ವೇದಾಲಂ ರೀಮೇಕ್‌ನಲ್ಲಿ ಮೆಗಾಸ್ಟಾರ್: ತಂಗಿ ಪಾತ್ರಕ್ಕೆ ಸ್ಟಾರ್ ನಟಿ!

ಸೈರಾ ನರಸಿಂಹ ರೆಡ್ಡಿ ಸಿನಿಮಾದ ಬಳಿಕ ಮೆಗಾಸ್ಟಾರ್ ಚಿರಂಜೀವಿ ಆಚಾರ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರಟಲಾ ಶಿವ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಟಾಲಿವುಡ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ.

ಈ ಸಿನಿಮಾ ಮುಗಿದ ಬಳಿಕ ತಮಿಳಿನ ಹಿಟ್ ಚಿತ್ರ ವೇದಾಲಂ ರೀಮೇಕ್ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. 2015ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಅಜಿತ್ ಕುಮಾರ್ ನಾಯಕರಾಗಿ ನಟಿಸಿದ್ದರು. ತಮಿಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡುವ ಲೆಕ್ಕಾಚಾರ ನಡೆದಿದೆ.

ಈ ಚಿತ್ರದಲ್ಲಿ ಅಣ್ಣ ಮತ್ತು ತಂಗಿಯ ಕಥೆ ಹಾಗೂ ಸೆಂಟಿಮೆಂಟ್ ಪ್ರಮುಖವಾಗಿದ್ದು, ಒಂದು ವೇಳೆ ಚಿರಂಜೀವಿ ಈ ಪ್ರಾಜೆಕ್ಟ್ ಓಕೆ ಅಂದ್ರೆ ತಂಗಿ ಪಾತ್ರಕ್ಕಾಗಿ ಯಾರನ್ನು ಕರೆತರುವುದು ಎಂಬ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಮುಂದೆ ಓದಿ....

Recommended Video

Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada

{photo-feature}

English summary
According latest buzz, Actress Sai Pallavi offered for Vedalam remake in with megastar Chiranjeevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X