ಸೌತ್ ಗೆ ಬಂದ ಪರಿಣಿತಿ ಚೋಪ್ರಾಗೆ ರಾಜಮೌಳಿ ಬಿಗ್ ಆಫರ್

ಸೌತ್ ಚಿತ್ರರಂಗ‌ ದಿನೇ ದಿ‌ನೇ ಬೆಳೆಯುತ್ತಿದೆ. ಅದೇ ರೀತಿ ಬಾಲಿವುಡ್ ನಟಿಯರು ಕೂಡ ದಕ್ಷಿಣ ಭಾರತದತ್ತ ಮುಖ ಮಾಡುವುದು ಜಾಸ್ತಿಯಾಗಿದೆ.

ಇತ್ತೀಚೆಗೆ ನಟಿ ವಿದ್ಯಾ ಬಾಲನ್ 'ಎನ್ ಟಿ ಆರ್' ಸಿನಿಮಾದಲ್ಲಿ ನಟಿಸಿದ್ದರು. ಈಗ ಪರಿಣಿತಿ ಚೋಪ್ರಾ ಸಹ ಟಾಲಿವುಡ್ ನಲ್ಲಿ ಸಿನಿಮಾ ಮಾಡ್ತಾರೆ ಎನ್ನುವ ಮಾತಿದೆ. ಅದರಲ್ಲಿಯೂ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಪರಿಣಿತಿ ಕಾಣಿಸಿಕೊಳುತ್ತಿದ್ದಾರೆ ಎನ್ನುವುದು ವಿಶೇಷ.

actress Pariin neeti Chopra in Rajamoulis next movie?

ರಾಜಮೌಳಿ ಅವರ ಮುಂದಿನ ಸಿನಿಮಾ 'ಆರ್ ಆರ್ ಆರ್' ನಾಯಕಿಯ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಇದೀಗ ಈ ಸಿನಿಮಾಗೆ ಪರಿಣಿತಿ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.

ಈ ಸಿನಿಮಾ ನಟ ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ ಟಿ ಆರ್ ಕಾಂಬಿಶೇಷನ್ ನಲ್ಲಿ ಬರುತ್ತಿದೆ. 'ಬಾಹುಬಲಿ' ಬಳಿಕ ಈ ಸಿನಿಮಾ ಬರುತ್ತಿದ್ದು, ದೊಡ್ಡ ನಿರೀಕ್ಷೆ ಇದೆ.

More from Filmibeat

English summary
Bollywood actress Parineeti Chopra in Rajamouli's next movie?. SS Rajamouli confirmed his next film will feature two of the biggest stars of the Telugu film industry, Jr NTR and Ram Charan Teja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X