»   » ಪಾರದರ್ಶಕ ಅಂಗಿಯಲ್ಲಿ ಸಿನಿಮಾ ತಾರೆಗಳ ಭಂಗಿ

ಪಾರದರ್ಶಕ ಅಂಗಿಯಲ್ಲಿ ಸಿನಿಮಾ ತಾರೆಗಳ ಭಂಗಿ

By: ರವಿಕಿಶೋರ್
Subscribe to Filmibeat Kannada

ಈಗ ಎಲ್ಲವೂ ಪಾರದರ್ಶಕ. ಇನ್ನೇನು ಮಾರುಕಟ್ಟೆಗೆ ಪಾರದರ್ಶಕ ಮೊಬೈಲ್ ಗಳು ದಾಂಗುಡಿ ಇಡಲಿವೆ. ತಂತ್ರಜ್ಞಾನಕ್ಕೆ ಹೋಲಿಸಿದರೆ ನಮ್ಮ ಸಿನಿಮಾ ತಾರೆಗಳು ಸಿಕ್ಕಾಪಟ್ಟೆ ಮುಂದು. ಈ ವಿಚಾರದಲ್ಲೇ ಅವರು ಎಂದೋ ತಂತ್ರಜ್ಞಾನವನ್ನೂ ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

ಇವರ ವೈಯಾರ ನೋಡಿದರೆ ಉದ್ದೇಶ ಪೂರ್ವಕ ಅನ್ನಿಸುತ್ತದೆ. ಇದೆಲ್ಲಾ ಪ್ರಚಾರದ ಗಿಮ್ಮಿಕ್ ಅಲ್ವಾ. ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನವಿದು. ಇರಲಿ ಬಿಡಿ. ಒಂದು ಕಾಲದಲ್ಲಿ ಈಜುಡುಗೆ ತೊಡಲು ಹಿಂದೆಮುಂದೆ ನೋಡುತ್ತಿದ್ದ ತಾರೆಗಳಿದ್ದರು. ಈಗ ಎಲ್ಲವೂ ಉಲ್ಟಾಪಲ್ಟಾ. ತುಂಡುಡುಗೆಯಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿ ಕಾಸು ಎಣಿಸುವ ಕಾಲವಿದು.

ಪಾರದರ್ಶಕ ಬಟ್ಟೆಯಲ್ಲಿ ತಮ್ಮ ಅಂದಚೆಂದ ತೋರಿ ಒಂದಷ್ಟು ನಿರ್ಮಾಪಕರನ್ನು ಬುಟ್ಟಿಗೆ ಹಾಕಿಕೊಳ್ಳುವ ವಿದ್ಯೆ ಇದು. ಈ ವಿದ್ಯೆ ಎಲ್ಲರಿಗೂ ಹತ್ತಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದಿಷ್ಟು ತಾರೆಗಳಷ್ಟೇ ಈ ವಿದ್ಯೆಯಲ್ಲಿ ಪಳಗಿದ್ದಾರೆ.

ಅದರಲ್ಲೂ ಐಟಂಗೂ ಸೈ, ಬಾಟಂಗೂ ಜೈ ಎನ್ನುವ ತಾರೆಗಳಲ್ಲಿ ಕರೀನಾ ಕಪೂರ್, ಬಿಪಾಶಾ ಬಸು, ಅನುಷ್ಕಾ ಶರ್ಮಾ, ಶೆರ್ಲಿನ್ ಚೋಪ್ರಾ, ಕತ್ರಿನಾ ಕೈಫ್, ಜಾಕ್ವೆಲಿನ್, ದೀಪಿಕಾ ಪಡುಕೋಣೆ ಸದಾ ಮುಂದು. ಸ್ಲೈಡ್ ಗಳಲ್ಲಿ ಅವರ ವರ್ಣನಾತೀತ ವೈಯಾರ ನೋಡಿ.

ಜಾಕ್ವೆಲಿನ್ ಫರ್ನಾಂಡೀಸ್ ವಿಭಿನ್ನ ಭಂಗಿ

ಈ ಶ್ರೀಲಂಕಾ ಸುಂದರಿ ಮಾಡದ ಮೋಡಿ ಇಲ್ಲ. ಅಭಿನಯಿಸಿದ್ದು ಬೆರಳೆಣಿ ಚಿತ್ರಗಳಲ್ಲಾದರೂ ಎಲ್ಲದರಲ್ಲೂ ತಮ್ಮ ಮೋಹಕ ಮೈಮಾಟ ಪ್ರದರ್ಶಿಸಿದ್ದಾರೆ. ಪಾರದರ್ಶಕ ಉಡುಗೆಯಲ್ಲಿ ಕಂಡದ್ದು ಹೀಗೆ.

