ತಾರೆ ತ್ರಿಷಾ ಕೃಷ್ಣನ್ ಎದೆ ಮೇಲೆ ಚೆಲುವಿನ ಚಿಲಿಪಿಲಿ

By ರವಿಕಿಶೋರ್

ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಬಿಜಿಯಾಗಿರುವ ದಕ್ಷಿಣದ ತಾರೆ ತ್ರಿಷಾ ಕೃಷ್ಣನ್. ಈಕೆ ಚಿತ್ರವೊಂದಕ್ಕೆ ರು.1 ಕೋಟಿ ಚಾರ್ಚ್ ಮಾಡುತ್ತಾರೆ ಎಂಬ ಸುದ್ದಿ ಇದೆ. ಶ್! ಯಾರಿಗೂ ಹೇಳಬೇಡಿ ಆದಾಯ ಇಲಾಖೆ ಅಧಿಕಾರಿಗಳ ಕಿವಿಗೆ ಬಿದ್ದರೆ ಕಷ್ಟ.

ಇತ್ತೀಚೆಗೆ ಈಕೆಯ ನಿಶ್ಚಿತಾರ್ಥ ಗುಟ್ಟಾಗಿ ನಡೆದು ಹೋಗಿದೆ ಎಂಬ ಮಿಡ್ ನೈಟ್ ವಾರ್ತೆಗಳು ಆಗಾಗ ಬಿತ್ತರವಾಗುತ್ತಲೇ ಇವೆ. ತೆಲುಗಿನ ಆಜಾನುಬಾಹು ನಟ ರಾಣಾ ದಗ್ಗುಬಾಟಿ ಜೊತೆ ಕುಚ್ ಕುಚ್ ವ್ಯವಹಾರ ಆಗಿಂದಾಗ್ಗೆ ಬಯಲಾಗುತ್ತಲೇ ಇತ್ತು.

ಈಗ ಈಕೆಯ ಹಾಟ್ ಫೋಟೋ ಒಂದು ಮತ್ತೆ ಸದ್ದು ಮಾಡಿದೆ. ತಮ್ಮ ಎದೆಯ ಮೇಲೆ ಅದೆಂತಹದ್ದೋ ಚಿತ್ತಾರ ಬಿಡಿಸಿಕೊಂಡು ಕ್ಯಾಮೆರಾಗಳಿಗೆ ಪೋಸು ನೀಡಿದ್ದಾರೆ. ತ್ರಿಷಾಗೆ ಟ್ಯಾಟ್ಯೂಗಳೆಂದರೆ ತುಂಬಾ ಇಷ್ಟವಂತೆ.

ಬೆನ್ನು, ಮೊಣಕೈ, ಎದೆ ಮೇಲೆ ತಮಗಿಷ್ಟವಾದ ಭಾಗಗಳಲ್ಲಿ ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ. ಈಗ ಎದೆ ಮೇಲೆ ಹಾಕಿಸಿಕೊಂಡಿರುವುದು ಮೀನಿನ ಚಿತ್ರ. ಮೀನಿನ ಹೆಜ್ಜೆಗೂ ಹೆಣ್ಣಿನ ಹೆಜ್ಜೆಗೂ ಅದೇನೋ ಒಂಥರಾ ಸಂಬಂಧ ಇರುವುದು ಗೊತ್ತೇ ಇದೆ.

ಸದ್ಯಕ್ಕೆ ಮೂರು ಮತ್ತೊಂದು ಚಿತ್ರಗಳಲ್ಲಿ ತಾನು ಬಿಜಿಯಾಗಿದ್ದೇನೆ. ಮದುವೆ, ನಿಶ್ಚಿತಾರ್ಥ, ಹನಿಮೂನಿಗೆ ನನಗೆ ಟೈಮೆಲ್ಲಿದೆ. ನನ್ನ ಮದುವೆ ಇನ್ನೂ ಬಹಳ ದೂರವಿದೆ ಎನ್ನುವ ತ್ರಿಷಾರನ್ನು ಯಾರೂ ನಂಬುತ್ತಿಲ್ಲ.

More from Filmibeat

English summary
South Indian actress Trisha Krishnan has tattoo on her chest. The popular actress also has tattoo on her hand wrist. Tattoo's are becoming popular in Indian celebrities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X