ಹಿಂದಿನ ರೆಕಾರ್ಡ್ಸ್ ಪೀಸ್ ಪೀಸ್: ಬಾಕ್ಸ್ ಆಫೀಸ್ ಚಿಂದಿ ಉಡಾಯ್ಸಿದ 'ಚಕ್ರವರ್ತಿ'

By Harshitha

ಸ್ಯಾಂಡಲ್ ವುಡ್ ನಲ್ಲಿ ಸುಗ್ಗಿ ಕಾಲ ಆರಂಭವಾಗಿದೆ. 'ಹೆಬ್ಬುಲಿ', 'ರಾಜಕುಮಾರ' ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ ಬಳಿಕ ಈಗ 'ಚಕ್ರವರ್ತಿ' ಸರದಿ.

ಏಪ್ರಿಲ್ 14 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 'ಚಕ್ರವರ್ತಿ' ಸಿನಿಮಾ ಗಲ್ಲಪೆಟ್ಟಿಗೆಯಲ್ಲಿ ಕೋಟಿಗಟ್ಟಲೆ ಲೂಟಿ ಮಾಡುತ್ತಿದೆ.['ಚಕ್ರವರ್ತಿ' ಚಕ್ರಾಧಿಪತ್ಯ: ಮತ್ತೆ 'ಬಾಕ್ಸ್ ಆಫೀಸ್ ಸುಲ್ತಾನ್' ಆದ ದರ್ಶನ್]

ಮೂರು ದಿನಗಳಲ್ಲಿ 'ಚಕ್ರವರ್ತಿ' ಮಾಡಿರುವ ಕಲೆಕ್ಷನ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ಯಂತೆ. ಮುಂದೆ ಓದಿ....

'ಚಕ್ರವರ್ತಿ' ಚಿತ್ರದ ಮೂರು ದಿನಗಳ ಕಲೆಕ್ಷನ್ ರಿಪೋರ್ಟ್

'ಚಕ್ರವರ್ತಿ' ಚಿತ್ರದ ಮೂರು ದಿನಗಳ ಕಲೆಕ್ಷನ್ ರಿಪೋರ್ಟ್

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುದ್ದಿ ಪ್ರಕಾರ, ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರ 'ಚಕ್ರವರ್ತಿ' ಸಿನಿಮಾ, ಬಿಡುಗಡೆ ಆದ ಮೂರು ದಿನಗಳಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಟ್ ಮಾಡಿದೆ.

ಮೊದಲ ದಿನವೇ ದಾಖಲೆ

ಮೊದಲ ದಿನವೇ ದಾಖಲೆ

ದರ್ಶನ್ ರವರ ಅಭಿಮಾನಿ ಬಳಗ (ಡಿ ಕಂಪನಿ) ನೀಡಿರುವ ಮಾಹಿತಿ ಪ್ರಕಾರ, 'ಚಕ್ರವರ್ತಿ' ಸಿನಿಮಾ ಮೊದಲ ದಿನವೇ 12.45 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಹೊಸ ಇತಿಹಾಸ

ಹೊಸ ಇತಿಹಾಸ

ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ 'ಚಕ್ರವರ್ತಿ' ಚಿತ್ರದ ಕಲೆಕ್ಷನ್ ರಿಪೋರ್ಟ್ ನಿಜವೇ ಆಗಿದ್ದರೆ, 'ಚಕ್ರವರ್ತಿ' ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹಾಗೆ.!

'ಚಕ್ರವರ್ತಿ' ವಿಮರ್ಶೆ ಓದಿ...

'ಚಕ್ರವರ್ತಿ' ವಿಮರ್ಶೆ ಓದಿ...

ಅಂಡರ್ ವರ್ಲ್ಡ್ ಜೊತೆಗೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ' ಚಿತ್ರದ ವಿಮರ್ಶೆ ಇಲ್ಲಿದೆ ಓದಿರಿ....[ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ']

More from Filmibeat

English summary
According to the Grapevine, Challenging Star Darshan starrer 'Chakravarthy' collects Rs.20 crore in 3 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X