twitter
    For Quick Alerts
    ALLOW NOTIFICATIONS  
    For Daily Alerts

    ಈಡೇರುತ್ತಿದೆ ನಟಿ ಹರಿಪ್ರಿಯಾ ಬಹು ದಿನದ ಬಯಕೆ

    |

    ನಟಿ ಹರಿಪ್ರಿಯಾ ಕೈನಲ್ಲಿ ಈಗ ಮೂರ್ನಾಕ್ಕು ಸಿನಿಮಾಗಳಿವೆ. ಭಿನ್ನ, ವಿಭಿನ್ನ ಪಾತ್ರಗಳನ್ನ ಮಾಡುತ್ತಿರುವ ಅವರ ಪಾಲಿಗೆ ಈಗ ಮತ್ತೊಂದು ಸಿನಿಮಾ ಬರುತ್ತಿದೆ. ಐತಿಹಾಸಿಕ ಚಿತ್ರದಲ್ಲಿ ಇದೀಗ ಹರಿಪ್ರಿಯಾ ಕಾಣಿಸಿಕೊಳಲಿದ್ದಾರೆ.

    ಈ ಹಿಂದೆ ಕೆಲ ಸಂದರ್ಶನಗಳಲ್ಲಿ ಹರಿಪ್ರಿಯಾ ತಮಗೆ ಐತಿಹಾಸಿಕ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದು, ಈಗ ಆ ಬಯಕೆ ಈಡೇರುವ ಸಮಯ ಬಂದಿದೆ. ಹರಿ ಸಂತೋಷ ನಿರ್ದೇಶನದ ಹೊಸ ಚಿತ್ರಕ್ಕೆ ಹರಿಪ್ರಿಯಾ ಆಯ್ಕೆಯಾಗುವ ಸಾಧ್ಯತೆ ಇದೆಯಂತೆ.

    'ವಿಕ್ಟರಿ 2' ಬಳಿಯ ಹರಿ ಸಂತೋಷ್ ಒಂದು ಐತಿಹಾಸಿಕ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಬಿಎಲ್ ವೇಣು ಅವರ 'ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ' ಕಾದಂಬರಿ ಆಧಾರಿತ ಸಿನಿಮಾ ಮಾಡುವ ತಯಾರಿಯಲ್ಲಿ ಅವರಿದ್ದಾರೆ.

    Haripriya in historical movie

    ಹರಿಪ್ರಿಯಾ ಜೊತೆಗೆ ಈಗಾಗಲೇ ನಿರ್ದೇಶಕರು ಮಾತುಕತೆ ನಡೆಸಿದ್ದು, ನಾಯಕನ ಪಾತ್ರಕ್ಕೆ ಇನ್ನು ಯಾರು ಫೈನಲ್ ಆಗಿಲ್ಲವಂತೆ.

    English summary
    Kannada actress Haripriya in historical movie.
    Thursday, December 6, 2018, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X