For Quick Alerts
  ALLOW NOTIFICATIONS  
  For Daily Alerts

  ವಿವಾದದ ಸುಳಿಯಲ್ಲಿ ನಿರ್ದೇಶಕ ಹೇಮಂತ್ ಹೆಗಡೆ

  |
  <ul id="pagination-digg"><li class="next"><a href="/gossips/29-director-hemanth-hegde-komal-jha-nimbehuli-aid0172.html">Next »</a></li></ul>

  ವಿವಾದಕ್ಕೂ ಹೇಮಂತ್ ಹೆಗಡೆಗೂ ವಿಶೇಷ ನಂಟು. ನಿಂಬೆಹುಳಿ ಎಂಬ ರೀಮೀಕ್ ಚಿತ್ರವನ್ನು ನಿರ್ದೇಶಿಸುತ್ತಿರುವ ಹೇಮಂತ್ ಹೆಗಡೆ ಅದಕ್ಕೆ ನಾಯಕನಟರೂ ಆಗಿದ್ದಾರೆ. ನಾಯಕಿಯಲ್ಲೊಬ್ಬರು ಕೋಮಲ್ ಝಾ. ಈ ನಟಿಗೆ ಹೇಮಂತ್ ಹೆಗಡೆಯಿಂದ ಸಾಕಷ್ಟು ತೊಂದರೆ ಆಗುತ್ತಿದೆ ಎಂಬ ವರದಿ ಬಂದಿದೆ.

  ನಿಂಬೆಹುಳಿ ಎಂಬ ಹಾಸ್ಯ ಚಿತ್ರವನ್ನು ನಿರ್ದೇಶಿಸಲು ಹೊರಟಿರುವ ಹೇಮಂತ್ ಹೆಗಡೆ, ಸ್ವತಃ ತಾನೇ ಹಾಸ್ಯಕ್ಕೆ ಆಹಾರವಾಗಿದ್ದಾರೆ. ನಾಯಕಿ ಕೋಮಲ್ ಝಾಗೆ ತನ್ನ ಪತ್ನಿಯ ಹಳೆ ಬಟ್ಟೆಗಳನ್ನು ಕೊಟ್ಟಿದ್ದಾರೆಂದು ಹೇಮಂತ್ ಮೇಲೆ ಆಪಾದನೆ ಮಾಡಲಾಗಿದೆ. ಆದರೆ ಕೋಮಲ್ ಝಾ, ಅದು ಹೆಂಡತಿಯ ಹಳೇ ಬಟ್ಟೆಯಂದು ದೃಢೀಕರಿಸಿಲ್ಲ.

  ವಿವಾದದ ಮುಖ್ಯಾಂಶ: ಹೇಮಂತ್ ಹೆಗಡೆ ತನ್ನ ಹೆಂಡತಿಯ ಬಟ್ಟೆಗಳನ್ನು ಈ ನಟಿಗೆ ಶೂಟಿಂಗ್ ಗೆ ಕೊಟ್ಟಿರುವುದು. ಕೋಮಲ್ ಝಾ ಹೇಳಿಕೆ ಹೀಗಿದೆ "ನನಗೆ ಕೊಟ್ಟಿರುವ ಬಟ್ಟೆಗಳು ಸೆಕೆಂಡ್ ಅನ್ನಿಸುವಂತಿದೆ. ಕೆಲವು ಬಟ್ಟೆಗಳು ಹಳೆಯದಂತೆ ಕಾಣುತ್ತಿದ್ದರೆ ಉಳಿದ ಬಟ್ಟೆಗಳು ಹೊಸದಾಗಿದ್ದರೂ ಬೀದಿ ಬದಿಯ ಅಂಗಡಿಗಳಿಂದ ಖರೀದಿಸಿದಂತಿದೆ. ಮುಂದಿನ ಪುಟದಲ್ಲಿ ಹೆಚ್ಚಿನ ವಿವರಣೆ...

  <ul id="pagination-digg"><li class="next"><a href="/gossips/29-director-hemanth-hegde-komal-jha-nimbehuli-aid0172.html">Next »</a></li></ul>
  English summary
  There is Controversy between director Hemanth Hegde and Heroine Komal Jha. She is acting in Nimbehuli movie of hemanth hegde. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X