For Quick Alerts
  ALLOW NOTIFICATIONS  
  For Daily Alerts

  ನಟಿಯರ ಸೀಕ್ರೆಟ್ ಪಾರ್ಟ್ಸ್ ಔಟ್, ಶೇಮ್ ಶೇಮ್!

  By ರವಿಕಿಶೋರ್
  |

  ಸೆಲಿಬ್ರಿಟಿಗಳು, ಮುಖ್ಯವಾಗಿ ಸಿನಿಮಾ ತಾರೆಗಳು ಯಾವುದಾದರೂ ಕಾರ್ಯಕ್ರಮಗಳಿಗೆ ಬಂದರೆ ಎಲ್ಲರ ದೃಷ್ಟಿಯನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಾರೆ. ತುಂಡುಡುಗೆಯಲ್ಲಿ, ಬಣ್ಣಬಣ್ಣದ ವಸ್ತ್ರಧಾರಣೆಯಲ್ಲಿ ಬರುವುದು ಕಾಮನ್.

  ಆದಷ್ಟು ಸೆಕ್ಸಿಯಾಗಿ, ತಮ್ಮ ಅಂದಚೆಂದ ವೈಯ್ಯಾರ ಕಣ್ಣಿಗೆ ಬೀಳುವಂತೆ ಸಿಂಗರಿಸಿಕೊಂಡು ಬಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಚಾನಕ್ ಆಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ ತಮ್ಮ ಸೀಕ್ರೆಟ್ ಪಾರ್ಟ್ಸ್ ಹೊರಗೆ ಇಣುಕಿಬಿಡುತ್ತವೆ.

  ಐಶ್ವರ್ಯಾ ಫೋಟೋದಲ್ಲೂ ಒಂಚೂರು ಲೋಪ

  ಐಶ್ವರ್ಯಾ ಫೋಟೋದಲ್ಲೂ ಒಂಚೂರು ಲೋಪ

  ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ತೀರಾ ಹಳೆ ಫೋಟೋ ಏನೂ ಅಲ್ಲ ಇದು. ಈ ಫೋಟೋವನ್ನು ಹಾಗೇ ತದೇಕಚಿತ್ತದಿಂದ ನೋಡಿದರೆ...ಇಲ್ಲಿನ ಲೋಪದೋಷ ನಿಮ್ಮ ಕಣ್ಣಿಗೂ ಬೀಳಬಹುದು. ಇದು ಉದ್ದೇಶಪೂರ್ವಕವೋ ಇಲ್ಲ ಅಚಾನಕ್ ಘಟನೆಯೋ? ಊಹೆ ನಿಮಗೆ ಬಿಟ್ಟಿದ್ದು.

  ಇದಂತೂ ಉದ್ದೇಶಪೂರ್ವಕವೇ ಇರಬೇಕು!

  ಇದಂತೂ ಉದ್ದೇಶಪೂರ್ವಕವೇ ಇರಬೇಕು!

  ಈ ಫೋಟೋ ನೋಡಿದರೆ ಹಾಗೇ ಅನ್ನಿಸುತ್ತದೆ. ಕತ್ರಿನಾ ಕೈಫ್ ಸೈಕಲ್ ಹೊಡೆಯುವ ಭರದಲ್ಲಿ ಹೀಗೆ ಮಾಡಿಕೊಂಡಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಯಾಕೆ ಹಾಗೆ ಮಾಡಿದರೋ? ಇದು ಉದ್ದೇಶಪೂರ್ವಕವಲ್ಲದೆ ಮತ್ತಿನ್ನೇನು. ಎಲ್ಲಾ ಸಲ್ಮಾನ್ ಖಾನ್ ಟ್ರೈನಿಂಗ್ ಇರಬಹುದೇ?

