ಐಟಂ ಗರ್ಲ್ ಅಲ್ಫೋನ್ಸಾ ಆತ್ಮಹತ್ಯೆಗೆ ಯತ್ನಿಸಿದ್ದೇಕೆ?

By Rajendra
<ul id="pagination-digg"><li class="previous"><a href="/gossips/5-alphonsa-breaks-silence-on-lovers-death-aid0052.html">« Previous</a>

ತನ್ನ ಪತಿ ನೋಬಾಲ್‌ನೊಂದಿಗೆ ದೂರವಾಗಿರುವ ಅಲ್ಫೋನ್ಸಾ ತನ್ನ ಮಗಳೊಂದಿಗೆ ಒಂಟಿಯಾಗಿದ್ದರು. ಈ ಸಂದರ್ಭದಲ್ಲಿ ವಿನೋದ್ ಆಕೆಗೆ ಪರಿಚಯವಾಗಿದ್ದ. ಇವರಿಬ್ಬರ ನಡುವಿನ ಸ್ನೇಹ ಪ್ರೇಮವಾಗಿ ಬದಲಾಯಿತು. ಇವರಿಬ್ಬರೂ ಸಹ ಜೀವನ ನಡೆಸುತ್ತಿದ್ದರು.

ಅಲ್ಫೋನ್ಸಾರನ್ನು ಮದುವೆಯಾಗಲು ವಿನೋದ್ ಮುಂದಾಗಿದ್ದ. ಆದರೆ ಈಗಾಗಲೆ ಮದುವೆಯಾಗಿ ತನಗೆ ಮಗು ಕೂಡ ಇದೆ ಎಂದು ಎಂದು ಅಲ್ಫೋನ್ಸಾ ಮದುವೆಗೆ ನಿರಾಕರಿಸಿದ್ದರು. ಇದರಿಂದ ರೊಚ್ಚಿಗೆದ್ದ ವಿನೋದ್ ಆಕೆಯೊಂದಿಗೆ ಜಗಳವಾಡಿದ್ದ. ಬಳಿಕ ಆತ ಆತ್ಮಹತ್ಯೆಗೆ ಶರಣಾಗಿದ್ದ.

ಈಕೆಯ ಮನೆಯಲ್ಲೇ ವಿನೋದ್ ಅನುನೀಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಹಣಕ್ಕಾಗಿ ವಿನೋದ್‌ರನ್ನು ಕೊಲೆ ಮಾಡಿಸಿದ್ದಾಳೆ ಎಂದು ಅಲ್ಫೋನ್ಸಾ ವಿರುದ್ಧ ವಿನೋದ್ ಕುಟುಂಬಿಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಈಕೆಯೂ ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದಳು.(ಏಜೆನ್ಸೀಸ್)

<ul id="pagination-digg"><li class="previous"><a href="/gossips/5-alphonsa-breaks-silence-on-lovers-death-aid0052.html">« Previous</a>

More from Filmibeat

English summary
A month after her lover hung himself to death in her flat, item girl Alphonsa claimed that it was failure in films and family struggle that did Vinod Kumar in. Denying the allegations of Vinod's parents that she and her family had 'killed' him and 'camouflaged' it as suicide, the actress said, "This is a baseless and false allegation. We have been living together very happily for the past two years."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X