ಗೋಲ್ಡನ್ ಸ್ಟಾರ್ ಗಣೇಶ್ ಸಂಭಾವನೆ ಅಷ್ಟೊಂದಾ?
ಒಂದ್ಕಾಲದಲ್ಲಿ 'ಉದಯ ಟಿವಿ'ಯ ಜನಪ್ರಿಯ ಕಾರ್ಯಕ್ರಮ 'ಕಾಮಿಡಿ ಟೈಮ್' ನಲ್ಲಿ ''ನಮಸ್ಕಾರ...ನಮಸ್ಕಾರ....ನಮಸ್ಕಾರ...'' ಅಂತ ಎಲ್ಲರಿಗೂ ಸಲಾಂ ಹೊಡೆಯುತ್ತಿದ್ದ ಗಣೇಶ್, ಈಗ ಸ್ಯಾಂಡಲ್ ವುಡ್ ಪಾಲಿನ ಚಿನ್ನದ ಹುಡುಗ.
'ಮುಂಗಾರು ಮಳೆ'ಯಂತಹ ಬಿಗ್ ಹಿಟ್ ಕೊಟ್ಟ ಗಣೇಶ್, ಈಗ ಸ್ಯಾಂಡಲ್ ವುಡ್ ನಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಮೂಲಗಳ ಮಾಹಿತಿ.

ಗಣೇಶ್ ಗೆ ಗಾಂಧಿನಗರದಲ್ಲಿ ಡಿಮ್ಯಾಂಡ್ ಇದೆ. ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾಯ್ತಿದ್ದಾರೆ. ಸಿನಿಮಾಗಳ ಜೊತೆ 'ಸೂಪರ್ ಮಿನಿಟ್'ನಲ್ಲೂ ಗಣಿ ಬಿಜಿ.
More from Filmibeat
English summary
Golden Star Ganesh is one of the most wanted Actors in Sandalwood. Due to the increase in demand, Ganesh's remuneration has crossed Rupees One Crore Mark.


Click it and Unblock the Notifications











