ಈ ಫೋಟೋದಲ್ಲಿರುವ ಬೆಡಗಿಯರನ್ನು ಊಹಿಸಿ!

ಈ ಚಿತ್ರದಲ್ಲಿ ಒಟ್ಟು ನಾಲ್ಕು ಮಂದಿ ಬೆಡಗಿಯರಿದ್ದಾರೆ. ಅವರು ಯಾರೆಂದು ನೀವು ಊಹಿಸಿ ಕಾಮೆಂಟ್ ಬಾಕ್ಸ್‌ನಲ್ಲಿ ಹಾಕಿ. ನಿಮ್ಮ ಊಹೆ ಸರಿಯಿದ್ದರೆ ಸಂತೋಷ. ಇಲ್ಲದಿದ್ದರೂ ಬೇಜಾರೇನೂ ಇಲ್ಲ. ಅಂದಹಾಗೆ ಸರಿಯಾದ ಉತ್ತರಕ್ಕೆ ಸೂಕ್ತ ಬಹುಮಾನವೇನು ಇಲ್ಲ ಎಂಬುದು ನಿಮ್ಮ ಗಮನಕ್ಕಿರಲಿ!
ಸಣ್ಣ ಸುಳಿವು: ಒಬ್ಬ ನಟಿಗೇನೋ ನಕ್ಕರೂ ನಗದಿದ್ದರೂ ಕೆನ್ನೆ ಮೇಲೆ ಗುಳಿ ಬೀಳುತ್ತದೆ. ಮತ್ತೊಬ್ಬ ನಟಿಗೂ ಅಷ್ಟೇ ಎರಡೂ ಕೆನ್ನೆಯ ಮೇಲೆ ಕಚ'ಗುಳಿ'. ಇನ್ನೊಬ್ಬ ಬೆಡಗಿಯೇನೋ ಪ್ರೇಮಲೋಕದಿಂದ ಪ್ರೇಮದ ಸಂದೇಶ ತಂದವಳು. ಇನ್ನೊಬ್ಬರು ಈಗ ತಾನೆ ಅಮ್ಮನಾಗಿ ಪ್ರೊಮೋಟ್ ಆಗಿರುವವರು! ಇದೇ ಪುಟದಲ್ಲಿ ಹುಡುಕಿದರೆ ಎರಡು ಹೆಸರುಗಳು ಸುಲಭವಾಗಿ ಸಿಗುತ್ತವೆ! (ಕೃಪೆ: ಫೇಸ್‌ಬುಕ್ ಗೆಳಯರ ಬಳಗ)
More from Filmibeat
English summary
This is the collage of four bollywood stars? Guess who are these bollywood actresses. Hint, two stars are dimple stars. One is acted with Crazy Star Ravichandran and another actress has former miss world!


Click it and Unblock the Notifications











