3ನೇ ಮದುವೆ ಆಗ್ತಾರಂತೆ ಚಿರಂಜೀವಿ ಮಗಳು ಶ್ರೀಜಾ!

ಚಿರಂಜೀವಿ ಕಿರಿಯ ಮಗಳು ಶ್ರೀಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಈಗ ಆಕೆಯ ವಿಚ್ಛೇದನದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಈ ಹಿಂದೆಯೂ ಈ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ.

ಈ ಹಿಂದೆ ಶ್ರೀಜಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೆಸರು ಬದಲಿಸಿಕೊಂಡಿದ್ದರು. ತಮ್ಮ ಹೆಸರಿನಿಂದ ಪತಿಯ ಹೆಸರನ್ನು ತೆಗೆದು ಹಾಕಿದ್ದರು. ಆಗಲೇ ಒಂದಷ್ಟು ಊಹಾ ಪೋಹಗಳು ಹಬ್ಬಿದ್ದವು.

ಆದರೆ, ಈ ಬಗ್ಗೆ ಶ್ರೀಜಾ ಆಗಲಿ, ಚಿರಂಜೀವಿ ಕುಟುಂಬ ಆಗಲಿ ಏನೂ ಮಾತನಾಡಿರಲಿಲ್ಲ. ಆದರೆ, ಈ ಬಗ್ಗೆ ಮತ್ತೆ ಹೊಸ ಸುದ್ದಿ ಹರಿದಾಡುತ್ತಿದೆ. ಶ್ರೀಜಾ ಮತ್ತು ಕಲ್ಯಾಣ್ ದೇವ್ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ.

ವಿಚ್ಛೇದನ ಪಡೆದರಂತೆ ಶ್ರೀಜಾ!

ವಿಚ್ಛೇದನ ಪಡೆದರಂತೆ ಶ್ರೀಜಾ!

ಚಿರಂಜೀವಿ ಮಗಳು ಶ್ರೀಜಾ ಕಲ್ಯಾಣ್, ವಿಚ್ಛೇದನದ ಬಗ್ಗೆ ಸುದ್ದಿ ಹಬ್ಬಿತ್ತು ಅಷ್ಟೇ. ಆದರೆ ಈಗ ಇವರಿಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೂ ಈ ವಿಚಾರದಲ್ಲಿ ಮೆಗಾಸ್ಟಾರ್ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಚಿರು ಕುಟುಂಬ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಶ್ರೀಜಾ ಎರಡನೇ ವಿಚ್ಛೇದನ!

ಶ್ರೀಜಾ ಎರಡನೇ ವಿಚ್ಛೇದನ!

ಶ್ರೀಜಾ ಮೊದಲು ಪ್ರೇಮ ವಿವಾಹವಾಗಿದ್ದರು.‌ ಒಂದು ಮಗುವನ್ನು‌ ಕೂಡ ಹೊಂದಿದ್ದಾರೆ. ನಂತರ ಮೊದಲ ಪತಿಯಿಂದ ಡೈವರ್ಸ್ ತೆಗೆದುಕೊಂಡು, ಮನೆಯಲ್ಲಿ ನೋಡಿದ ಕಲ್ಯಾಣ್ ದೇವ್ ಅವ್ರನ್ನು‌‌ ಮದುವೆಯಾಗಿದ್ದರು. ಇದೀಗ ಕಲ್ಯಾಣ್​ ದೇವ್ ಅವರಿಗೂ ಡಿವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿ ವೈರಲ್​ ಆಗುತ್ತಿದೆ.

3ನೇ ಮದುವೆಗೆ ಶ್ರೀಜಾ ರೆಡಿ!

3ನೇ ಮದುವೆಗೆ ಶ್ರೀಜಾ ರೆಡಿ!

ಇನ್ನು ಶ್ರೀಜಾಗೆ ತನ್ನ ಆಪ್ತ ಗೆಳೆಯನೊಂದಿಗೆ ಮತ್ತೆ ಪ್ರೇಮಾಂಕುರವಾಗಿದೆಯಂತೆ. ಶೀಘ್ರದಲ್ಲೇ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಶ್ರೀಜಾ ಮದುವೆ ಅಥವಾ ವಿಚ್ಛೇದನ ವಿಚಾರದಲ್ಲಿ ಮೆಗಾ ಫ್ಯಾಮಿಲಿ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೆಗಾಸ್ಟಾರ್ ನಿರ್ಧಾರವೇನು?

ಮೆಗಾಸ್ಟಾರ್ ನಿರ್ಧಾರವೇನು?

ಶ್ರೀಜಾ ಮದುವೆ ಅಥವಾ ವಿಚ್ಛೇದನ ವಿಚಾರದಲ್ಲಿ ಮೆಗಾ ಫ್ಯಾಮಿಲಿ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ, ಶ್ರೀಜಾ ಮತ್ತು ಕಲ್ಯಾಣ್ ದೇವ್ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿರುವ ಹೊತ್ತಿನಲ್ಲಿ, ಮೆಗಾಸ್ಟಾರ್ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

More from Filmibeat

English summary
Chiranjeevi Daughter Sreeja getting Ready For 3rd Marriage, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X