For Quick Alerts
  ALLOW NOTIFICATIONS  
  For Daily Alerts

  ನನ್ನ ಸೊಂಟದ ಮುಂದೆ ಕರೀನಾ ಏನೇನೂ ಅಲ್ಲ!

  By ರವಿಕಿಶೋರ್
  |

  ಸೂಪರ್ ಹಾಟ್ ರೂಪದರ್ಶಿ ಪೂನಂ ಪಾಂಡೆ ಭಾರತೀಯ ನಾರಿಮಣಿಯರಿಗೆ ಸವಾಲೊಂದನ್ನು ಒಡ್ಡಿದ್ದಾರೆ. ಟ್ವಿಟ್ಟರ್ ನಲ್ಲಿ ತಮ್ಮ ವಿವಿಧ ಭಂಗಿಯ ಫೋಟೋಗಳನ್ನು ಹಾಕುತ್ತಾ ಪಡ್ಡೆ ಹುಡುಗರ ಚಿತ್ತ ಕೆಡಿಸುತ್ತಿರುವ ಪೂನಂ ಇತ್ತೀಚೆಗೆ ಟೈಟ್ ಜೀನ್ಸ್ ಪ್ಯಾಂಟ್ ತೊಟ್ಟು ತಮ್ಮ ದಷ್ಟಪುಷ್ಟ ಪೃಷ್ಠಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಒಮ್ಮೆ ಕಣ್ಣಾಡಿಸಿ ನೋಡಿ.

  ಈಗ ಆಕೆ ಫೋಟೋ ಜೊತೆಗೆ ನಾರಿಮಣಿಯರಿಗೆ ಪಂಥಾಹ್ವಾನ ನೀಡಿದ್ದಾರೆ. "ನನ್ನ ಸೊಂಟದ ಮುಂದೆ ಕರೀನಾ ಕಪೂರ್ ಆಗಲಿ 'ಡರ್ಟಿ ಗರ್ಲ್' ವಿದ್ಯಾ ಬಾಲನ್ ಆಗಲಿ ಏನೇನೂ ಅಲ್ಲ. ಇಡೀ ಭಾರತದಲ್ಲೇ ತಮ್ಮಷ್ಟು ಬಳುಕಿ ಬಾಗುವ ದೇಹ ಯಾರಿಗೂ ಇಲ್ಲ ಎಂದಿದ್ದಾರೆ.

  ಇಡೀ ಬಾಲಿವುಡ್ ನಲ್ಲೇ ನನ್ನ ದೇಹ ಬೆಸ್ಟ್. ಬೇಕಿದ್ದರೆ ಚಾಲೆಂಜ್ ಮಾಡ್ತೀನಿ...ಯಾರಾದರೂ ನನ್ನ ದೇಹಕ್ಕಿಂತಲೂ ಚೆನ್ನಾಗಿದ್ದರೆ ನಿರೂಪಿಸಿ ನೋಡೋಣ. ನನ್ನ ದೇಹವನ್ನು ನಾನು ಇಷ್ಟಪಡುತ್ತೇನೆ. ನನಗಿರುವ ಅಂಕುಡೊಂಕುಗಳು ನನಗಿಷ್ಟ ಎಂದಿರುವ ಪೂನಂ, ಖರೆ ಹೇಳಬೇಕೆಂದರೆ ನನ್ನನ್ನು ನಾನೇ ಪ್ರೀತಿಸಿಕೊಳ್ಳುತ್ತಿದ್ದೇನೆ" ಎನ್ನುತ್ತಿದ್ದಾರೆ.

  "ಇದೇ ಸಂದರ್ಭದಲ್ಲಿ ಇನ್ನೊಂದು ವಿಚಾರನ್ನು ಹೇಳಬಯಸುತ್ತೇನೆ. ನನ್ನ ವಕ್ಷೋಜಗಳು ಸಿಕ್ಕಾಪಟ್ಟೆ ದೊಡ್ಡದಾಗಿವೆ. ಅದೇನು ತಿಂದೆನೋ ಏನೋ ರಾತ್ರೋರಾತ್ರಿಯಲ್ಲಿ ಅವು ಈ ರೀತಿ ಆಗಿಬಿಟ್ಟವು. ರಾತ್ರಿ ಮಲಗಬೇಕು ಎಂದರೆ ಸಿಕ್ಕಾಪಟ್ಟೇ ನೋಯುತ್ತವೆ...

  ಅಂದಹಾಗೆ ಇತ್ತೀಚೆಗೆ ಹೊಸ ಬ್ರಾ ತೆಗೆದುಕೊಂಡೆ. ಸೈಜು ಸಾಕಾಗಲಿಲ್ಲ. ಈ ರೀತಿಯ ಗಾತ್ರದ ಐಟಂಗಳನ್ನಿಟ್ಟುಕೊಂಡು ಹ್ಯಾಪಿಯಾಗಿರುವ ಹುಡುಗಿ ನಾನು..." ಹೀಗೆ ತಮ್ಮ ಖಾಸಗಿ ವಿಚಾರಗಳನ್ನೂ ಎಲ್ಲರೊಡನೆ ಹಂಚಿಕೊಂಡಿದ್ದಾರೆ ಪೂನಂ ಪಾಂಡೆ.

  English summary
  Sensation strip queen Poonam Pandey thinks she has the curviest body in India and the likes of ’Dirty’ Vidya Balan and Kareena Kapoor stand nowhere near her.She tweeted that she has the best body in B-town.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X