ರಣ್ಬೀರ್ ಕಪೂರ್-ಆಲಿಯಾ ಜೋಡಿಯಲ್ಲಿ ಬಿರುಕು.!

ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯಂತೆ ಪ್ರೀತಿಸಿ ಮದುವೆಯಾಗಲಿರುವ ಮುಂದಿನ ಜೋಡಿ ಯಾವುದು ಎಂದು ನೋಡಿದಾಗ ಎಲ್ಲರೂ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಡೆ ಬೆರಳು ತೋರಿಸಿದ್ದರು.

ಆದ್ರೀಗ, ಅದ್ಯಾಕೋ ಈ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಇವರಿಬ್ಬರು ಈ ವರ್ಷವೇ ಹಸಮಣೆ ಏರಲಿದ್ದಾರೆ. ಈಗಾಗಲೇ ಎರಡು ಕುಟುಂಬದವರ ನಡುವೆ ಮದುವೆ ಮಾತುಕತೆ ಆಗಿದೆ ಎನ್ನಲಾಗಿದೆ.

ಹೀಗಿರುವಾಗ, ದಿಢೀರ್ ಅಂತ ಬ್ರೇಕ್ ಅಪ್ ಸುದ್ದಿಯೊಂದು ಹೊರಬಿದ್ದಿದೆ. ಬಾಲಿವುಡ್ ನ ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ರಣ್ಬೀರ್ ಮತ್ತು ಆಲಿಯಾ ಸಂಬಂಧ ನಡುವೆ ಸಂಬಂಧದಲ್ಲಿ ಮನಸ್ತಾಪ ಉಂಟಾಗಿದೆಯಂತೆ. ಹಾಗಾಗಿ, ಇವರಿಬ್ಬರು ಸಂಬಂಧಕ್ಕೆ ಬ್ರೇಕ್ ಬೀಳಲಿದೆ ಎಂಬ ಮಾತು ಚರ್ಚೆಯಾಗ್ತಿದೆ.

All is not well between ranbir kapoor and alia bhatt

ಆಲಿಯಾ ಭಟ್ ಗೆ ರಣ್ಬೀರ್ ಕಪೂರ್ ಹೆಚ್ಚು ಸಮಯ ಕೊಡ್ತಿಲ್ಲ. ಫೋನ್ ಮೆಸೆಜ್ ಮಾಡಲ್ಲ. ಆಲಿಯಾ ಬಗ್ಗೆ ಕೇರ್ ಮಾಡಲ್ಲ ಎಂಬ ಬೇಸರವೇ ಆಲಿಯಾಗೆ ಕಾಡುತ್ತಿದೆಯಂತೆ. ನನ್ನ ಗೆಳಯ ನನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂಬ ಮನಸ್ಥಿತಿ ಆಲಿಯಾ ಭಟ್ ಅವರದ್ದು. ಆದ್ರೆ, ಎಲ್ಲೋ ಒಂದು ಕಡೆ ರಣ್ಬೀರ್ ಫೇಲ್ ಆಗ್ತಿದ್ದಾರಂತೆ.

ಈ ಮುಂಚೆ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಜೊತೆಗಿನ ಸಂಬಂಧ ಮುರಿದು ಬೀಳಲು ಇದೇ ಸ್ವಭಾವ ಕಾರಣ ಎನ್ನಲಾಗಿದೆ. ಆಲಿಯಾ ವಿಚಾರದಲ್ಲಿ ಇದಾಗುತ್ತಾ? ಗೊತ್ತಿಲ್ಲ.

More from Filmibeat

English summary
Things are not going well in Ranbir Kapoor and Alia Bhatt's lovenest. While Alia Bhatt wants more effort into the relationship, Ranbir Kapoor is longing for some space.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X