'ಜಗ್ಗುದಾದಾ' 3 ದಿನದ ಕಲೆಕ್ಷನ್ ಇಷ್ಟೊಂದಾ?

By Suneetha

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಪಕ್ಕಾ ಫ್ಯಾಮಿಲಿ ಮನರಂಜನಾತ್ಮಕ ಕಾಮಿಡಿ ಸಿನಿಮಾ 'ಜಗ್ಗುದಾದಾ' ಬಾಕ್ಸಾಫೀಸ್ ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ.

ಈಗಾಗಲೇ 'ಜಗ್ಗುದಾದಾ' ಎರಡು ದಿನದಲ್ಲಿ ಮಾಡಿದ ಕಲೆಕ್ಷನ್ಸ್ ರಿಪೋರ್ಟ್ ಅನ್ನು ಫಿಲ್ಮಿಬೀಟ್ ಕನ್ನಡ ನಿಮ್ಮ ಮುಂದೆ ಇಟ್ಟಿತ್ತು. ಇದೀಗ ಶುಕ್ರವಾರ ಶನಿವಾರ ಮತ್ತು ಭಾನುವಾರ ಮೂರು ದಿನದ ಕಲೆಕ್ಷನ್ ರಿಪೋರ್ಟ್ ಅನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.['ದಾಸ' ದರ್ಶನ್ 'ದಾದಾ'ಗಿರಿಗೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ.!]

Actor Darshan's 'Jaggu Dada' collects Rs.12.60 crore in 3 days

ಹೌದು ಮೂರು ದಿನದಲ್ಲಿ ದಾಸ ದರ್ಶನ್ ಅವರ 'ಜಗ್ಗುದಾದಾ' ಮಾಡಿರುವ ಕಲೆಕ್ಷನ್ ಬರೋಬ್ಬರಿ 12.60 ಕೋಟಿ ರೂಪಾಯಿ. ಈ ಮೂಲಕ ಮತ್ತೆ ದರ್ಶನ್ ಅವರು ಬಾಕ್ಸಾಫೀಸ್ ಸುಲ್ತಾನ ಅನ್ನೋದನ್ನ ಸಾಬೀತುಪಡಿಸಿದ್ದಾರೆ.

ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ನಿರ್ದೇಶನ ಮಾಡುವ ಜೊತೆಗೆ ಬಂಡವಾಳ ಕೂಡ ಹೂಡಿದ್ದು, ತಮ್ಮ ಚೊಚ್ಚಲ ಚಿತ್ರಕ್ಕೆ ಸಿಕ್ಕ ಅಭೂತಪೂರ್ಣ ಗೆಲುವನ್ನು ಕಂಡು ನಿರ್ದೇಶಕ ಕಮ್ ನಿರ್ಮಾಪಕರು ಹಿರಿ-ಹಿರಿ ಹಿಗ್ಗಿದ್ದಾರೆ.[ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

Actor Darshan's 'Jaggu Dada' collects Rs.12.60 crore in 3 days

ಅಂದಹಾಗೆ ಈ ಚಿತ್ರವನ್ನು ಬೇರೆ ಭಾಷೆಗೆ ರೀಮೇಕ್ ಮಾಡಲು ಹಲವಾರು ಮಂದಿ ಮುಂದೆ ಬಂದಿದ್ದು, ತೆಲುಗು ನಟ ಗೋಪಿಚಂದ್ ಅವರು ಈ ವಾರ 'ಜಗ್ಗುದಾದಾ' ಸಿನಿಮಾ ನೋಡಲಿದ್ದಾರಂತೆ.

"ಇಡೀ ಕರ್ನಾಟಕದಲ್ಲಿ ಬಿಡುಗಡೆ ಆದ ಕಡೆಯೆಲ್ಲಾ ಹೌಸ್ ಫುಲ್ ಬೋರ್ಡ್ ನೇತಾಡುವುದನ್ನು ಕಂಡು ತುಂಬಾ ಖುಷಿಯಾಗುತ್ತಿದೆ. ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಿದೆ. ನಾವು ಎಲ್ಲಾ ದಾಖಲೆಗಳನ್ನು ಮುರಿಯುವ ಭರವಸೆಯಲ್ಲಿ ಇದ್ದೇವೆ' ಎನ್ನುತ್ತಾರೆ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು.

More from Filmibeat

English summary
Kannada Actor Darshan starrer Kannada Movie 'Jaggu Dada' has collected Rs.12.60 Crore in just Three (3) days. The movie is directed by Raghavendra Hegde.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X