For Quick Alerts
  ALLOW NOTIFICATIONS  
  For Daily Alerts

  ತೆರೆ ಮರೆಯಲ್ಲಿ 'ಬಿಗ್ ಬಾಸ್' ಕನ್ನಡ ಸೀಸನ್ 4 ಕೆಲಸ ಶುರು!

  By Harshitha
  |

  'ಬಿಗ್ ಬಾಸ್-3' ಕಾರ್ಯಕ್ರಮ ಮುಗಿದು ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ 'ಬಿಗ್ ಬಾಸ್-4' ಕಾರ್ಯಕ್ರಮದ ತೆರೆ ಹಿಂದಿನ ಕೆಲಸಕ್ಕೆ ಚಾಲನೆ ನೀಡಲಾಗಿದೆ.

  ಇದೆಲ್ಲಾ ಊಹಾಪೋಹ ಅಂತ ಮೂಗು ಮುರಿಯಬೇಡಿ. ಡೌಟ್ ಇದ್ರೆ, ಈ ಫೋಟೋ ನೋಡಿ...

  'ಬಿಗ್ ಬಾಸ್' ಸೀಸನ್ 4 ಕೆಲಸ ಪ್ರಗತಿಯಲ್ಲಿದೆ ಅಂತ ಹೇಳುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಗಲೇ 'ಬಿಗ್ ಬಾಸ್' 4ನೇ ಆವೃತ್ತಿಯ ಫೇಸ್ ಬುಕ್ ಪೇಜ್ ಕೂಡ ಕ್ರಿಯೇಟ್ ಆಗಿದೆ.['ಬಿಗ್ ಬಾಸ್' ನಿಂದ ನಟಿ ಶ್ರುತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?]

  ಈ ಹಿಂದೆ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥರು ಮಾಹಿತಿ ನೀಡಿದ್ದ ಪ್ರಕಾರ ಮುಂದಿನ 4 ಸೀಸನ್ ಗಳು ಇದೇ ವಾಹಿನಿಯಲ್ಲಿ ಪ್ರಸಾರವಾಗಲಿದೆ ಮತ್ತು ಕಿಚ್ಚ ಸುದೀಪ್ ರವರೇ ನಿರೂಪಣೆ ಮಾಡಲಿದ್ದಾರೆ.['ಫೇಕ್ ಶೋ' ಬಿಗ್ ಬಾಸ್ ಗೆ ಛೀಮಾರಿ ಹಾಕಿದ ವೀಕ್ಷಕರು!]

  'ಬಿಗ್ ಬಾಸ್-3' ಗುಂಗಿನಿಂದ ಜನ ಇನ್ನೂ ಹೊರಗಡೆ ಬಂದಿಲ್ಲ. ಕಲರ್ಸ್ ಕನ್ನಡ ವಾಹಿನಿ ಮೇಲೆ ಛೀಮಾರಿ ಹಾಕುತ್ತಿರುವ ವೀಕ್ಷಕರು, ಈ ಸುದ್ದಿ ಓದಿ ಏನು ಹೇಳುತ್ತಾರೋ..?

  English summary
  Bigg Boss is back in Kannada. Bigg Boss season 4 Work in Progress. Check out the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X