ಉಪೇಂದ್ರ ಜೊತೆ 'ಕಬ್ಜ' ಚಿತ್ರದಲ್ಲಿ ತಮಿಳು ನಿರ್ದೇಶಕ ನಟನೆ

'ಕಬ್ಜ' ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಇದೀಗ ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಿರ್ದೇಶಕ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಲಿವುಡ್ ನ ಸಮುದ್ರಖಣಿ 'ಕಬ್ಜ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಸಿನಿಮಾದ ವಿಶೇಷ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಹಿಂದೆ ತಮಿಳು ಮಲೆಯಾಳಂ ಹಾಗೂ ತೆಲುಗಿನ ಅನೇಕ ಸಿನಿಮಾಗಳಲ್ಲಿ ಸಮುದ್ರಖಣಿ ಅಭಿನಯಿಸಿದ್ದಾರೆ. 'ಕಬ್ಜ' ಸಿನಿಮಾದ ಮೂಲಕ ಸಮುದ್ರಖಣಿ ಕನ್ನಡಕ್ಕೆ ಬರಲಿದ್ದಾರೆ.

ಸಮುದ್ರಖಣಿ ಸದ್ಯ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್', ಶಂಕರ್ ನಿರ್ದೇಶನದ 'ಇಂಡಿಯಾನ್ 2' ಚಿತ್ರಗಳಲ್ಲಿ ಸಮುದ್ರಖಣಿ ನಟಿಸುತ್ತಿದ್ದಾರೆ.

 Samuthirakani Will Be Playing Important Role in Kabza Kannada Movie

'ಕಬ್ಜ' ಚಿತ್ರದ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ನಾನಾ ಪಾಟೇಕರ್, ಅತುಲ್ ಕುಲಕರ್ಣಿ, ಜಗಪತಿ ಬಾಬು, ಪ್ರಕಾಶ್ ರಾಜ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ ಚಂದ್ರು ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

 Samuthirakani Will Be Playing Important Role in Kabza Kannada Movie

ಉಪೇಂದ್ರ ಹಾಗೂ ಚಂದ್ರು ಕಾಂಬಿನೇಶನ್ ನ ಹ್ಯಾಟ್ರಿಕ್ ಸಿನಿಮಾ ಇದಾಗಿದೆ. ಏಳು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.

More from Filmibeat

English summary
Actor and director Samuthirakani will be playing important role in Kabza kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X