ಅನುಷ್ಕಾ-ಪ್ರಭಾಸ್ ಇಬ್ಬರ ಪ್ರೀತಿ ನಿಜ.! ಮದುವೆಗೆ ವಿಲನ್ ಯಾರು.?

By Bharath Kumar

Recommended Video

ಯಾರಿರಬಹುದು ಅನುಷ್ಕಾ-ಪ್ರಭಾಸ್ ಮದುವೆಗೆ ಅಡ್ಡಗಾಲು ಹಾಕ್ತಿರೋದು ? | Filmibeat Kannada

ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿಯ ಪ್ರೀತಿ, ಮದುವೆ ಎಲ್ಲವೂ ಮುಗಿದ ವಿಚಾರ. 'ಬಾಹುಬಲಿ' ನಂತರ 'ಸಾಹೋ' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಪ್ರಭಾಸ್ ಗೆ, ಅನುಷ್ಕಾ ಶೆಟ್ಟಿ ಜೋಡಿಯಾಗಬೇಕಿತ್ತು. ಆದ್ರೆ, ಅನುಷ್ಕಾ ಬದಲು ಶ್ರದ್ಧಾ ಕಪೂರ್ ಬಂದ್ರು. ಬಹುಶಃ ಇಲ್ಲಿಗೆ ಅನುಷ್ಕಾ-ಪ್ರಭಾಸ್ ಸಂಬಂಧಕ್ಕೆ ಬ್ರೇಕ್ ಬಿತ್ತು ಎಂದುಕೊಂಡರು.

ಹಾಗೆ, ಅಂದುಕೊಂಡಿದ್ದರೇ ಖಂಡಿತಾ ತಪ್ಪಾಗುತ್ತೆ. ಸಿನಿಮಾದಿಂದ ದೂರವಾಗಿರಬಹುದು ಆದ್ರೆ, ಸದಾ ಇಬ್ಬರು ಸಂಪರ್ಕದಲ್ಲೇ ಇದ್ದಾರಂತೆ. ಹೀಗಂತ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವಿಡಿಯೋ ಕಾಲ್ ಮೂಲಕ ಪ್ರತಿದಿನವೂ ಅನುಷ್ಕಾ ಮತ್ತು ಪ್ರಭಾಸ್ ಮಾತನಾಡಿಕೊಳ್ಳುತ್ತಾರಂತೆ. ಪರಸ್ಪರ ಒಬ್ಬರ ಬಗ್ಗೆ ಮತ್ತೊಬ್ಬರು ಯೋಗಕ್ಷೇಮ ವಿಚಾರಿಸಿಕೊಳ್ತಾರಂತೆ. ಶೂಟಿಂಗ್ ಕಾರಣಕ್ಕಾಗಿ ದೂರವಿದ್ದರೂ ಇಬ್ಬರೂ ಸಂಪರ್ಕದಲ್ಲಿದ್ದಾರೆ ಎಂಬ ವಿಷ್ಯವನ್ನ ಬಹಿರಂಗಪಡಿಸಿದೆ.

Prabhas and Anushka Shetty still together

ಹೀಗಾಗಿ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಪ್ರೀತಿ ನಿಜವಿರಬಹುದು. ಆದ್ರೆ, ಇವರ ಮದುವೆಗೆ ಯಾರೋ ಅಡ್ಡಿಯಾಗಿದ್ದಾರೆ. ಅದಕ್ಕೆ ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಪ್ರಭಾಸ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹಿರಿಯ ನಟ ಕೃಷ್ಣಂರಾಜು ಹೇಳಿಕೊಂಡಿದ್ದರು. ಆದ್ರೆ, ಅದಕ್ಕೆ ಕಾಲ ಕೂಡಿ ಬರಲೇ ಇಲ್ಲ.

More from Filmibeat

English summary
According to reports, Prabhas and Anushka Shetty still together and their relationship is going stronger than ever. Even as Prabhas is busy with the shooting of Saaho, Anushka makes it a point to keep in touch with him over video calls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X