ಗುಲ್ಲೆಬ್ಬಿಸಿದ ವೀಣಾ ಮಲಿಕ್ ರಾಸಲೀಲೆ ವಿಡಿಯೋ

By ರವಿಕಿಶೋರ್

ಪಾಕಿಸ್ತಾನದ ಡ್ರಾಮಾ ರಾಣಿ ವೀಣಾ ಮಲಿಕ್ ಅವರ ಹಾಟ್ ವಿಡಿಯೋ ಒಂದು ಅಂತರ್ಜಾಲದಲ್ಲಿ ಗುಲ್ಲೆಬ್ಬಿಸಿದೆ. ಈ ವಿಡಿಯೋಗೆ 'Womam on Top' ಎಂದು ಹೆಸರಿಡಲಾಗಿದ್ದು ರಾಜನ್ ವರ್ಮಾ ಜೊತೆಗಿನ ಪಲ್ಲಂಗದ ದೃಶ್ಯಗಳು ಪಡ್ಡೆಗಳ ನಿದ್ದೆಗೆಡಿಸುತ್ತಿವೆ.

ಇಷ್ಟಕ್ಕೂ ಇದು ವೀಣಾ ಮಲಿಕ್ ಅವರ ಮುಂಬರುವ ಚಿತ್ರದ ವಿಡಿಯೋ ಇರಬಹುದೇ? ಅಥವಾ ಯಾವುದಾದರೂ ಚಿತ್ರದ ದೃಶ್ಯವೇ ಗೊತ್ತಿಲ್ಲ ಎಂಬುದು ಯಾರ ಊಹೆಗೂ ನಿಲುಕುತ್ತಿಲ್ಲ.

ಈ ವಿಡಿಯೋದಲ್ಲಿ ರಾಜನ್ ವರ್ಮಾ ಎಂಬುವವರ ಮೈ ಮೇಲೆ ವೀಣಾ ಹಾವಿನಂತೆ ಹರಿದಾಡಿ ಮುದ್ದಾಡುವ ಸನ್ನಿವೇಶಗಳಿವೆ. ಬೇಕಿದ್ದರೆ ವಿಡಿಯೋವನ್ನು ಒಮ್ಮೆ ನೋಡಿ. ಇದಿಷ್ಟೇ ಅಲ್ಲದೆ ವಿಡಿಯೋದಲ್ಲಿ ಸಾಕಷ್ಟು ಊಹ್, ಆಹ್ ಸನ್ನಿವೇಶಗಳೂ ಇವೆ.

ಒಟ್ಟು 44 ಸೆಕೆಂಡ್ ಗಳ ಈ ವಿಡಿಯೋದಲ್ಲಿ ವೀಣಾರ ಅವತಾರ ನೋಡಿದವರು ದಂಗಾಗಿದ್ದಾರೆ. ಪಾಕಿಸ್ತಾನದ ಮುಲ್ಲಾಗಳ ಕೆಂಗಣ್ಣಿಗೆ ಈ ವಿಡಿಯೋ ಇನ್ನೂ ಬಿದ್ದಿಲ್ಲ ಎಂದು ಕಾಣುತ್ತದೆ. ಒಟ್ಟಿನಲ್ಲಿ ವಿಡಿಯೋವಂತೂ ಸಖತ್ ಸದ್ದು ಮಾಡುತ್ತಿದೆ.

ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲೂ ಅಭಿನಯಿಸಿರುವ ವೀಣಾ ಈಗ ಬಾಲಿವುಡ್ ನಲ್ಲಿ ಬಿಜಿಯಾಗಿದ್ದಾರೆ. ತೆಲುಗಿನ 'ನಗ್ನ ಸತ್ಯಂ' ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಹೇಮಂತ್ ಮಧುಕರ್ ಎಂಬುವವರ ಜೊತೆಗೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

More from Filmibeat

English summary
An MMS video, allegedly featuring Rajan Verma and Pakistani actress Veena Malik has gone viral on You Tube these days. In the 44-seond video, Veena Malik and Rajan Verma are shown kissing, cuddling and fondling each others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X