ಸಂಜಯ್ ದತ್ 'ಡಾಗ್ ಹೌಸ್' ಚಿತ್ರದಲ್ಲಿ ಎಂಎಸ್ ಧೋನಿ.!

Recommended Video

ಸಂಜಯ್ ದತ್ 'ಡಾಗ್ ಹೌಸ್' ಚಿತ್ರದಲ್ಲಿ ಎಂಎಸ್ ಧೋನಿ.! | FILMIBEAT KANNADA

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬಾಲಿವುಡ್ ಗೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಚರ್ಚೆಯಾಗ್ತಿದೆ. ಹಿಂದಿ ಸಿನಿಮಾವೊಂದನ್ನ ನಿರ್ಮಾಣ ಮಾಡಲು ಧೋನಿ ಚಿಂತಿಸಿದ್ದಾರೆ ಎನ್ನಲಾಗುತ್ತಿದೆ.

ಆದ್ರೀಗ, ಧೋನಿ ನಿರ್ಮಾಣಕ್ಕು ಮೊದಲು ನಟಿಸುವ ಮೂಲಕ ಬಿಗ್ ಇಂಡಸ್ಟ್ರಿ ಪ್ರವೇಶ ಮಾಡಲಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಅಭಿನಯಿಸಿಲಿರುವ 'ಡಾಗ್ ಹೌಸ್' ಚಿತ್ರದಲ್ಲಿ ಧೋನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

MS Dhoni To Make Bollywood Debut With Doghouse

ಸಂಜಯ್ ದತ್ ಜೊತೆ ಸುನೀಲ್ ಶೆಟ್ಟಿ, ಇಮ್ರಾನ್ ಹಶ್ಮಿ, ಆರ್ ಮಾಧವನ್ ಕೂಡ ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. 2019 ವಿಶ್ವಕಪ್ ಮುಗಿದ ಮೇಲೆ ಎಂಎಸ್ ಧೋನಿ ವಿಶ್ರಾಂತಿಯಲ್ಲಿದ್ದಾರೆ.

ತಂಡದಿಂದ ಎಂಎಸ್ ಧೋನಿ ಹೊರಗುಳಿಯಲು ಅಸಲಿ ಕಾರಣ ಬಹಿರಂಗ!

ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸರಣಿಯಿಂದಲೂ ಧೋನಿ ಹಿಂದೆ ಸರಿದಿದ್ದಾರೆ. ಸತತ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಕಾರಣ, ಧೋನಿ ನಿವೃತ್ತಿಯ ತಯಾರಿಯಲಿದ್ದಾರೆ ಎಂಬ ಚರ್ಚೆ ಕೂಡ ಜೋರಾಗಿದೆ.

More from Filmibeat

English summary
Indian Former Captain Mahendra singh dhoni to make bollywood debut with super star sanjay dutt's dog house movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X