For Quick Alerts
  ALLOW NOTIFICATIONS  
  For Daily Alerts

  ನಟಿ ಸನಾ ಖಾನ್ ಕಾಮಕೇಳಿ ವಿಡಿಯೋ ಲೀಕ್

  By ರವಿಕಿಶೋರ್
  |

  ಬಾಲಿವುಡ್ ತಾರೆ, ರೂಪದರ್ಶಿ ಹಾಗೂ ಡಾನ್ಸರ್ ಸನಾ ಖಾನ್ ಹಳೆ ಸೆಕ್ಸ್ ವಿಡಿಯೋ ಒಂದು ಯೂಟ್ಯೂಬಲ್ಲಿ ಬಿಡುಗಡೆಯಾಗಿದ್ದು ಚಿತ್ರೋದ್ಯಮದಲ್ಲಿ ಭಾರಿ ಗುಲ್ಲೆಬ್ಬಿಸಿದೆ. ಕಲರ್ಸ್ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್ 6'ರ ಸ್ಪರ್ಧಿಯಾಗಿದ್ದ ಸನಾ ಖಾನ್ ಈಗ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

  ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದ ಈಕೆ ಜಾಹೀರಾತುಗಳ ಮೂಲಕ ಕಿರುತೆರೆ ಪ್ರವೇಶಿಸಿದರು. ಅಂಡರ್ ವೇರ್ ಜಾಹೀರಾತಿನಲ್ಲಿ ತನ್ನ ಚಡ್ಡಿಯನ್ನು ತಾನೇ ಒಗೆಯುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಬಳಿಕ ಆ ಜಾಹೀರಾತಿಗೂ ನಿಷೇಧ ಹೇರಲಾಯಿತು.

  ಈಗ ಇದ್ದಕ್ಕಿದ್ದಂತೆ ಈಕೆಯ ಸೆಕ್ಸ್ ವಿಡಿಯೋ ಒಂದು ಲೀಕ್ ಆಗಿದ್ದು ಅಂತರ್ಜಾಲದಲ್ಲಿ ಕಂಪ್ಯೂಟರ್ ನಿಂದ ಕಂಪ್ಯೂಟರ್ ಗೆ ಹರಿದಾಡುತ್ತಿದೆ. ಈಗಾಗಲೆ ಸನಾ ಖಾನ್ ವಿವಿಧ ಭಾಷೆಗಳಲ್ಲಿ 14ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಅಂದಹಾಗೆ ಈ ವಿಡಿಯೋ ಈಕೆ ಅಭಿನಯದ ಮೊದಲ ಬಿ ಗ್ರೇಡ್ ಚಿತ್ರದ್ದು ಎನ್ನಲಾಗಿದೆ. 'ಯಹಿ ಹೈ ಹೈ ಸೊಸೈಟಿ' ಎಂಬ ಬಾಲಿವುಡ್ ಚಿತ್ರ 2005ರಲ್ಲಿ ತೆರೆಕಂಡಿತ್ತು. ಆ ಚಿತ್ರದ ಕಾಮಪ್ರಚೋದಕ ವಿಡಿಯೋ ತುಣುಕು ಅಂತರ್ಜಾಲಕ್ಕೆ ಲಗ್ಗೆ ಹಾಕಿದೆ.

  ಬೆಡ್ ರೂಮಲ್ಲಿ ಮಂಚದ ಮೇಲೆ ಸನಾ ತನ್ನ ಬಾಯ್ ಫ್ರೆಂಡ್ ಜೊತೆ ಉರುಳಾಡುವ ಸನ್ನಿವೇಶಗಳು ಈ ವಿಡಿಯೋದಲ್ಲಿವೆ. ಒಮ್ಮೆ ಆತನ ಮೇಲೆ ಈಕೆ, ಇನ್ನೊಮ್ಮೆ ಈಕೆಯ ಮೇಲೆ ಆತ ಹಾವಿನಂತೆ ಸರಿದಾಡುವ ದೃಶ್ಯಗಳು ವಿಡಿಯೋದಲ್ಲಿವೆ. ಅಂದಹಾಗೆ ಸನಾ ಖಾನ್ ಕನ್ನಡದ ಕೂಲ್ ಸಖತ್ ಹಾಟ್ ಮಗ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಭಿನಯಿಸಿದ್ದಾರೆ.

  English summary
  Bollywood actress, dancer and model Sana Khan's lovemakin video leaked. The video shows Sana involved in intimate scenes and passionate kissing with an unknown actor in a Bollywood film Yehi Hai High Society.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X