  ಇನ್ನೇನು ಮೇಲುಡುಪು ಜಾರಿ ಬಿದ್ದೇ ಬಿಡ್ತಾ

  ಇನ್ನೇನು ಮೇಲುಡುಪು ಜಾರಿ ಬಿದ್ದೇ ಬಿಡ್ತಾ

  ಒಟ್ಟಿನಲ್ಲಿ ಹೃದಯ ವೀಕ್ ಇರುವವರು ಈ ಕಾರ್ಯಕ್ರಮ ಏನಾದರೂ ನೋಡಿದ್ದರೆ ಕಥೆ ಅಷ್ಟೇ. ಇನ್ನೇನು ಮೇಲುಡುಪು ಜಾರಿ ಬಿದ್ದೇ ಬಿಡ್ತಾ ಎಂಬಂತಿದೆ. ಕಂಗನಾ ರನೌತ್ ಫೋಟೋಗ್ರಾಫರ್ಸ್ ಗೆ ಈ ಚಾನ್ಸ್ ಯಾಕೆ ಕೊಟ್ಟರೋ.

  ಕಾರಿನಲ್ಲಿ ಯಾರು ನೋಡಲ್ಲ ಎಂದರೆ ಹೇಗೆ?

  ಕಾರಿನಲ್ಲಿ ಯಾರು ನೋಡಲ್ಲ ಎಂದರೆ ಹೇಗೆ?

  ಬಾಲಿವುಡ್ ತಾರೆ ಯಾನಾ ಗುಪ್ತಾ ಅಂತೂ ತಮ್ಮ ಗುಪ್ತ್ ಗುಪ್ತ್ ಐಟಂಗಳನ್ನು ಈಗಾಗಲೆ ಲೋಕಾರ್ಪಣೆ ಮಾಡಿಯಾಗಿದೆ. ಒಮ್ಮೆ ಕಾರಿನಲ್ಲಿ ಹೀಗೆ ಕೆಳಗಿನ ವಸ್ತ್ರ ಮರೆತು ಇಕ್ಕಟ್ಟಿಗೆ ಸಿಲುಕಿದ ಪ್ರಣಯ ಪ್ರಸಂಗವಿದು.

  ಇದು ರೀಲ್ ಅಲ್ಲ ಗುರು ರಿಯಲ್ ಸೀನ್

  ಇದು ರೀಲ್ ಅಲ್ಲ ಗುರು ರಿಯಲ್ ಸೀನ್

  ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಟೀನಾ ಅಂಬಾನಿ ಕತ್ತಲಲ್ಲಿ ಏನು ಮಾಡುತ್ತಿದ್ದಾರೆ ಎಂದುಕೊಂಡಿರಾ. ಅವರೇನು ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ಸಕ್ಕೆ ಹೋಗ್ಲಿಲ್ಲ ಅಥವಾ ರವೆಉಂಡೆ ಕೊಡಕ್ಕೂ ಹೋಗ್ಲಿಲ್ಲ. ಇದೊಂದು ಆತ್ಮೀಯ ಭೇಟಿ ಅಷ್ಟೇ. ಅದನ್ನೇ ತಪ್ಪಾಗಿ ಅರ್ಥ ಮಾಡಿಕೊಳ್ಳುವ ಚಾನ್ಸಸ್ ಅಧಿಕವಾಗಿದೆ.

  ಪೂನಂ ಪಾಂಡೆಗೆ ಇದೇನು ಹೊಸದಲ್ಲ ಬಿಡಿ

  ಪೂನಂ ಪಾಂಡೆಗೆ ಇದೇನು ಹೊಸದಲ್ಲ ಬಿಡಿ

  ಈಗಾಗಲೆ ತಮ್ಮ ಅಷ್ಟೌಶ್ವರ್ಯವನ್ನೂ ಬಟಾ ಬಯಲು ಮಾಡಿರುವ ಪೂನಂ ಪಾಂಡೆಗೆ ಇದೇನು ಹೊಸದಲ್ಲ ಬಿಡಿ. ಆದರೂ ಬೈಕ್ ಹತ್ತಿ ಹೀಗೆ ರಹಸ್ಯ ಬಯಲು ಮಾಡಿ ಪಡ್ಡೆಗಳ ನಿದ್ದೆಗೆ ತಣ್ಣೀರು ಬಟ್ಟೆ ಕೊಟ್ಟಿದ್ದಾರೆ.