ದೀಪಿಕಾ ಪಡುಕೋಣೆ ಪಾರದರ್ಶಕ ಅಂಗಿ

ಈ ರೀತಿಯ ಚಿತ್ರಗಳ ಮೂಲಕವೇ ಪಡ್ಡೆಗಳ ಕಣ್ಣಲ್ಲಿ ಹಂಡ್ರಡ್ ಕ್ಯಾಂಡಲ್ ಬಲ್ಬ್ ಉರಿಸಿದ ತಾರೆ. ಕಣ್ಣಲ್ಲೇ ಕೊಲ್ಲುವ ದೀಪಿಕಾ ಇನ್ನು ಪಾರದರ್ಶಕ ಅಂಗಿ ಎಂದರೆ ಕೇಳಬೇಕೆ. ಪಡ್ಡೆಗಳು ಲುಂಗಿ ಹರಿದುಕೊಳ್ಳುವುದು ಗ್ಯಾರಂಟಿ.

ಸೋನಾಲಿ ಕುಲಕರ್ಣಿ ಪ್ಯಾಂಟಿ ರಹಸ್ಯ

ಈ ಫೋಟೋ ನೋಡಿದರೆ ಸೋನಾಲಿ ಕುಲಕರ್ಣಿ ಅವರಿಗೆ ಮೈಮೇಲೆ ಪ್ರಜ್ಞೆ ಇದೆಯೋ ಇಲ್ಲವೋ ಎಂಬ ಡೌಟು ಬರುತ್ತದೆ. ಈ ಚಿತ್ರವಂತೂ ವರ್ಣನಾತೀತ.

ಕತ್ರಿಕಾ ಕೈಫ್ ಅವರದೂ ಅದೇ ಕಥೆ

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ವಾ. ಈ ಫೋಟೋಗೆ ವಿವರಣೆ ಅನಗತ್ಯ ಅನ್ನಿಸುತ್ತದೆ.

ಈಕೆ ಬಗ್ಗೆ ಹೇಳಲು ಏನೂ ಉಳಿದಿಲ್ಲ

ಈಗಾಗಲೆ ಕಾಮಸೂತ್ರ 3d ಚಿತ್ರದ ಮೂಲಕ ಜಗತ್ ಪ್ರಸಿದ್ಧರಾಗಿರುವ ತಾರೆ. ನಿರ್ದೇಶಕರು ಆಕ್ಷನ್ ಹೇಳುವುದಕ್ಕೂ ಮುನ್ನವೇ ಶೆರ್ಲಿನ್ ಟೆಂಟ್ ಸಿನಿಮಾ ತೋರಿಸಿರುತ್ತಾರೆ. ಇಂತಹ ತಾರೆಗೆ ಪಾರದರ್ಶಕ ಯಾವ ಮಹಾ.

ಬಿಪಾಶಾ ಬಸು ಒಂಚೂರು ಹಂಗೆ ಹಿಂದೆ

ತಾರೆ ಬಿಪಾಶಾ ಬಸು ತೀರಾ ಅತಿಯಲ್ಲದಿದ್ದರೂ ಒಂಚೂರು ಹಂಗೆ ಹಿಂಗೆ ಮಾಡಿ ಏನೋ ಒಂದು ಮ್ಯಾಜಿಕ್ ಮಾಡುತ್ತಲೇ ಇರುತ್ತಾರೆ. ಕಂಡೂ ಕಾಣದಂಗೆ, ಇದ್ದೂ ಇಲ್ಲದಂತೆ ಭ್ರಮೆ ಹುಟ್ಟಿಸಿ ಚಿತ್ರರಸಿಕರನ್ನು ಸೆಳೆಯುವ ತಂತ್ರ ಬಿಪಾಶಾಗೆ ಸಿದ್ಧಿಸಿದೆ.

ಶ್ರಿಯಾ ಸರನ್ ಇನ್ನೆಲ್ಲೋ ಧ್ಯಾನ

ಇವರೇನೋ ಕಣ್ಣು ಮುಚ್ಚಿ ಧ್ಯಾನದಲ್ಲಿ ನಿರತರಾಗಿದ್ದಾರೆ. ಆದರೆ ಈಕೆಯನ್ನು ನೋಡಿದವರ ಧ್ಯಾನ ಇನ್ನೆಲ್ಲೋ ಇರುತ್ತದೆ.

English summary
Bollywood Actresses are often famous for there dressing style. Here we bring you some Bollywood Babes in see through dresses.
Please Wait while comments are loading...