ಕನ್ನಡ ಬೆಳ್ಳಿಪರದೆ ಮೇಲೆ ಮತ್ತೆ ಅಮಿತಾಬ್ ಬಚ್ಚನ್?

By Harshitha

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ನಟಿಸಲಿದ್ದಾರೆ ಅಂತ ಬಹಳ ದಿನಗಳಿಂದಲೂ ಸುದ್ದಿ ಆಗುತ್ತಲೇ ಇದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಕಿಚ್ಚ ಸುದೀಪ್ ಜೊತೆ ಅಮಿತಾಬ್ ಸ್ಕ್ರೀನ್ ಶೇರ್ ಮಾಡ್ತಾರೆ ಅಂತ ಹೇಳಲಾಗುತ್ತಿದೆ.

ಆದ್ರೆ, ಈವರೆಗೆ ಯಾವುದು ಪಕ್ಕಾ ಆಗಿಲ್ಲ. ಹೀಗಿರುವಾಗಲೇ, ಅಮಿತಾಬ್ ಬಚ್ಚನ್ ನಮ್ಮ ಸ್ಯಾಂಡಲ್ ವುಡ್ ಕೃಷ್ಣ ಅಜೇಯ್ ರಾವ್ ಜೊತೆ ನಟಿಸುತ್ತಿದ್ದಾರೆ ಅಂತ ಸುದ್ದಿ ಹರಡಿದೆ.

ಇದಕ್ಕೆ ಕಾರಣ ಈ ಫೋಟೋ. ಅಮಿತಾಬ್ ಬಚ್ಚನ್ ಜೊತೆ ಅಜೇಯ್ ರಾವ್ ಕ್ಲಿಕ್ ಮಾಡಿಸಿಕೊಂಡಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಜೇಯ್ ಶೇರ್ ಮಾಡಿದ್ದಾರೆ.

ajay rao

ಇದನ್ನ ನೋಡಿ, ಅಜೇಯ್ ಮತ್ತು ಅಮಿತಾಬ್ ಕನ್ನಡದ ಸಿನಿಮಾದಲ್ಲಿ ಒಂದಾಗಬಹುದು ಅಂತ ಗುಲ್ಲೆದಿದೆ. ಅಷ್ಟಕ್ಕೂ ಅಜೇಯ್, ಅಮಿತಾಬ್ ರನ್ನ ಮೀಟ್ ಮಾಡಿ ಬಂದಿದ್ದಾರೆ. ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದಾರಾ ಅನ್ನೋದು ಸದ್ಯದಲ್ಲೇ ಬಹಿರಂಗವಾಗಲಿದೆ. [ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ!]

'ಅಮೃತಧಾರೆ' ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ ಬಳಿಕ ಅಮಿತಾಬ್ ಬಚ್ಚನ್ ಇತ್ತ ತಿರುಗಿ ನೋಡಿರಲಿಲ್ಲ. ಈಗ ಅವರು ಯಾರ ಚಿತ್ರದ ಮೂಲಕ ಮತ್ತೆ ಕನ್ನಡ ಬೆಳ್ಳಿತೆರೆ ಮೇಲೆ ಮಿಂಚುತ್ತಾರೋ ಕಾದು ನೋಡಬೇಕು.

More from Filmibeat

English summary
Will Kannada Actor Ajay Rao share screen space with Bollywood Actor Amitabh Bachchan? The photo which Ajay Rao has shared in his twitter page with Amitabh Bachchan has created such talks in Gandhinagar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X