For Quick Alerts
  ALLOW NOTIFICATIONS  
  For Daily Alerts

  ಪ್ರೆಸ್ ಮೀಟಲ್ಲಿ ಪ್ರಿಯಾಂಕಾ ಪ್ಯಾಂಟಿ ರಹಸ್ಯ ಬಯಲು

  By ರವಿಕಿಶೋರ್
  |

  ಬಾಲಿವುಡ್ ತಾರೆಗಳು ಈ ರೀತಿ ತಮ್ಮ ಖಾಸಗಿ ಆಸ್ತಿಯನ್ನು ಪ್ರದರ್ಶನ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ ಯಾನಾ ಗುಪ್ತಾ ತಮ್ಮ ಗುಪ್ತ ಭಾಗವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಸಂಪೂರ್ಣ ವರದಿ ಬೇಕಿದ್ದರೆ ಓದಿ.

  ಅದಾದ ಬಳಿಕ ಬಂತಪ್ಪ ನೋಡಿ ಕತ್ರಿನಾ ಕೈಫ್ ರ ಬೊಂಬಾಟ್ ಐಟಂ ಫೋಟೋ. ಪದಗಳಲ್ಲಿ ಹೇಳಿದರೆ ಪ್ರಯೋಜನವಾಗಲ್ಲ. ಒಮ್ಮೆ ಕಣ್ಣಾರೆ ನೋಡಿದರೆ ನಿಮಗೇ ಮನದಟ್ಟಾಗುತ್ತದೆ. ಈಗ ಮಾಜಿ ಭುವನ ಸುಂದರಿ ಹಾಗೂ ಹಾಲಿ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ತಮ್ಮ ಗುಪ್ತಭಾಗವನ್ನು ಪ್ರದರ್ಶಿಸುವ ಮೂಲಕ ಸುದ್ದಿ ಮಾಡಿದ್ದಾರೆ.

  ಇತ್ತೀಚೆಗೆ ಬಿಗ್ ಸಿಬಿಸಿ ಚಾನಲ್ ಪ್ರಿಯಾಂಕಾ ಚೋಪ್ರಾ ಅವರನ್ನು ಸನ್ಮಾನಿಸಿತು. ಈ ಸಮಾರಂಭಕ್ಕೆ ಆಕೆ ಶಾರ್ಟ್ಸ್ ತೊಟ್ಟು ಬಂದಿದ್ದರು. ಕುರ್ಚಿ ಮೇಲೆ ಕುಳಿತು ಸ್ವಲ್ಪ ಕಾಲು ಹಾಗೆ ಹೀಗೆ ಮಾಡಿದರೂ ಸಾಕು ಬ್ರಹ್ಮಾಂಡ ಪ್ರದರ್ಶನವಾಗುತ್ತದೆ.

  ಈಕೆ ಮಾಧ್ಯಮಗಳ ಮುಂದೆ ಬಂದಾಗ ಕೂತಾಗ ಮಾಡಿದ್ದೂ ಇದನ್ನೇ. ತಮ್ಮ ಕಾಲುಗಳನ್ನು ಸ್ವಲ್ಪ ಆಚೆಈಚೆ ಮಾಡಿದ್ದಾರಷ್ಟೇ. ಕ್ಯಾಮೆರಾಗಳಲ್ಲಿ ಈಕೆಯ ಗುಪ್ತಗುಪ್ತ ಭಾಗಗಳು ಸೆರೆಸಿಕ್ಕಿವೆ. ಈಗ ವಿಡಿಯೋ ಸಮೇತ ಈಕೆಯ ಪ್ಯಾಂಟಿ ರಹಸ್ಯ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.

  ಪ್ರಿಯಾಂಕಾ ಚೋಪ್ರಾ ಆದರೂ ಸ್ವಲ್ಪ ಪರ್ವಾಗಿಲ್ಲ ಎನ್ನಬಹುದು. ಯಾಕೆಂದರೆ ಪ್ಯಾಂಟಿ ಆದರೂ ಹಾಕಿಕೊಂಡಿದ್ದಾರೆ. ಆದರೆ ಈ ಹಿಂದೆ ಮತ್ತೊಬ್ಬ ತಾರೆ ಶಮಿತಾ ಶೆಟ್ಟಿ ಅದನ್ನೂ ಮರೆತು ಬಂದಿದ್ದರು. ಹಾಲಿವುಡ್ ನ ಗಾಳಿ ಬಾಲಿವುಡ್ ನಲ್ಲೂ ಬೀಸುತ್ತಿದೆ. ಅದು ಸ್ಯಾಂಡಲ್ ವುಡ್ ತನಕ ಬಾರದಿದ್ದರೆ ಅಷ್ಟೇ ಸಾಕು. (ಏಜೆನ್ಸೀಸ್)

  English summary
  Priyanka Chopra had a disastrous wardrobe malfunction where she was captured flashing her undies. The wardrobe malfunction happened when Priyanka Chopra was awarded with the glam diva award by Big CBS Channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X