ನೋ ಬ್ರಾ ಡೇ ಆಚರಿಸಿ ಸಂಭ್ರಮಿಸಿದ ಪೂನಂ ಪಾಂಡೆ
ಬೇಕಿದ್ದರೆ ನೋಡಿ ನಾನು ವಿಶೇಷವಾದಂತಹ ಈ ದಿನ ಬ್ರಾ ಹಾಕಿಕೊಂಡಿಲ್ಲ ಎಂದು ಫೋಟೋ ಸಮೇತ ಟ್ವಿಟ್ಟರ್ ಖಾತೆಯಲ್ಲಿ ದರ್ಶನ್ ನೀಡಿದ್ದಾರೆ. ಆಕೆಯ ಅಭಿಮಾನಿಗಳು ಈ ಫೋಟೋವನ್ನು ಎರಡೂ ಕಣ್ಣುಗಳಲ್ಲೂ ತುಂಬಿಕೊಂಡಿದ್ದಾರೆ.
ಅಕ್ಟೋಬರ್ 13ರಂದು 'ನೋ ಬ್ರಾ ಡೇ' ಇತ್ತಂತೆ. ಹಾಗಾಗಿ ಅಂದು ಬ್ರಾ ತೊಡದೆ ನಿಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಎಂದು ಪೂನಂ ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ಆದರೆ ಈಕೆಯ ಬಹುತೇಕ ಅಭಿಮಾನಿಗಳು ಪುರುಷರಾದ ಕಾರಣ ಅವರು ಏನು ಮಾಡಲು ಸಾಧ್ಯ. ಹೆಚ್ಚು ಎಂದರೆ ಬನಿಯನ್ ಬಿಚ್ಚಬಹುದು!
ಇದರ ಜೊತೆಗೆ ಒಂದು ಸಣ್ಣ ಸಂದೇಶವನ್ನೂ ಪೂನಂ ಬಿತ್ತರಿಸಿದ್ದಾರೆ. ಅದೇನಪ್ಪಾ ಅಂದ್ರೆ, "ನಗ್ನತೆ ಎಂಬುದು ಸ್ವಾಭಾವಿಕ ಹಾಗೂ ಆರೋಗ್ಯಕರ, ಸ್ತನಗಳು ಶಾಂತಿಯ ಸಂಕೇತ..." ಎಂದಿದ್ದಾರೆ. ಎಂತಹ ಮಾತು ಎಂತಹ ನುಡಿ...ಪೂನಂ ಪಾಂಡೆ ಅಭಿಮಾನಿಗಳು ತಲೆ ತೂಗಿದ್ದಾರೆ.
"ಇಂದು ನೋ ಬ್ರಾ ಡೇ...ಫ್ರೀಯಾಗಿ ಇರಲು ಬಿಡಿ" ಎಂದು ಟ್ವೀಟಿಸಿ ಕೆಲವು ಫೋಟೋಗಳನ್ನೂ ಪ್ರಕಟಿಸಿದ್ದಾರೆ. ನೀವೀಗ ನೋಡುತ್ತಿರುವುದು ಆ ಫೋಟೋವನ್ನೇ. ಕೆಂಪು ಬಣ್ಣದ ಟಾಪ್, ಬಿಳಿ ಬಣ್ಣದ ಶರ್ಟ್ ತೊಟ್ಟು ಪೂನಂ ಪಾಂಡೆ ತಮ್ಮ ಆಸ್ತಿಯನ್ನು ತೋರಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications
