»   » ರವಿಕೆ ತೊಡುವುದನ್ನು ಮರೆತ ಸನ್ನಿ ಬಗ್ಗೆ ಏನ್ಗೊತ್ತು?

ರವಿಕೆ ತೊಡುವುದನ್ನು ಮರೆತ ಸನ್ನಿ ಬಗ್ಗೆ ಏನ್ಗೊತ್ತು?

Posted By:
Subscribe to Filmibeat Kannada

ಕಳೆದ ನವೆಂಬರಿನಲ್ಲಿ Bigg Boss ಟಿವಿ ಷೋನಲ್ಲಿ ಪಾಲ್ಗೊಳ್ಳಲು ಬಂದ ಸನ್ನಿ ಲಿಯೋನ್ ಎಂಬ ಕೆನಡಾದ ಬೆಡಗಿ ಇಲ್ಲೇ ಪಟ್ಟಾಂಗ ಹಾಕಿಕೊಂಡು ಕುಳಿತುಬಿಟ್ಟಿದ್ದಾಳೆ. ಊರಿಗೆ ಬಂದವಳು ನೀರಿಗೆ ಬಾರದೆ ಇರುತ್ತಾಳಾ? ಹಾಗಾಗಿ ಸೀದಾ ಬಾಲಿವುಡ್ ಗೂ ಧುಮುಕಿದ್ದಾಳೆ. ತನ್ನದೇ ಲೋಕದಲ್ಲಿ ವಿಹರಿಸುತ್ತಾ, ಪಡ್ಡೆ ಹೈಕಳಿಗೆ ಕಚಗುಳಿತನ್ನೂ ಇಡುತ್ತಿದ್ದಾಳೆ.

ಏನ್ ಗೊತ್ತಾ? ಸನ್ನಿ ಲಿಯೋನ್ ಎಂಬ ಈ ನೀಲಿ ಚಿತ್ರಗಳ ರಾಣಿ ಮೊನ್ನೆ ರವಿಕೆ ತೊಡುವುದನ್ನೇ ಮರೆತು ಹಸಿರು ಸೀರೆಯಲ್ಲಿ ತನ್ನ ಸೌಂದರ್ಯರಾಶಿಯನ್ನು ಅಭಿಮಾನಿಗಳಿಗೆ ತೆರೆದಿಟ್ಟಳು. ಇಂತಿಪ್ಪ ಸನ್ನಿ ಲಿಯೋನ್ ಬಗ್ಗೆ ಒಂದಷ್ಟು ಬೆಳಕು ಚೆಲ್ಲಿದಾಗ... ಆಕೆಯ ಕುರಿತು ಇಲ್ಲೊಂದಿಷ್ಟು vital ಮಾಹಿತಿ ಹೆಕ್ಕಿ ತೆಗೆಯಲಾಗಿದೆ. ಓದಿಕೊಳ್ಳಿ.

more-on-sunny-leone-who-forgot-to-wear-blouse

1. ಇಷ್ಟಕ್ಕೂ ಸನ್ನಿ ಲಿಯೋನ್ ಬೇರೆ ಯಾರೂ ಅಲ್ಲ. ಭಾರತದಲ್ಲೇ ಹುಟ್ಟಿದವಳು. ಸಿಖ್ಖ್ ಮೂಲದ ಬೆಡಗಿ ಕ್ಯಾಥೊಲಿಕ್ ಸ್ಕೂಲಿನಲ್ಲಿ ಒಂದಷ್ಟು ಓನಾಮ ಕಲಿತಳು. ಹದಿಹರಯದವಳಿದ್ದಾಗ German Bakeryಯಲ್ಲಿ ಕೆಲಸಕ್ಕೆ ಸೇರಿಕೊಂಡಳು.

