ಹಾಟ್ ಶ್ರುತಿ ಹಾಸನ್: ಕಡ್ಡಾಯವಾಗಿ ರಸಿಕರಿಗೆ ಮಾತ್ರ

By ಅನಂತರಾಮು, ಹೈದರಾಬಾದ್

ನಟಿ ಶ್ರುತಿ ಹಾಸನ್ ಈಗ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಐಟಂ ಬೆಡಗಿಯರು ನಾಚುವಂತಿದೆ ಅವರ ಲುಕ್. ಗಾಯಕಿಯಾಗಿದ್ದ ಶ್ರುತಿ ಹಾಸನ್ ಬೆಳ್ಳಿತೆರೆಗೆ ಅಡಿಯಿಟ್ಟಾಗ ಆರಂಭದಲ್ಲಿ ಗೌರಮ್ಮನ ತರಹ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಪವನ್ ಕಲ್ಯಾಣ್ ಜೊತೆಗೆ ಗಬ್ಬರ್ ‌ಸಿಂಗ್ ಚಿತ್ರ ಯಾವಾಗ ಹಿಟ್ ಆಯಿತೋ ಅಲ್ಲಿಂದ ಶ್ರುತಿ ಹಾಸನ್ ಲಕ್ ಬದಲಾಯಿತು. ಅಲ್ಲಿಯವರೆಗೂ ಶ್ರುತಿ ಅವರನ್ನು ಎಲ್ಲರೂ ಐರನ್ ಲೆಗ್ ಎಂದೇ ಭಾವಿಸಿದ್ದರು. ಈಗ ಅವರು ನಿರ್ಮಾಪಕರ ಪಾಲಿಗೆ ಗೋಲ್ಡನ್ ಲೆಗ್. [ನಟಿ ಶ್ರುತಿ ಮನೆಯಲ್ಲಿ ರಾತ್ರಿ ತಂಗಿದ್ದ ನಟನ್ಯಾರು?]

ಇತ್ತೀಚೆಗೆ ಟಾಲಿವುಡ್ ನ 'ರೇಸು ಗುರ್ರಂ' ಚಿತ್ರದ ಹಾಟ್ ಸ್ಟಿಲ್ಸ್ ಬಿಡುಗಡೆಯಾಗಿವೆ. ಶ್ರುತಿ ಅವರ ಭಾವ ಭಂಗಿಗಳನ್ನು ನೋಡಿದವರು ಕಣ್ಣು ಬಾಯಿ ಬಿಡುವಂತಾಗಿದೆ. ಏಕೆಂದರೆ ಮೊದಲೇ ಬಿಸಿಲಿನ ಝಳಕ್ಕೆ ಸುಸ್ತಾಗಿರುವ ಜನಕ್ಕೆ ಶ್ರುತಿ ಅವರ ಹಾಟ್ ಚಿತ್ರಗಳು ಇನ್ನಷ್ಟು ಬೆವರುವಂತೆ ಮಾಡುತ್ತಿವೆ. [ಶ್ರುತಿ ಹಾಸನ್ ಗ್ಯಾಲರಿ]

ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಚಿತ್ರ

ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಚಿತ್ರ

ಈ 'ರೇಸ್ ಗುರ್ರಂ' (ರೇಸು ಕುದುರೆ) ಚಿತ್ರದ ಸ್ಟಿಲ್ಸ್ ಸಹ ಅಷ್ಟೇ ನಾಗಾಲೋಟದಲ್ಲಿ ಸರಿದಾಡುತ್ತಿವೆ. ಸ್ಟೈಲಿಶ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಅಲ್ಲು ಅರ್ಜುನ್ ಜೊತೆ ಇದೇ ಮೊದಲ ಬಾರಿ ಅಭಿನಯಿಸಿದ್ದಾರೆ. ಈ ಚಿತ್ರ ಏಪ್ರಿಲ್ 11ರಂದು ತೆರೆಕಾಣುತ್ತಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಐಟಂ ಬೆಡಗಿಯರೂ ನಾಚುವಂತಿವೆ

ಐಟಂ ಬೆಡಗಿಯರೂ ನಾಚುವಂತಿವೆ

ಶ್ರುತಿ ಹಾಸನ್ ಈ ಮುಂಚೆ ಎಲ್ಲೂ ಈ ಮಟ್ಟದಲ್ಲಿ ತಮ್ಮ ಗ್ಲಾಮರ್ ರನ್ನು ತೆರೆದಿಟ್ಟಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಗ್ಲಾಮರ್ ರನ್ನು ಐಟಂ ಬೆಡಗಿಯರೂ ನಾಚುವಂತೆ ತೆರೆದಿಟ್ಟಿದ್ದಾರೆ.

