»   » ಚುನಾವಣೆ ಕಾಲೇ ನೀಲಿ ರಾಣಿ ಸನ್ನಿ ಲಿಯೋನ್ ಚುಟುಕು

ಚುನಾವಣೆ ಕಾಲೇ ನೀಲಿ ರಾಣಿ ಸನ್ನಿ ಲಿಯೋನ್ ಚುಟುಕು

Posted By:
Subscribe to Filmibeat Kannada

ಲೋಕಸಭಾ ಚುನಾವಣೆ ಮತ್ತು ಬೇಸಿಗೆ ಎರಡೂ ಒಟ್ಟೊಟ್ಟಿಗೆ ಬಿಸಿಯೇರುತ್ತಿದೆ. ಈ ಸಮಯದಲ್ಲಿ ನೀಲಿ ಚಿತ್ರಗಳ ರಾಣಿ, ಪಡ್ಡೆ ಹುಡುಗರ ಮನದನ್ನೆ, ಬಾಲಿವುಡ್ ಖ್ಯಾತ ನಟಿ ಸನ್ನಿ ಲಿಯೋನ್ ಹೆಸರು ಎತ್ತಿದರೇನೇ ಸಾಕು ಚುನಾವಣೆ ಮತ್ತು ಬೇಸಿಗೆ ಬಿಸಿಗೆಗೆ ಕಿಚ್ಚು ಹಚ್ಚುವಂತೆ ಕಾವೇರುತ್ತದೆ. ಹಾಗಾಗಿ, ಒಂದಷ್ಟು ತಂಪನೆಯ ಹವಾ ಬೀರಲು ಈ ಮೂರರ ಸಮ್ಮಿಶ್ರಣವಾಗಿ ಸನ್ನಿ ಲಿಯೋನ್ ಕುರಿತಾದ ಒಂದಷ್ಟು ನಗೆ ಚುಟುಕುಗಳು ನಿಮಗಾಗಿ ಇಲ್ಲಿವೆ:

ಮೊದಮೊದಲು ಎಸ್ಎಂಎಸ್ ಮೂಲಕ ಸಪನೋಂಕಿ ರಾಣಿ ಮಲ್ಲಿಕಾ ಶೆರಾವತ್ ಬಗ್ಗೆ ಸಖತ್ ಜೋಕುಗಳು ಹರಿದಾಡುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಸ್ಮಾರ್ಟ್ ಜೋಕುಗಳು ಯಾವುದೇ ಎಗ್ಗುಸಿಗ್ಗು ಇಲ್ಲದೆ ಚಿತ್ರ ಸಮೇತ ಜೋಕುಗಳ ಮಹಾಪೂರ ಹರಿದಾಡುತ್ತಿದೆ., ಅದಕ್ಕಾಗಿ ಬಂದಿದೆ, ವಾಟ್ಸ್ ಅಪ್!

ವಾಟ್ಸ್ ಅಪ್ ನಲ್ಲಿ ಕಂಡುಬರುವ ನೀಲಿ ರಾಣಿ ಸನ್ನಿ ಲಿಯೋನ್ ಚುಟುಕುಗಳನ್ನು ಹೇಳುವ ಮುನ್ನ ಮಲ್ಲಿಕಾ ಶೆರಾವತ್ ಕುರಿತಾದ ಜೋಕೊಂದನ್ನು ಕೇಳಿಬಿಡಿ. ಭಾರತ ಸರಕಾರ ಸನ್ನಿ ಲಿಯೋನ್ ಚಿತ್ರವಿರುವ ಪೋಸ್ಟಲ್ ಸ್ಟಾಂಪ್ ಅನ್ನು ಬಿಡುಗಡೆ ಮಾಡತಂತೆ. ಅಭಿಮಾನಿಗಳು ಯಾವ ಕಡೆ ಸ್ಟಾಂಪ್ ನೆಕ್ಕಬೇಕು ಎಂಬುದು ತಿಳಿಯದೆ ಗೊಂದಲದಲ್ಲಿ ಬಿದ್ದರಂತೆ!

ಇಂಟರ್ನೆಟ್ಟಿನಲ್ಲಿ ಸಮೂಹ ಸನ್ನಿ

ಸೆಕ್ಸಿ ರಾಣಿ ಸನ್ನಿ ಲಿಯೋನ್ ಮತ್ತು ಇಂಟರ್ನೆಟ್ ಗೂ ನಿಕಟ ಸಂಪರ್ಕವಿದೆ. ನೆಟ್ಟಿಗರು ಸನ್ನಿ ಲಿಯೋನ್ ಗಾಗಿ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಜಾಲಾಡುತ್ತಾರೆ. ಅಂದಹಾಗೆ Ragini MMS 2 ನಟಿ ಸನ್ನಿಯ ಹೊಸ ಚಿತ್ರ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ತಡವೇಕೆ? ಜೋಕುಮಾರಿ ಸನ್ನಿ ಲಿಯೋನ್ whatsapp ಜೋಕುಗಳು ಇಲ್ಲಿವೆ, ಎಂಜಾಮ್ ಮಾಡಿ.

