For Quick Alerts
  ALLOW NOTIFICATIONS  
  For Daily Alerts

  ಪಾರದರ್ಶಕ ಬಟ್ಟೆಯಲ್ಲಿ ಕತ್ರಿನಾ ಬೊಂಬಾಟ್ ಶೋ

  By ರವಿಕಿಶೋರ್
  |

  ಬಾಲಿವುಡ್ ಸೆಕ್ಸಿಯಷ್ಟ್ ಬ್ಯೂಟಿಯಾಗಿ ಅಭಿಮಾನಿಗಳ ಹೃದಯ ಕದಿಯುತ್ತಿರುವ ಕತ್ರಿನಾ ಕೈಫ್ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದರೂ ಖತರ್ನಾಕ್ ಡ್ರಸ್ ಗಳಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿರುವುದು ಗೊತ್ತೇ ಇದೆ. ಆದರೆ ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕೆ ಹಾಜರಾದ ಕತ್ರಿನಾ ತಮ್ಮ ಡ್ರೆಸ್ಸಿಂಗ್ ನಲ್ಲೇ ಶಾಕ್ ನೀಡಿದ್ದಾರೆ.

  ತನ್ನ ಒಳವಸ್ತ್ರಗಳು (ಬ್ರಾ) ಕಾಣುವಂತಂಹ ಪಾರದರ್ಶಕ ಬ್ಲ್ಯಾಕ್ ಟಾಪ್ ನಲ್ಲಿ ಬಂದು ನೋಡುಗರ ತಲೆತಿರುಗುವಂತೆ ಮಾಡಿದರು. ಇಲ್ಲಿನ ಫೋಟೋ ನೋಡಿದರೆ ನಿಮಗೆ ಎಲ್ಲವೂ ಮನದಟ್ಟಾಗುತ್ತದೆ.

  ಆದರೆ ಕತ್ರಿನಾ ಬೇಕೆಂದೇ ಹೀಗೆ ಬಂದರಾ ಅಥವಾ ಇನ್ನೇನಾದರೂ ಹೊಸ ಕಥೆ ಇದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಬ್ಲ್ಯಾಕ್ ಡ್ರೆಸ್ ನಲ್ಲಿ ಬೊಂಬಾಟ್ ಶೋ ನೀಡಿದ್ದಾರೆ. ಆದರೆ ಫೋಟೋಗ್ರಾಫರ್ ಗಳು ಈ ರೋಚಕ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರೆ ತಮ್ಮ ಮುಖ ಮರೆಮಾಚಿಕೊಂಡು ಕಳ್ಳಿಯಂತೆ ಮುಖ ಡಿಕೊಂಡಿದ್ದು ಮಾತ್ರ ಅದ್ಯಾಕೋ.

  ಬಹುಶಃ ತಮ್ಮ ಅಂತರಂಗ ಬಹಿರಂಗವಾದ ಬಗ್ಗೆ ನಾಚಿಕೆಯಾಗಿರಬಹುದೇನೋ. ಸದ್ಯಕ್ಕೆ ಬಾಲಿವುಡ್ 'ಧೂಮ್ 3' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಬಂದಂತಹ 'ಧೂಮ್' ಸೀರೀಸ್ ಚಿತ್ರಗಳಲ್ಲಿ ಇಷಾ ಡಿಯೋಲ್, ಐಶ್ವರ್ಯಾ ರೈ, ಬಿಪಾಶಾ ಬಸು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಈಗ 'ಧೂಮ್ 3' ಚಿತ್ರದಲ್ಲೂ ಕತ್ರಿನಾ ಹಾಟ್ ಬಿಕಿನಿಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  English summary
  Unlike many Bollywood actresses, Katrina Kaif has always maintained a kind of conservativeness, when it comes to her dressing or onscreen bold scenes. But, recently we received a shocker after Kat was spotted flaunting her inner wear.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X