»   » ಪೂನಂ ಪಾಂಡೆ 'ಬ್ರಾ' ಮೇಲೆ ಹಾಸ್ಯ ಚಟಾಕಿ ಸಿಂಚನ

ಪೂನಂ ಪಾಂಡೆ 'ಬ್ರಾ' ಮೇಲೆ ಹಾಸ್ಯ ಚಟಾಕಿ ಸಿಂಚನ

By: ರವಿಕಿಶೋರ್
Subscribe to Filmibeat Kannada

ಪೂನಂ ಪಾಂಡೆ ಕುರಿತು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣ ಟ್ವಿಟ್ಟರನ್ನು ವೇದಿಕೆ ಮಾಡಿಕೊಂಡು ತನ್ನ ಅಂದಚೆಂದಗಳನ್ನು ತೆರೆದಿಟ್ಟು ಪಡ್ಡೆಗಳನ್ನು ಪರಪರ ಎಂದು ಕೆರೆದುಕೊಳ್ಳುವಂತ ಮಾಡುತ್ತಿರುವ ಚೆಲುವೆ. ಪ್ರಚಾರಕ್ಕಾಗಿ ಎಂತಹ ದುಃಸಾಹಸಕ್ಕೂ ಕೈಹಾಕುವ ಈ ಚೆಲುವೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಆಗ ವಿಶ್ವಕಪ್ ಕ್ರಿಕೆಟ್ ಗಾಗಿ ನಗ್ನವಾಗುತ್ತೇನೆ ಎಂದು ಹೇಳಿ ವಿವಾದವನ್ನೇ ಮೈಮೇಲೆ ಎಳೆದುಕೊಂಡಿದ್ದ ತಾರೆ ಇದೀಗ ಫುಟ್ ಬಾಲ್ ಜ್ವರದ ತಾಪಮಾನವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ. ಅದಾಗಲೆ ತಮ್ಮ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಮತ್ತೊಮ್ಮೆ ಇನ್ನೊಂದು ಹೇಳಿಕೆಯನ್ನು ಕೊಡುವ ಮೂಲಕ ಪಡ್ಡೆಗಳನ್ನು ಕೆನ್ನೆ ಕೆಂಪಗೆ ಮಾಡಿದ್ದಾರೆ.

ಬ್ರೆಜಿಲ್ ಗೆದ್ದರೆ ತನ್ನ 'ಬ್ರಾ' ಉಡುಗೊರೆಯಾಗಿ ನೀಡುತ್ತೇನೆ ಎಂದಿದ್ದಾರೆ. ಅವರು ಹಾಗೆ ಟ್ವೀಟಿಸಿದ್ದೇ ತಡ ಬ್ರಾ ಗಿಫ್ಟ್ ಸಿಕ್ಕಿದರೆ ಏನು ಮಾಡಬಹುದು? ಎಂಬ ಬಗ್ಗೆ ಇದೀಗ ಜೋಕ್ಸ್ ಹರಿದಾಡುತ್ತಿವೆ. ಟ್ವಿಟ್ಟರ್ ನಲ್ಲಿ ಈಗ ಪೂನಂ ಪಾಂಡ್ರೆ ಬ್ರಾ ಜೋಕ್ಸ್ ಟ್ರೆಂಡಿಂಗ್ ನಲ್ಲಿದೆ.

ವಿಶ್ವ ಸೆಕ್ಸ್ ಮ್ಯೂಸಿಯಂಗೆ ಕೊಡುಗೆ

ವಿಶ್ವ ಸೆಕ್ಸ್ ಮ್ಯೂಸಿಯಂಗೆ ಪೂನಂ ಪಾಂಡೆ 'ಬ್ರಾ' ಕೊಡುಗೆಯಾಗಿ ನೀಡುತ್ತಾರೆ ಎಂಬ ಜೋಕ್.

ಜಾಗತಿಕ ತಾಪಮಾನ ತಡೆಗಟ್ಟಬಹುದು

ಅವರ ಬ್ರಾ ಮೂಲಕ ಜಾಗತಿಕ ತಾಪಮಾನಕ್ಕೆ (Global Warming) ತಡೆಯೊಡ್ಡಬಹುದು ಎಂದು ಒಬ್ಬರೆಂದರೆ, ಇನ್ನೊಬ್ಬರು ವಿನಾಶಕರ ಆಯುಧಗಳನ್ನು ನಿರೋಧಿಸಲು ಅವರ 'ಬ್ರಾ' ಬಳಸಬಹುದು ಎಂದು. ಹೀಗೆ ನಾನಾ ವಿಧದ ಜೋಕ್ಸ್ ಹರಿದಾಡುತ್ತಿವೆ.

ಆರಡಿ ಸೀರೆಯಲ್ಲಿ ಪೂನಂರನ್ನು ನೋಡಬಹುದು

'ಬ್ರಾ' ಕೊಟ್ಟ ಮೇಲೆ ಆರಡಿ ಸೀರೆಯಲ್ಲಿ ಫುಲ್ ಸ್ಲೀವ್ ರವಿಕೆಯಲ್ಲಿ ಪೂನಂ ಪಾಂಡೆ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವು ಜೋಕ್ ಉಡಾಯಿಸಿದ್ದಾರೆ.

ಪೂನಂ ಸಹ ಎಂಜಾಯ್ ಮಾಡ್ತಿದ್ದಾರೆ

ಇನ್ನೊಂದು ಅಚ್ಚರಿ ಸಂಗತಿ ಎಂದರೆ ಈ ಜೋಕ್ ಗಳ ಬಗ್ಗೆ ಕಿಂಚಿತ್ತೂ ಬೇಸರ ಮಾಡಿಕೊಂಡಿಲ್ಲ. ತಮ್ಮ ಬ್ರಾ ಬಗೆಗಿನ ಜೋಕ್ಸನ್ನು ಅವರೂ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.

ಬ್ರಾ ಬಗ್ಗೆ ಹಾಸ್ಯ ಚಟಾಕಿ

ಕೆಲವರು ಅವರ ಬ್ರಾ ಏಕೆ ಬೇಕು ಎಂದರೆ ಅಬ್ರಕಡಬ್ರ ಮಾಡಲು ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.


<blockquote class="twitter-tweet blockquote" lang="en"><p>Fact .... Whtsaap Pe Naya maal Jaldi fwd Karo! <a href="https://twitter.com/hashtag/IfBRAwinsPoonamPandeyWill?src=hash">#IfBRAwinsPoonamPandeyWill</a> ....... <a href="http://t.co/3vexs0s19j">pic.twitter.com/3vexs0s19j</a></p>— Samaj Seva Kendra (@SamajSevaKendra) <a href="https://twitter.com/SamajSevaKendra/statuses/486783924106833920">July 9, 2014</a></blockquote> <script async src="//platform.twitter.com/widgets.js" charset="utf-8"></script>
English summary
Poonam Pandey’s bra becomes the butt of jokes on Twitter! The sex siren, who posted a video of herself dancing seductively in a slinky black bikini top and a sarong few days back, has promised to give away her bra if Brazil's football team wins.
Please Wait while comments are loading...