ಇಂಟರ್ನೆಟ್ಟಿನಲ್ಲಿ ಸನ್ನಿ ಮೋಡಿ

ಪ್ರಧಾನಿಯಾದನಂತರ ನರೇಂದ್ರ ಮೋದಿ ಮತ್ತು ಬರಾಕ್ ಒಬಾಮಾ ಮಾತುಕತೆಗೆ ಕುಳಿತರಂತೆ:
ಮೋದಿ: ನಾನು 14 ಕೋಟಿ ಜನರನ್ನು ಮತ್ತು ಸನ್ನಿ ಲಿಯೋನ್ ಳನ್ನು ಒಟ್ಟಿಗೇ ಸಾಯಿಸಬೇಕು ಅಂತ ತೀರ್ಮಾನಿಸಿದ್ದೇನೆ.
ಇದನ್ನು ಕೇಳಿಸಿಕೊಂಡ ಬೇರರ್ ಕೇಳಿದನಂತೆ, ಓಕೆ, ಆದ್ರೆ ಸನ್ನಿ ಲಿಯೋನ್ ಯಾಕೆ ಅಂತ ಕೇಳಿದನಂತೆ.
ಒಬಾಮಾ ಕಡೆ ತಿರುಗಿ ಮೋದಿ ಹೀಗೆ ಹೇಳಿದರಂತೆ: ನೋಡಿ, ನಾನು ಹೇಳಲಿಲ್ವಾ! 14 ಕೋಟಿ ಜನರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

Fastest Finger First. Howzzat !?

ಅಮಿತಾಭ್ ಬಚ್ಚನ್ ಸಾರಥ್ಯದ ಕೌನ್ ಬನೇಗಾ ಕರೂಡ್ ಪತಿ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಭಾಗವಹಿಸಿದಾಗ...
ಅಮಿತಾಭ್: ಓಕೆ ಸನ್ನಿ, KBCಯಲ್ಲಿ ನಿನ್ನ ಫೇವರಿಟ್ ರೌಂಡ್ ಯಾವುದು?
ಕ್ಷಣ ಮಾತ್ರವೂ ತಡಮಾಡದೆ ಸನ್ನಿ ಪಿಸುಗುಟ್ಟಿದಳಂತೆ: Fastest Finger First. Howzzat !?

ಸನ್ನಿ ಲಿಯೋನ್-ಸನ್ನಿ ಡಿಯೋಲ್ ಹೆಸರುಗಳು ಕನ್ಫೂಸಿಂಗ್

ಈ ಸನ್ನಿ ಲಿಯೋನ್ ಮತ್ತು ಸನ್ನಿ ಡಿಯೋಲ್ ಹೆಸರುಗಳು ಯಾವಾಗಲೂ ಕನ್ಫೂಸ್ ಮಾಡುತ್ತವೆ. ಪಡ್ಡೆಗಳು ಸನ್ನಿ ಲಿಯೋನ್ ಬಯಸಿ, ಇಂಟರ್ನೆಟ್ಟಿನಲ್ಲಿ ಜಾಲಾಡುತ್ತಿರುವಾಗ ಪೊರಪಾಟು ಬಿದ್ದು, ಸನ್ನಿ ಡಿಯೋಲ್ ಅಂತ ಒತ್ತಿ, ಸನ್ನಿ ಡಿಯೋಲ್ ಮುಖ ಬಂದಾಗ ಅವರು ಸಖತ್ ಮುಖ ಕಿವುಚುವುದುಂಟು. ಆಯ್ತು, ಸನ್ನಿ ಡಿಯೋಲ್ ಮತ್ತು ಸನ್ನಿ ಲಿಯೋನ್ ಮದುವೆಯಾದರೆ ಹೇಗೆ? ಆಗ ಸನ್ನಿ ಲಿಯೋನ್ ಹೆಸರು ಸನ್ನಿ ಡಿಯೋಲ್ ಆಗುತ್ತಾ?

ಬೆಹನ್ ಜೀ ಒಂದು ರೂಪಾಯಿ ಕೊಡಿ

ರೈಲ್ವೆ ಸ್ಟೇಷನ್ ಒಂದರಲ್ಲಿ ಸನ್ನಿ ಲಿಯೋನ್ ಚಿತ್ರೀಕರಣಕ್ಕಾಗಿ ನಡೆದಿರುತ್ತದೆ. ಭಿಕ್ಷುಕನೊಬ್ಬ ಸನ್ನಿ ಬಳಿ ಬಂದು: 'ಬೆಹನ್ ಜೀ ಒಂದು ರೂಪಾಯಿ ಕೊಡಿ' ಎಂದು ಕೇಳುತ್ತಾನೆ.
ದಾನಶೂರ ಸನ್ನಿ ತನ್ನ ಪರ್ಸಿಂದ ಹಣ ತೆಗೆಯುತ್ತಾ 'ಒಂದೇಕೆ ಸಾವಿರ ರೂ ತಗೋ' ಎಂದು ನೀಡುತ್ತಾಳೆ.
ಅಲ್ಲಿಗೆ ಓಡಿಬಂದ ಸನ್ನಿ ಲಿಯೋನ್ ಸೆಕ್ರೆಟರಿ 'ಮೇಮ್ ಸಾಬ್, ಅಷ್ಟೊಂದು ದುಡ್ಡು! ಅದೂ ಭಿಕ್ಷುಕನಿಗೆ ಏಕೆ ಕೊಟ್ಟಿರಿ?' ಎಂದು ಕೇಳುತ್ತಾನೆ.
'ಪರವಾಗಿಲ್ಲ ಬಿಡು. ಜೀವನದಲ್ಲಿ ಮೊದಲ ಬಾರಿಗೆ ನನ್ನನ್ನು ಸೋದರಿ ಎಂದು ಸಂಭೋಧಿಸಿದ್ದಾನೆ, ಬಡಪಾಯಿ' ಎಂದು ಕಣ್ಮಿಟಿಕಿಸಿದಳಂತೆ ಸನ್ನಿ ಲಿಯೋನ್!

English summary
Lok Sabha Election 2014- Whatsapp jokes onNarendra Modi and Barack Obama Sunny Leone. The adult movie star enjoys a huge fan base in India and is one of the most searched celebrities on the Internet. The actress has wowed Indian audiences with her performance in Bollywood movies such as Jism 2, Shootout at Wadala and Jackpot.
Please Wait while comments are loading...