For Quick Alerts
  ALLOW NOTIFICATIONS  
  For Daily Alerts

  ನಮಿತಾ ಮಾದಕ ಚಿತ್ರಗಳು, ಪ್ರಾಪ್ತ ವಯಸ್ಕರಿಗೆ ಮಾತ್ರ

  By ರವಿಕಿಶೋರ್
  |

  ಈಕೆ ಮೊದಲೇ ಮಾದಕ ತಾರೆ. ಬಿಕಿನಿ ತೊಟ್ಟರಂತೂ ಪಡ್ಡೆಗಳ ಕಥೆ ಮುಗಿದೇ ಹೋಗುತ್ತದೆ. ಇಂತಹ ಹಾಟ್ ತಾರೆಗೆ ಈಗ ಅವಕಾಶಗಳು ಗಗನಕುಸುಮವಾಗುತ್ತಿವೆ. ತಮ್ಮ ದೇಹದ ತೂಕ ಮಾತ್ರ ಬಲೂನಿನಂತೆ ಹಿಗ್ಗುತ್ತಲೇ ಇದೆ. ಆದರೂ ನಮಿತಾ ಮಾತ್ರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.

  'ನಮಿತಾ ಐ ಲವ್ ಯು' ಚಿತ್ರದ ಬಳಿಕ ನಮಿತಾ ಕನ್ನಡ ಚಿತ್ರಗಳಿಂದ ನಾಪತ್ತೆಯಾಗಿಬಿಟ್ಟರು. ಆಕೆಯ ಕೈಯಲ್ಲಿ ಸದ್ಯಕ್ಕೆ ಬೆಂಕಿ ಬಿರುಗಾಳಿ, ಸಿಕ್ಕಾಪಟ್ಟೆ ಇಷ್ಟಪಟ್ಟೆ ಹಾಗೂ ಭಗವಾನ್ ಎಂಎಲ್ಎ ಚಿತ್ರಗಳಿವೆ. [ನಮಿತಾ ಅಪರೂಪದ ಫೋಟೋಗಳು]

  ಇನ್ನೂ ಮಾಸದ 'ನೀಲಕಂಠ' ನೆನಪು

  ಇನ್ನೂ ಮಾಸದ 'ನೀಲಕಂಠ' ನೆನಪು

  'ನೀಲಕಂಠ' ಚಿತ್ರದಲ್ಲಿ ರವಿಚಂದ್ರನ್ ಅಮಿತವಾಗಿ ನಮಿತಾಳ ಮೇಲೆ ಹಾವಿನಂತೆ ಹರಿದಾಡಿದ್ದನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಇದಾದ ಬಳಿಕ ಬಂದ 'ಹೂ' ಚಿತ್ರದಲ್ಲೂ ಇಬ್ಬರು ಮದಗಜಗಳಂತೆ ರೊಮ್ಯಾನ್ಸ್ ಮಾಡಿದ್ದರು. ಚಿತ್ರ ತೋಪಾಯಿತು ಎಂಬುದನ್ನು ಬಿಟ್ಟರೆ ನಮಿತಾ ಅಭಿಮಾನಿಗಳಿಗೆ ಏನೂ ಲಾಸಾಗಲಿಲ್ಲ.

  ಸೈಡ್ ಬಿಜಿನೆಸ್ ಗೆ ಇಳಿದ ನಮಿತಾ

  ಸೈಡ್ ಬಿಜಿನೆಸ್ ಗೆ ಇಳಿದ ನಮಿತಾ

  ಮುಂಬೈನಲ್ಲಿ ಕನ್‌ಸ್ಟ್ರಕ್ಷನ್ ಕಂಪನಿಯೊಂದನ್ನು ಆರಂಭಿಸಿದ್ದಾರೆ ನಮಿತಾ. ಹಾಗಂತ ಅಭಿಮಾನಿಗಳು ಕಂಗಾಲಾಗಬೇಕಿಲ್ಲ. ಗ್ಲಾಮರ್ ಪಾತ್ರಗಳಿಲ್ಲದಿದ್ದರೇನಂತೆ, ಆಕ್ಷನ್, ಅಡ್ವಂಚರಸ್ ಪಾತ್ರಗಳಲ್ಲಿ ಮಿಂಚುತ್ತೇನೆ ಎಂದಿದ್ದಾರೆ. ತಮಗೆ ಅವಕಾಶಗಳು ಚೆನ್ನಾಗಿಯೇ ಬರುತ್ತಿವೆ. ಇನ್ನೂ ಮುಂದೆಯೂ ಚಿತ್ರಗಳಲ್ಲಿ ಅಭಿನಯಿಸುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