ಸಮಂತಾ ಬಿಟ್ಟುಕೊಟ್ಟ ಜಾಗಕ್ಕೆ ಶ್ರುತಿ ಹಾಸನ್

ಸಮಂತಾ ಬಿಟ್ಟುಕೊಟ್ಟ ಜಾಗಕ್ಕೆ ಶ್ರುತಿ ಹಾಸನ್

ಈ ಚಿತ್ರಕ್ಕೆ ಮೊದಲು ಸಮಂತಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸ್ಕಿನ್ ಶೋ ಅತಿಯಾಗಿದ್ದದ್ದಕ್ಕೋ ಏನೋ ಸಮಂತಾ ಚಿತ್ರದಿಂದ ಹೊರನಡೆದರು. ಆ ಜಾಗಕ್ಕೆ ಶ್ರುತಿ ಹಾಸನ್ ಎಂಟ್ರಿಕೊಟ್ಟರು.

ಈ ಮಟ್ಟದ ಗ್ಲಾಮರ್ ಪ್ರದರ್ಶಿಸಿಲ್ಲ ಶ್ರುತಿ

ಈ ಮಟ್ಟದ ಗ್ಲಾಮರ್ ಪ್ರದರ್ಶಿಸಿಲ್ಲ ಶ್ರುತಿ

ಈಗಾಗಲೆ ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ತರಹದ ಪಾತ್ರಗಳನ್ನು ಶ್ರುತಿ ಹಾಸನ್ ಪೋಷಿಸಿದ್ದಾರೆ. ಆದರೆ ಈ ಮಟ್ಟದಲ್ಲಿ ಗ್ಲಾಮರ್ ಪ್ರದರ್ಶನದ ಪಾತ್ರವನ್ನು ಅವರು ಪೋಷಿಸಿರಲಿಲ್ಲ.

ಶ್ರುತಿ ಸಾಥ್ ನೀಡಿರುವ ಸಲೋನಿ

ಶ್ರುತಿ ಸಾಥ್ ನೀಡಿರುವ ಸಲೋನಿ

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇನ್ನೊಬ್ಬ ನಟಿ ಸಲೋನಿ. ಆದರೆ ಶ್ರುತಿ ಹಾಸನ್ ಅವರೇ ಚಿತ್ರದ ಮೊದಲ ನಾಯಕಿ.

ಈ ರೀತಿಯ ಪಾತ್ರ ಎಂದೂ ಪೋಷಿಸಿರಲಿಲ್ಲವಂತೆ

ಈ ರೀತಿಯ ಪಾತ್ರ ಎಂದೂ ಪೋಷಿಸಿರಲಿಲ್ಲವಂತೆ

ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದೇನೆ ಎನ್ನುವ ಶ್ರುತಿ ಹಾಸನ್, ಈ ರೀತಿಯ ಪಾತ್ರವನ್ನು ತಾವು ಹಿಂದೆಂದೂ ಪೋಷಿಸಿರಲಿಲ್ಲ ಎಂದಿದ್ದಾರೆ.

ಹಾಡುಗಳಲ್ಲಿ ಕಲರ್ ಫುಲ್, ಸೆಕ್ಸಿ ಲುಕ್

ಹಾಡುಗಳಲ್ಲಿ ಕಲರ್ ಫುಲ್, ಸೆಕ್ಸಿ ಲುಕ್

ರೇಸು ಗುರ್ರಂ ಚಿತ್ರದ ಹಾಡುಗಳಲ್ಲಿ ಶ್ರುತಿ ಅವರು ಕಲರ್ ಫುಲ್ ಹಾಗೂ ಸೆಕ್ಸಿ ಲುಕ್ ನಲ್ಲಿ ಕಾಣಿಸಲಿದ್ದಾರೆ. ತಮ್ಮ ಗ್ಲಾಮರ್ ಲುಕ್ ನಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.

ಚಿತ್ರದ ಹೈಲೈಟ್ ಗಳಲ್ಲಿ ಇದೂ ಒಂದು

ಚಿತ್ರದ ಹೈಲೈಟ್ ಗಳಲ್ಲಿ ಇದೂ ಒಂದು

ಚಿತ್ರದ ಒಂದು ಚೇಸಿಂಗ್ ಸನ್ನಿವೇಶದಲ್ಲಿ ಅಲ್ಲು ಅರ್ಜುನ್ ಹಾಗೂ ಶ್ರುತಿ ಇದ್ದು ಅದನ್ನು ಹೈದರಾಬಾದಿನ ಜನನಿಬಿಡ ಪ್ರದೇಶ ಹೈದರಾಬಾದಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹೈಲೈಟ್ ಗಳಲ್ಲಿ ಇದೂ ಒಂದು ಎನ್ನುತ್ತವೆ ಮೂಲಗಳು.

More from Filmibeat

English summary
Actress Shruti Hassan, who was last seen in Ram Charan Teja's Yevadu, is teamed up with Stylish Star Allu Arjun for his upcoming movie Race Gurram, which is scheduled to release in theatres on April 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X