2. Orange County ಕ್ಯಾಲಿಫೋರ್ನಿಯಾದಲ್ಲಿ ಮಕ್ಕಳ ಶುಶ್ರೂಷಕಿಯಾಗಿ ತರಬೇತಿ ಪಡೆಯುತ್ತಿದ್ದಾಗ Penthouse magazineನ ಛಾಯಾಗ್ರಾಹಕನೊಬ್ಬ ಲಿಯೋನ್ ಸೌಂದರ್ಯವನ್ನು ಸೆರೆ ಹಿಡಿದ. 2001ರ ಮಾರ್ಚ್ ಸಂಚಿಕೆಯ Penthouseನಲ್ಲಿ ಸನ್ನಿ ಭರಪೂರ್ ವಿಜೃಂಭಿಸಿದಳು. ಆ ನಂತರ ಈ ಸುರಸುಂದರಿ ಅಪ್ಪಿತಪ್ಪಿಯೂ ಹಿಂದಿರುಗಿ ನೋಡಲಿಲ್ಲ. ಅಭಿಮಾನಿಗಳೂ ಅಷ್ಟೇ ಸನ್ನಿಯ ಮುಂಭಾಗನ್ನಷ್ಟೇ ನೋಡುತ್ತಾ ಆಸ್ವಾದಿಸತೊಡಗಿದ್ದಾರೆ.

2. 2004ರಲ್ಲಿ The Girl Next Door ಎಂಬ ನೀಲಿಚಿತ್ರ ಆಕೆಯನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿತು. ಅದೇ ವೇಳೆ ಬುಷ್ ವಿರೋಧಿ No More Bush Girls ಪ್ರಚಾರಾಂದೋಲನದಲ್ಲಿ ಸಖತ್ ಸರ್ಕಸ್ ಮಾಡಿದಳು. ಅಭಿಮಾನಿಗಳು ಚಪ್ಪರಿಸುತ್ತಾ ಹೋದರು.

3. ಮುಖ್ಯವಾಹಿನಿ ಚಿತ್ರಗಳಲ್ಲಿ ನಟಿಸತೊಡಗಿದ ಸನ್ನಿ ಲಿಯೋನ್ 2006ರಲ್ಲಿ Virtual Vivid Girl Sunny Leone ಎಂಬ 2ನೆಯ ಚಿತ್ರದಲ್ಲಿ ಪೂರ್ತಿಯಾಗಿ ಕಾಣಿಸಿಕೊಂಡಳು. ಅದಕ್ಕೇ Oscars of porn ಪ್ರಶಸ್ತಿಯಾದ AVN Award ಅನ್ನು ಗೆದ್ದುಕೊಂಡಳು.

4. ಪುರುಷರ ಪ್ರಧಾನ ಪತ್ರಿಕೆಯಾದ Maximನಲ್ಲಿ 2010 ನೇ ಸಾಲಿನಲ್ಲಿ ಸನ್ನಿ ಲಿಯೋನ್ 12 ಅಗ್ರ ನಟಿಯರ ಪೈಕಿ ಒಬ್ಬಳಾಗಿ ಆಯ್ಕೆಯಾದಳು. ಅ ಸಂದರ್ಭದಲ್ಲಿ Playboy Enterprises ಸಂಸ್ಥೆಯ ಉಪಾಧ್ಯಕ್ಷನ ಚಕ್ಕಂದ ಶುರುವಿಟ್ಟುಕೊಂಡಳು. ಆದರೆ ಅದು ಹೆಚ್ಚು ಕಾಲ ನಡೆಯಲಿಲ್ಲ. ಆದರೂ ಆ ಜೋಡಿ ಈಗಲೂ ಉತ್ತಮ ಸ್ನೇಹಿತರಾಗಿ ಉಳಿದಿದ್ದಾರೆ.
ಊರಿಗೊಬ್ಳೆ ಪದ್ಮಾವತಿ ಎಂದು ಮೆರೆಯುತ್ತಿರುವ ಈ ನೀಲಿ ಚಿತ್ರಗಳ ರಾಣಿಯ ಬಗ್ಗೆ ಸದ್ಯಕ್ಕೆ ಇಷ್ಟು ಸಾಕು.

English summary
Bollywood actress Sunny Leone recently graced a magazine in translucent green saree. But she forgot to wear blouse. Here is vital information about the india-born Sunny Leone.
Please Wait while comments are loading...