಗಳನ್ನು ಈ ನಟಿಗೆ ಶೂಟಿಂಗ್ ಗೆ ಕೊಟ್ಟಿರುವುದು. ಕೋಮಲ್ ಝಾ ಹೇಳಿಕೆ ಹೀಗಿದೆ "ನನಗೆ ಕೊಟ್ಟಿರುವ ಬಟ್ಟೆಗಳು ಸೆಕೆಂಡ್ ಅನ್ನಿಸುವಂತಿದೆ. ಕೆಲವು ಬಟ್ಟೆಗಳು ಹಳೆಯದಂತೆ ಕಾಣುತ್ತಿದ್ದರೆ ಉಳಿದ ಬಟ್ಟೆಗಳು ಹೊಸದಾಗಿದ್ದರೂ ಬೀದಿ ಬದಿಯ ಅಂಗಡಿಗಳಿಂದ ಖರೀದಿಸಿದಂತಿದೆ. ಮುಂದಿನ ಪುಟದಲ್ಲಿ ಹೆಚ್ಚಿನ ವಿವರಣೆ...
English summary
There is Controversy between director Hemanth Hegde and Heroine Komal Jha. She is acting in Nimbehuli movie of hemanth hegde.


Click it and Unblock the Notifications