  ತೀರಾ ಟೈಟ್ ಆದರೆ ಹೀಗೆ ಆಗೋದು

  ತೀರಾ ಟೈಟ್ ಆದರೆ ಹೀಗೆ ಆಗೋದು

  ತಮ್ಮ ದೇಹದ ಉಬ್ಬುತಗ್ಗುಗಳು ಎದ್ದು ಕಾಣುವಂತಿರಬೇಕು ಎಂಬ ಮಾತು ತಾರೆಗಳ ವಿಚಾರದಲ್ಲಿ ಒಂಚೂರು ಒಪ್ಪಬಹುದು. ಆದರೆ ತೀರಾ ಟೈಟ್ ಆದರೆ ಉಡುಗೆಗಳು ಹರಿಯ ಬಾರದ ಕಡೆ ಹರಿದು ನೋಡಬಾರದು ನೋಡುವಂತಾಗುತ್ತದೆ. ಬಾಲಿವುಡ್ ತಾರೆ ಪರಿಣೀತಾ ಚೋಪ್ರಾ ವಿಚಾರದಲ್ಲೂ ಹೀಗೆ ಆಗಿದ್ದು.


  ಆಗ ಆಗುವ ಆಭಾಸ ಅಷ್ಟಿಷ್ಟಲ್ಲ ಬಿಡಿ. ಕೆಲವರಿಗೆ ಇರಿಸುಮುರಿಸು. ಇನ್ನೂ ಕೆಲವರಿಗೆ ಕನಸು ನನಸು! ಮತ್ತೂ ಕೆಲವರ ನೋಟಕ್ಕೆ, ಅಭಿರುಚಿಗೆ ಬಿಟ್ಟ ವಿಚಾರವಿದು. ಚಿಕ್ಕಮಕ್ಕಳು ನೋಡಿದರಂತೂ ವೇದಿಕೆ ಬಳಿಯೇ ಶೇಮ್ ಶೇಮ್ ಅಂದರೂ ಅನ್ನಬಹುದು.

  ಅದು ಉದ್ದೇಶಪೂರ್ವಕವೋ ಅಥವಾ ಅಚಾನಕ್ ಆಗಿ ಆದ ಘಟನೆಯೋ ಒಟ್ಟಿನಲ್ಲಿ ನಮ್ಮ ಫೋಟೋಗ್ರಾಫರ್ಸ್ ಗಂತೂ ದೀಪಾವಳಿ. ಆ ರೀತಿ ಸೆರೆಸಿಕ್ಕ ಕೆಲವು ಶೇಮ್ ಶೇಮ್ ಫೋಟೋಗಳು ಇಲ್ಲಿವೆ.

  ಅಂದಹಾಗೆ ಈ ಅಚಾನಕ್ ಘಟನೆಯನ್ನು ಇಂಗ್ಲಿಷ್ ಪರಿಭಾಷೆಯಲ್ಲಿ ಹೇಳುವುದಾದರೆ wardrobe malfunction ಎನ್ನುತ್ತಾರೆ. ಒಮ್ಮೆಮ್ಮೊ ಪ್ರಚಾರಕ್ಕಾಗಿಯೂ ಈ ಟ್ರಿಕ್ ಬಳಸುವುದುಂಟು. ಅದೇನೇ ಇರಲಿ ಕೆಲವರಿಗೆ ಮಜಾ ಇನ್ನೂ ಕೆಲವರಿಗೆ ಸಜಾ.

  English summary
  Everything that a celebrity does in public is captured by the shutterbugs and is then remembered by people for years to come. Bollywood actors and actresses usually appear before the masses dressed in their best attire, and looking gorgeous. However, there are times when they make goof ups, and sometimes they are not even aware that they have made any!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X