»   » ಗುಟ್ಟಾಗಿ ಮದುವೆ ಆದ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್!

ಗುಟ್ಟಾಗಿ ಮದುವೆ ಆದ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್!

Posted By:
Subscribe to Filmibeat Kannada

ಬೆಂಗಳೂರು ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮದುವೆ ಇದೇ ವರ್ಷದ ಸೆಪ್ಟೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ನಿನ್ನೆ-ಮೊನ್ನೆಯಷ್ಟೇ ಕೆಲ ಪತ್ರಿಕೆ ಹಾಗೂ ಮಾಧ್ಯಮಗಳು ವರದಿ ಮಾಡಿದ್ದವು.

ಆದ್ರೆ, ಇಂದು ಬ್ರೇಕ್ ಆಗಿರುವ ಸುದ್ದಿ ಪ್ರಕಾರ ದೀಪಿಕಾ-ರಣ್ವೀರ್ ಮದುವೆ ಅದಾಗಲೇ ಗುಟ್ಟಾಗಿ ನಡೆದು ಹೋಗಿದೆ. ಉಭಯ ಕುಟುಂಬಸ್ಥರು, ಗೆಳೆಯರು ಹಾಗೂ ಚಿತ್ರರಂಗದ ಗಣ್ಯರು ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವಕ್ಕೆ ಸಾಕ್ಷಿ ಆಗಿದ್ದರು.

ಇತ್ತೀಚೆಗಷ್ಟೇ ನಟಿ ಶ್ರಿಯಾ ಸರಣ್ ಕೂಡ ಜೈಪುರದ ಅರಮನೆಯಲ್ಲಿ ಮಾಧ್ಯಮಗಳ ಕಣ್ಣು ತಪ್ಪಿಸಿ ಮದುವೆ ಆಗಿದ್ದರು. ಅದೇ ರೀತಿ ದೀಪಿಕಾ ಹಾಗೂ ರಣ್ವೀರ್ ಕೂಡ ಮೀಡಿಯಾ ಸರ್ಕಸ್ ನಿಂದ ಪಾರಾಗಲು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನಲಾಗಿದೆ.

April Fools Day: Deepika Padukone Ranveer Singh have tied not in a quiet ceremony

ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ದಿನಾಂಕ ಪಕ್ಕಾ.!

ಮದುವೆಗಾಗಿ ಬೆಂಗಳೂರಿನಲ್ಲಿ ಕುಟುಂಬದ ಜೊತೆಗೆ ದೀಪಿಕಾ ಶಾಪಿಂಗ್ ಮಾಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ವರದಿ ಆಗಿತ್ತು. ಆದ್ರೀಗ, ದೀಪಿಕಾ ಹಾಗೂ ರಣ್ವೀರ್ ಅದಾಗಲೇ ದಾಂಪತ್ಯ ಗೀತೆ ಹಾಡಲು ಆರಂಭ ಮಾಡಿಬಿಟ್ಟಿದ್ದಾರೆ.

ದೀಪಿಕಾ-ರಣ್ವೀರ್ ಸಿಂಗ್ ಗುಟ್ಟಾಗಿ ಮದುವೆ ಆದ ಸುದ್ದಿ ಓದಿದ ಎಲ್ಲರಿಗೂ Happy All Fool's Day. ದೀಪಿಕಾ-ರಣ್ವೀರ್ ಸಿಂಗ್ ಮದುವೆ ಇದೇ ವರ್ಷದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಇನ್ನೂ ನಡೆದಿಲ್ಲ.

English summary
Filmibeat Kannada wishes all Readers 'A Very Happy All Fool's Day'. On this occasion, here is an article about Deepika Padukone-Ranveer Singh marriage which is fictitious. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X