ಆರ್.ಆರ್.ಆರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನ ಮತ್ತಿಬ್ಬರು.!

ಬಾಹುಬಲಿ ಚಿತ್ರದ ನಂತರ ರಾಜಮೌಳಿ ನಿರ್ದೇಶನ ಮಾಡ್ತಿರುವ ಆರ್.ಆರ್.ಆರ್ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಇಬ್ಬರು ನಾಯಕರಿದ್ದು, ಇದು ಸ್ವಾತಂತ್ರ್ಯ ಪೂರ್ವದ ಕಥೆ ಹೇಳಲು ಹೊರಟಿದ್ದಾರೆ.

ಈ ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದು, ಬಾಲಿವುಡ್ ಆಲಿಯಾ ಭಟ್ ಮತ್ತು ವಿದೇಶಿ ಹುಡುಗಿಯೊಬ್ಬಳು ನಟಿಸುವುದು ಖಚಿತವಾಗಿದೆ. ಅದರ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಆರಂಭದಲ್ಲೇ ಇಷ್ಟು ದೊಡ್ಡ ತಾರಬಳಗವನ್ನ ಘೋಷಿಸಿರುವ ರಾಜಮೌಳಿ, ಈಗ ಇನ್ನೊಂದು ಸರ್ಪ್ರೈಸ್ ಬಿಟ್ಟುಕೊಟ್ಟಿದ್ದಾರೆ. ಹೌದು, RRR ಚಿತ್ರಕ್ಕಾಗಿ ಮತ್ತಿಬ್ಬರು ಬಾಲಿವುಡ್ ನಟರು ಬರುವ ಸಾಧ್ಯತೆ ಇದೆಯಂತೆ.

Sanjay Dutt and Varun Dhawan name in rrr movie

ಸದ್ಯದ ಮಾಹಿತಿ ಪ್ರಕಾರ ಸಂಜಯ್ ದತ್ ಮತ್ತು ವರುಣ್ ಧವನ್ ಅವರನ್ನ ಸಂಪರ್ಕಿಸಲಾಗಿದ್ದು, ಮಾತುಕತೆ ಓಕೆ ಆದ್ರೆ, ಆರ್.ಆರ್.ಆರ್ ಚಿತ್ರದಲ್ಲಿ ಇವರಿಬ್ಬರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Sanjay Dutt and Varun Dhawan name in rrr movie

ಒಂದು ವೇಳೆ ಇವರಿಬ್ಬರು ಈ ಚಿತ್ರಕ್ಕೆ ಸೇರಿಕೊಂಡರೇ ಈ ಸಿನಿಮಾ ಇನ್ನೊಂದು ಬಾಹುಬಲಿ ಆದ್ರು ಅಚ್ಚರಿಯಲ್ಲ. ಈಗಾಗಲೇ ಚಿತ್ರೀಕರಣ ಪ್ರಾರಂಭಿಸಿರುವ ರಾಜಮೌಳಿ ಮತ್ತು ತಂಡ 2020 ಜುಲೈ ತಿಂಗಳಲ್ಲಿ ಈ ಸಿನಿಮಾವನ್ನ ರಿಲೀಸ್ ಮಾಡಲಿದ್ದಾರಂತೆ.

More from Filmibeat

English summary
Ajay Devgn and Alia Bhatt are already locked for this high voltage action drama. Now the latest news Sanjay Dutt and Varun Dhawan are in talks to play pivotal roles in SS Rajamouli's RRR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X