ಸ್ಟಾರ್ ನಟನ ಜೊತೆ ಬಾಲಿವುಡ್ ಗೆ ಹೋಗಲು ಸಜ್ಜಾದ ರಶ್ಮಿಕಾ!

Recommended Video

ಇದು ಬಾಲಿವುಡ್ ರಶ್ಮಿಕಾ. | Rashmika Mandanna | FILMIBEAT KANNADA

ಕನ್ನಡ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ಎನ್ನುವ ಸುದ್ದು ಚರ್ಚೆಯಾಗ್ತಿದೆ. ತೆಲುಗಿನ ಸೂಪರ್ ಹಿಟ್ ಸಿನಿಮಾ ಜೆರ್ಸಿ, ಹಿಂದಿಯಲ್ಲಿ ರೀಮೇಕ್ ಆಗುತ್ತಿದ್ದು, ಆ ಚಿತ್ರದಲ್ಲಿ ಶಾಹೀದ್ ಕಪೂರ್ ಜೊತೆ ರಶ್ಮಿಕಾ ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಆದರೆ ಈ ಸುದ್ದಿ ಅಧಿಕೃತವಾಗಿರಲಿಲ್ಲ. ಈ ಮಧ್ಯೆ ರಶ್ಮಿಕಾ ಬಾಲಿವುಡ್ ಎಂಟ್ರಿ ಬಗ್ಗೆ ಇನ್ನೊಂದು ಸುದ್ದಿ ಹೊರಬಿದ್ದಿದೆ. ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆ ಬಿಟೌನ್ ಪ್ರವೇಶಿಸಲಿದ್ದಾರಂತೆ ಕೊಡಗಿನ ಕುವರಿ.

ಹೌದು, ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ನಟಿತ್ತಿರುವ ತೆಲುಗು ಸಿನಿಮಾ 'ಸರಿಲೇರು ನೀಕೆವರು' ಈಗ ಹಿಂದಿಯಲ್ಲೂ ಬಿಡುಗಡೆಯಾಗಲಿದೆಯಂತೆ. ಪ್ಯಾನ್ ಇಂಡಿಯಾ ಕಾನ್ಸಪ್ಟ್ ನಲ್ಲಿ ಈ ಚಿತ್ರವನ್ನ ತೆರೆಗೆ ತರುವ ಚಿಂತನೆ ಮಾಡಲಾಗಿದೆಯಂತೆ.

Rashmika Mandanna Make Bollywood Debut With Mahesh babu

ಈ ಮೂಲಕ ಬಾಲಿವುಡ್ ಗೆ ಅಧಿಕೃತವಾಗಿ ಮಹೇಶ್ ಬಾಬು ಮತ್ತು ರಶ್ಮಿಕಾ ಎಂಟ್ರಿಯಾಗಲಿದ್ದಾರೆ. ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ಕಲಾವಿದರಾಗಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೂ ಇಂತಹದೊಂದು ಸುದ್ದಿ ಸದ್ದು ಮಾಡ್ತಿದೆ.

'ಸರಿಲೇರು ನೀಕೆವರು' ಚಿತ್ರದಲ್ಲಿ ಮಹೇಶ್ ಬಾಬು ಆರ್ಮಿ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಇದು ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾದ ಕಥೆಯಾಗಿದ್ದು, ಪ್ಯಾನ್ ಇಂಡಿಯಾ ಮಾಡಲು ಸಾಧ್ಯವಿಲ್ಲ ಎಂಬ ಮಾತು ಕೂಡ ಟಾಲಿವುಡ್ ನಲ್ಲಿದೆ.

More from Filmibeat

English summary
Kannada Actress Rashmika Mandanna will make bollywood debut with prince mahesh babu?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X