ಹರಿಯಬಾರದ ಕಡೆ ಹರಿದ ನಟಿ ಪ್ರಿಯಾಂಕಾ ಬಟ್ಟೆ

By ರವಿಕಿಶೋರ್

ಕೆಲವು ತಾರೆಗಳಿಗೆ ಹರಿದ ಬಟ್ಟೆಯೇ ಭೂಷಣ. ಹದಿಹರೆಯದವರ ಲೇಟೆಸ್ಟ್ ಫ್ಯಾಶನ್ನೇ ಹರಿದ ಜೀನ್ಸ್ (Battered jeans). ಈ ಬಗ್ಗೆ ಹೊಸದಾಗಿ ಹೇಳುವುದೇನು ಇಲ್ಲ. ಬಹಳಷ್ಟು ಮಂದಿ ಬಾಲಿವುಡ್ ತಾರೆಗಳು ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಸಹ ಅಷ್ಟೆ ಆಗಾಗ ಈ ರೀತಿ ಹರಿದ ಬಟ್ಟೆಗಳಲ್ಲಿ ದರ್ಶನ ನೀಡುತ್ತಿರುತ್ತಾರೆ.

ಇತ್ತೀಚೆಗೆ ಆಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಟಿಪ್ ಟಾಪ್ ಆಗಿ ಬಂದಿದ್ದ ಪ್ರಿಯಾಂಕಾ ಹೊಚ್ಚಹೊಸ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದರು. ಆದರೆ ಆಕೆಯ ಕಂಕುಳ ಕೆಳಗೆ ಬಟ್ಟೆ ಹರಿದಿರುವ ಸಂಗತಿ ಆಕೆಯ ಗಮನಕ್ಕೆ ಬಾರದೆ ಸಭೆಯಲ್ಲಿ ಅಪಹಾಸ್ಯಕ್ಕೆ ಗುರಿಯಾದರು.

ಮಾಜಿ ಭುವನ ಸುಂದರಿಗೆ ಅಷ್ಟೂ ಗೊತ್ತಾಗಲ್ಲವೇ ಎಂದು ಕೆಲವು ಮುಸಿಮುಸಿ ನಕ್ಕರು. ಇಂತಹ ಘಟನೆಗಳನ್ನು ಸೆರೆಹಿಡಿಯುವಲ್ಲಿ ನಮ್ಮ ಛಾಯಾಗ್ರಾಹಕರ ಕಣ್ಣುಗಳು ಬಹಳ ತೀಕ್ಷ್ಣ. ಈ ಮೂಲಕ ಆಕೆಯ ಗೌರವ, ಪ್ರತಿಷ್ಠೆ ಮಣ್ಣು ಪಾಲಾಗಿದೆ.

ಬ್ಲೆಂಡರ್ ಫ್ರೈಡ್ ಫ್ಯಾಷನ್ ಟೂರ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಪ್ರಿಯಾಂಕಾ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪ್ರಿಯಾಂಕಾ ಎಲ್ಲರ ಕಡೆಗೂ ಕೈಬೀಸಿ ಹಾರೈಸಲು ಹೋಗಿದ್ದಾರೆ. ಅಷ್ಟರಲ್ಲಿ ಈಕೆಯ ಕಂಕುಳ ಕೆಳಗೆ ಹೀಗಾಗಿದೆ.

ಸದ್ಯಕ್ಕೆ ಪ್ರಿಯಾಂಕಾ ಚೋಪ್ರಾ ಅವರು ರಾಮ್ ಚರಣ್ ನಾಯಕನಟನಾಗಿರುವ 'ಝಂಜೀರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಪೂರ್ವ ಲಖಿಯಾ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಏಪ್ರಿಲ್ ನಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. (ಏಜೆನ್ಸೀಸ್)

More from Filmibeat

English summary
Bollywood actress Priyanka Chopra, who is the Brand ambassador for Blenders Pride Fashion Tour, recently played DJ for an event in Mumbai. Have a look at the above image. Priyanka Chopra, who's wearing a skin tight dress, was showing off the underarm of the dress which was torn.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X