  ನಮಿತಾ ಫೋಟೋಗಳಿಗೇ ಹೆಚ್ಚು ಬೇಡಿಕೆ

  ನಮಿತಾ ಫೋಟೋಗಳಿಗೇ ಹೆಚ್ಚು ಬೇಡಿಕೆ

  ನಮಿತಾ ಸಿನೆಮಾಗಳಿಗಿಂತ ಅವರ ಫೋಟೋಗಳಿಗೇ ಹೆಚ್ಚು ಬೇಡಿಕೆಯಿದೆ. ಅವರ ಸಿನೆಮಾಗಳನ್ನು ಜನರು ನೋಡುವುದಕ್ಕಿಂತ ಹೆಚ್ಚು ಅವರ ಚಿತ್ರಗಳನ್ನು ಅಂರ್ತಜಾಲ ಹಾಗೂ ಸಾಮಾಜಿಕ ತಾಣಗಳಲ್ಲಿ ಡೌನ್ ಲೋಡ್ ಮಾಡಿಕೊಂಡವರೇ ಹೆಚ್ಚು.

  ನಮಿತಾ ಲಿವ್ ಇನ್ ರಿಲೇಷನ್‌ಷಿಪ್

  ನಮಿತಾ ಲಿವ್ ಇನ್ ರಿಲೇಷನ್‌ಷಿಪ್

  ನಮಿತಾಗೆ ಫೋಟೋಗ್ರಾಫರ್ ಒಬ್ಬರ ಜೊತೆ ಲಿವ್ ಇನ್ ರಿಲೇಷನ್‌ಷಿಪ್ ಇದೆ ಎಂಬ ಸುದ್ದಿ ಇದೆ. ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರೂ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಸಹ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಆತನಿಗೆ ಗುಡ್ ಬೈ ಹೇಳಿ ಈಗ ಮತ್ತೊಬ್ಬರ ಸಹ ಜೀವನ ನಡೆಸುತ್ತಿರುವ ಸುದ್ದಿಯೂ ಹರಿದಾಡುತ್ತಿದೆ.

  ಡರ್ಟಿ ಗರ್ಲ್ ಆಗಲು ಹೊರಟ ನಮಿತಾ

  ಡರ್ಟಿ ಗರ್ಲ್ ಆಗಲು ಹೊರಟ ನಮಿತಾ

  ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನಟಿಸಲು ನನ್ನ ಸಂಭಾವನೆಯಲ್ಲಿ ಬೇಕಾದರೂ ಕಡಿತ ಮಾಡಿಕೊಳ್ಳುತ್ತೇನೆ. ಸಿಲ್ಕ್ ಪಾತ್ರಕ್ಕಾಗಿ ಎಷ್ಟು ಮಂದಿ ಪೈಪೋಟಿ ನಡೆಸಿದರೂ ಆ ಪಾತ್ರವನ್ನು ನಾನು ಪೋಷಿಸಿದರೆ ಮಾತ್ರ ನ್ಯಾಯ ಸಿಗುತ್ತದೆ. ತೆರೆಯ ಮೇಲೆ ಸಿಲ್ಕ್ ಪಾತ್ರ ನಯನಾನಂದ ನೀಡಬೇಕು ಎಂದರೆ ಆ ಪಾತ್ರಕ್ಕೆ ನಾನೇ ಹಂಡ್ರಡ್ ಪರ್ಸೆಂಟ್ ಕರೆಕ್ಟ್ ಎನ್ನುತ್ತಾರೆ ನಮಿತಾ.


  ತಳಕಚ್ಚುತ್ತಿರುವ ತಮ್ಮ ಕೆರಿಯರ್ ಗ್ರಾಫನ್ನು ಮೇಲೆತ್ತು ಪ್ರಯತ್ನವಾಗಿ ನಮಿತಾ ಹಾಟ್ ಫೋಟೋಗಳನ್ನು ಹರಿಯಬಿಟ್ಟಿದ್ದಾರೆ. ಇಲ್ಲಿವೆ ನೋಡಿ ನಮಿತಾರ ಕೆಲವು ಹಾಟ್ ಫೋಟೋಗಳು. ದೇಹ ಕುಂಬಳಕಾಯಿಯಂತಿದ್ದರೂ ನಮಿತಾ ರಸಪೂರಿ ಮಾವಿನ ಹಣ್ಣಿನಂತೆ ಕಂಗೊಳಿಸುತ್ತಿದ್ದಾರೆ.
  English summary
  Even though there is not much happening on her career front, South Indian hot actress Namitha continues to be in the news for one or the other reason. Irrespective of whether she is acting in films or not, Namitha remains one of the few top searched South actresses on Google.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X