ನವಾಜುದ್ದೀನ್ ಗೆ ಹೀರೋಯಿನ್ ಆಗೋ ಅವಕಾಶ ಪಡೆದ ಕನ್ನಡದ ನಟಿ

By Naveen

ಕನ್ನಡದ ಯುವ ನಟಿಯರು ಈಗ ತಮ್ಮ ಪ್ರತಿಭೆಯ ಮೂಲಕ ಇತರ ಚಿತ್ರರಂಗದಲ್ಲಿಯೂ ಹೆಸರು ಮಾಡುತ್ತಿದ್ದಾರೆ. ಆ ಪೈಕಿ ನಟಿ ಶ್ರದ್ಧಾ ಶ್ರೀನಾಥ್ ಕೂಡ ಒಬ್ಬರು. ಈಗಾಗಲೇ ಬೇರೆ ಬೇರೆ ಇಂಡಸ್ಟಿಯಲ್ಲಿ ಸಿನಿಮಾ ಮಾಡಿ ಬಂದಿರುವ ಶ್ರದ್ಧಾ ಈಗ ತಮ್ಮ ಎರಡನೇ ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ.

ಲಾಯರ್ ಶ್ರದ್ಧಾ ಆಗಿದ್ದ 'ಯೂ ಟರ್ನ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನೋಡ ನೋಡುತ್ತಲೇ ಒಂದರ ನಂತರ ಒಂದು ಒಳ್ಳೆ ಒಳ್ಳೆಯ ಸಿನಿಮಾ ಮಾಡಿದರು. ಒಂದು ಹೆಜ್ಜೆ ಮುಂದೆ ಹೋಗಿ ಬಾಲಿವುಡ್ ನಲ್ಲಿ ಕೂಡ 'ಮಿಲನ್ ಟಾಕೀಸ್' ಚಿತ್ರ ಮಾಡುತ್ತಿದ್ದರು. ಆದರೆ ಈಗ ಹಿಂದಿಯಲ್ಲಿ ಶ್ರದ್ಧಾ ಎರಡನೇ ಸಿನಿಮಾ ಶುರು ಆಗಲಿದ್ದು, ನಟ ನವಾಜುದ್ದೀನ್ ಸಿದ್ದಿಖಿ ಜೊತೆಗೆ ಅವರು ತೆರೆ ಹಂಚಿಕೊಳ್ಳಲಿದ್ದಾರಂತೆ.

ನವಾಜುದ್ದೀನ್ ಸಿದ್ದಿಖಿ ಮತ್ತು ಶ್ರದ್ಧಾ ಶ್ರೀನಾಥ್ ಕಾಂಬಿನೇಶನ್ ನಲ್ಲಿ ಬರುವ ಈ ಸಿನಿಮಾವನ್ನು ಡಿ ಆರ್ ಶ್ರೀನಿವಾಸ್ ಎಂಬುವವರು ಈ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಹಿಂದಿಯ ಜೊತೆಗೆ ಕನ್ನಡದಲ್ಲಿ ಕೂಡ ತೆರೆಗೆ ಬರಲಿದೆಯಂತೆ.

shraddha srinath will share screen space with nawazuddin siddiqui

ಅಂದಹಾಗೆ, ಶ್ರದ್ಧಾ ಶ್ರೀನಾಥ್ ಈಗ ಸಖತ್ ಬ್ಯುಸಿ ಇದ್ದಾರೆ. ಶಿವರಾಜ್ ಕುಮಾರ್ ನಟನೆಯ 'ರುಸ್ತುಂ' ಸಿನಿಮಾಗೆ ಸಹ ಶ್ರದ್ಧಾ ಅವರೇ ನಾಯಕಿ ಆಗಿದ್ದಾರೆ.

More from Filmibeat

English summary
Kannada actress Shraddha Srinath will share screen space with Bollywood actor Nawazuddin Siddiqui.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X