»   » 'ಪ್ರಜಾಕೀಯ' ಬಿಟ್ಟ ಉಪ್ಪಿ : ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ !

'ಪ್ರಜಾಕೀಯ' ಬಿಟ್ಟ ಉಪ್ಪಿ : ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ !

Posted By:
Subscribe to Filmibeat Kannada

.ಮರಳಿದ್ದಾರೆ ನಿರ್ದೇಶನಕ್ಕೆ ಉಪೇಂದ್ರ ನಂತರ ಸಿನಿಮಾದ 'ಉಪ್ಪಿ 2' .ಆಗಲಿದೆ ಲಾಂಚ್ ಸಿನಿಮಾ ಹೊಸ ಉಪೇಂದ್ರ ಕ್ಕೆ18 ಸಪ್ಟೆಂಬರ್ ವರ್ಷ ಇದೇ .ಮಾಡಲಿದ್ದಾರಂತೆ ಡೈರೆಕ್ಟ್ ಸಿನಿಮಾವನ್ನು ಒಂದು ವರ್ಷಕ್ಕೆ ಎರಡು ಅಥವಾ ವರ್ಷಕ್ಕೆ ಉಪೇಂದ್ರ ಇಟ್ಟುಕೊಂಡು ಗಮನದಲ್ಲಿ ಅದನ್ನು, ಇದ್ದು ಅಭಿಮಾನಿಗಳು ಹೆಚ್ಚು ಗೆ ಡೈರೆಕ್ಷನ್ ಅವರ ಉಪೇಂದ್ರ

.ಹರಿಸಲಿದ್ದಾರಂತೆ ಗಮನ ಹೆಚ್ಚು ಕಡೆಗೆ ನಿರ್ದೇಶನದ ತಮ್ಮ ಉಪೇಂದ್ರ ಮುಂದೆ ಇನ್ನೂ ಆದರೆ .ಮಾಡುತ್ತಿದ್ದರು ಎರಡನ್ನು ನಟನೆ ಮತ್ತು ನಿರ್ದೇಶನ ಉಪೇಂದ್ರ ದಿನ ಇಷ್ಟು .ಹುಟ್ಟಿದೆ ಆಸೆ ಮುಂದುವರೆಯುವ ಸಿನಿಮಾರಂಗದಲ್ಲಿ ಮತ್ತೆ ಉಪ್ಪಿಗೆ ಎನಿಸಿರುವ ಬೇಡ ಸಹವಾಸ ಪ್ರಜಾಕೀಯದ .ಬಂದಿದ್ದಾರಂತೆ ನಿರ್ಧಾರಕ್ಕೆ ಮಾಡುವ ಸಿನಿಮಾ ಬಿಟ್ಟು ಪ್ರಜಾಕೀಯವನ್ನು ಉಪೇಂದ್ರ ಈಗ ಆದರೆ .ಹೇಳಿದ್ದರು ಅಂತ ಮಾಡುತ್ತಾರೆ ಸ್ಥಾಪನೆ ಪಕ್ಷ ಹೊಸ ಹೆಸರಿನಲ್ಲಿ ಪ್ರಜಾಕೀಯ ಉಪ್ಪಿ ಬಂದ ಹೊರ ಯಿಂದ ಕೆ.ಪಿ.ಜೆ.ಪಿ .ಬಿಟ್ಟಿದ್ದಾರೆ ಆಗಿ ಸೈಲೆಂಟ್ ಮಾತ್ರ ಉಪೇಂದ್ರ ಆದರೆ .ನಡೆಯುತ್ತಿದೆ ಚರ್ಚೆಗಳು ಅನೇಕ ಸೇರಿದಂತೆ ಹಂಚಿಕೆ ಟಿಕೆಟ್ ಪಕ್ಷಗಳಲ್ಲಿ ಜೆ.ಡಿ.ಎಸ್, ಕಾಂಗ್ರೆಸ್, ಬಿ.ಜೆ.ಪಿ .ಜೋರಾಗಿದೆ ಬಿಸಿ ಚುನಾವಣೆಯ ಕರ್ನಾಟಕದಲ್ಲಿ ತಡ ಆಗಿದ್ದೆ ಅನೌನ್ಸ್ ದಿನಾಂಕ ಚುನಾವಣೆಯ

 Fools day special : Real Star Upendra quits Prajakeeya

ಗಾಂಧಿನಗರದಲ್ಲಿ ಮತ್ತೆ 'ಪದ್ಮಾವತಿ' ಪ್ರತ್ಯಕ್ಷ: ಪುನೀತ್ ಜೊತೆಗೆ ರಮ್ಯಾ ನಟನೆ!

ಇದನ್ನು ಓದಿದ್ದ ಮೇಲೆ ನಿಮಗೆ ಪಕ್ಕಾ ಕನ್ಫೂಸ್ ಆಗಿರುತ್ತೆ. ಆದರೆ ಇದು ಮೂರ್ಖರ ದಿನಾಚರಣೆ ವಿಶೇಷವಾಗಿ ಪ್ರಕಟವಾಗಿರುವ ಲೇಖನ. ಈ ಲೇಖನವನ್ನು ಉಲ್ಟಾ ಓದಿ. ಉಪೇಂದ್ರ ತಮ್ಮ ಸಿನಿಮಾದಲ್ಲಿ ವಿಚಿತ್ರವಾದ ಸ್ಕ್ರೀನ್ ಪ್ಲೇ ಇಟ್ಟು ಉಲ್ಟಾ ಸಿನಿಮಾ ತೋರಿಸುತ್ತಾರೆ. ಅದೇ ರೀತಿ ಇಲ್ಲಿಯೂ ಉಪೇಂದ್ರ ಅವರ ಸುದ್ದಿಯನ್ನು ಉಲ್ಟಾ ಹೇಳಿದ್ದೇವೆ. ಇನ್ನೊಂದು ವಿಷ್ಯ ಏನಂದರೆ ಉಪೇಂದ್ರ ಸದ್ಯ ತಮ್ಮ ಪ್ರಜಾಕೀಯದ ಬಗ್ಗೆ ಯಾವುದೇ ವಿಷಯವನ್ನು ಹೇಳಿಕೊಂಡಿಲ್ಲ. ಇದು ಫೂಲ್ ಡೇ ವಿಶೇಷವಾಗಿ ಉಪ್ಪಿ ಫ್ಯಾನ್ಸ್ ಗಾಗಿ ಬರೆದ ಲೇಖನ.

ರಾಜಕೀಯಕ್ಕೆ ಧುಮುಕಿದ ಹುಚ್ಚ ವೆಂಕಟ್: ಮುನಿರತ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ!

English summary
Filmibeat Kannada wishes all Readers 'A Very Happy All Fool's Day'. On this occasion, here is an article about Real Star Upendra which is fictitious. Have a look..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X