ಶಿವಣ್ಣ-ಸುದೀಪ್ 'ಕಲಿ' ಚಿತ್ರದ ಬಗ್ಗೆ ಹೊಸ ಗಾಸಿಪ್!

By Harshitha

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಂದಾಗಿ ಅಭಿನಯಿಸಲಿರುವ 'ಕಲಿ' ಚಿತ್ರದ ಬಗ್ಗೆ ಗಾಂಧಿನಗರದ ಗಲ್ಲಿಗಳಲ್ಲಿ ಹೊಸ ಗಾಸಿಪ್ ಹಬ್ಬಿದೆ.

'ಕಲಿ' ಚಿತ್ರದಲ್ಲಿ ನಟಿ ಹಾಗು ನಿರ್ಮಾಪಕಿ ರಕ್ಷಿತಾ ಪ್ರೇಮ್ ಬಣ್ಣ ಹಚ್ಚಲಿದ್ದಾರೆ ಅಂತ ಗಾಂಧಿನಗರದ ಗಲ್ಲಿಗಲ್ಲಿಯಲ್ಲೂ ಗುಲ್ಲೆದ್ದಿದೆ.

kannada-actress-rakshita-prem-do-cameo-in-kali

ಹಾಗಂತ ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಪ್ರಮುಖ ಪಾತ್ರ ನಿರ್ವಹಿಸುತ್ತಿಲ್ಲ. ಬದಲಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಅನ್ನೋದು ಗಾಸಿಪ್ ಪಂಡಿತರ ಲೆಕ್ಕಾಚಾರ.

ಹೇಗಿದ್ದರೂ ನಟಿ ರಕ್ಷಿತಾ ಒಂದ್ಕಾಲದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ರವರಿಗೆ ನಾಯಕಿಯಾಗಿದ್ದವರು. ಈಗ 'ಕಲಿ' ಚಿತ್ರದಲ್ಲೂ ಆಕೆ ಮಿಂಚಿದರೆ, ಚಿತ್ರಕ್ಕೆ ಎಕ್ಸ್ ಟ್ರಾ ಮೈಲೇಜ್ ಸಿಕ್ಕಿದ ಹಾಗೆ. [ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

kannada-actress-rakshita-prem-do-cameo-in-kali

ಮದುವೆ-ಮನೆ-ಮಗು ಅಂತ ಆದ್ಮೇಲೆ ನಟಿ ರಕ್ಷಿತಾ ಬೆಳ್ಳಿ ಪರದೆ ಕಡೆ ಮುಖ ಮಾಡಿಲ್ಲ. ಸಿಲ್ವರ್ ಸ್ಕ್ರೀನ್ ನಲ್ಲಿ ನಟಿ ರಕ್ಷಿತಾರನ್ನ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ 'ಕಲಿ' ಚಿತ್ರದ ಮೂಲಕ ಸರ್ ಪ್ರೈಸ್ ಸಿಕ್ಕಿದರೂ ಅಚ್ಚರಿ ಇಲ್ಲ.

ಅಂದ್ಹಾಗೆ, ಈಗಾಗಲೇ ರಕ್ಷಿತಾ ಡಯೆಟ್ ಶುರು ಮಾಡಿದ್ದಾರೆ. ಬಾಯಲ್ಲಿ ನೀರೂರಿಸುವ ಚಿಕನ್-ಮಟನ್ ಹಾಗು ಎಣ್ಣೆ ಪದಾರ್ಥಗಳಿಂದ ರಕ್ಷಿತಾ ದೂರ ಉಳಿದು ತೂಕ ಇಳಿಸುತ್ತಿದ್ದಾರೆ. ['ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?]

'ಕಲಿ' ಚಿತ್ರ ಶುರುವಾಗುವುದಕ್ಕೆ ಇನ್ನೂ ಬೇಜಾನ್ ಟೈಮ್ ಇದೆ. ಅಷ್ಟರೊಳಗೆ ರಕ್ಷಿತಾ ಮುಂಚಿನ ಹಾಗೆ ತೆಳ್ಳಗಾದರೆ, 'ಕಲಿ' ಚಿತ್ರದಲ್ಲಿ 'ಸುಂಟರಗಾಳಿ' ಬೀಸುವುದು ಗ್ಯಾರೆಂಟಿ.

More from Filmibeat

English summary
According to the Grapevine, Kannada Actress Rakshita Prem to do cameo in Shiva Rajkumar and Sudeep starrer 'Kali'. Prem is directing this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X