'ಸಂತು ಸ್ಟ್ರೈಟ್ ಫಾರ್ವರ್ಡ್' ನಿರ್ದೇಶಕನ ಜೊತೆ ಅಭಿಷೇಕ್ ಸಿನಿಮಾ ?

Recommended Video

ಎರಡನೇ ಸಿನೆಮಾಗೆ ರೆಡಿಯಾದ ಅಭಿಷೇಕ್ ಅಂಬರೀಶ್

ನಟ ಅಭಿಷೇಕ್ ಅಂಬರೀಶ್ ಚೊಚ್ಚಲ ಸಿನಿಮಾ ಮುಗಿಸಿ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಅಮ್ಮನ ಪರ ಚುನಾವಣಾ ಅಖಾಡದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ, ಅಭಿಷೇಕ್ ಎರಡನೇ ಸಿನಿಮಾ ಬಗ್ಗೆ ಹೀಗೊಂದು ಸುದ್ದಿ ಹರಿದಾಡುತ್ತಿದೆ.

ನಿರ್ದೇಶಕ ಮಹೇಶ್ ರಾವ್ ಅಭಿಷೇಕ್ ಅಂಬರೀಶ್ ಎರಡನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿ ಇದೆ. ಈ ಹಿಂದೆ ಯಶ್ ನಟನೆಯ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾವನ್ನು ಮಹೇಶ್ ರಾವ್ ನಿರ್ದೇಶನ ಮಾಡಿದ್ದರು.

ಮಹೇಶ್ ರಾವ್ ಕಥೆ ಅಭಿಷೇಕ್ ಗೆ ಮೆಚ್ಚುಗೆ ಆಗಿದ್ದು, ಸಿನಿಮಾ ಮಾಡುವ ಪ್ಲಾನ್ ನಡೆದಿದೆಯಂತೆ. ಆದರೆ, ಸದ್ಯಕ್ಕೆ ಈ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ಚುನಾವಣೆಯ ನಂತರ ಈ ಸಿನಿಮಾದ ಕೆಲಸ ಶುರು ಆಗಬಹುದು.

will mahesh rao directing abhishek ambareesh 2nd movie ?

ಮತ್ತೊಂದು ಕಡೆ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ಕೂಡ ಅಭಿಷೇಕ್ ಗೆ ಒಂದು ಸಿನಿಮಾ ಮಾಡಲಿದ್ದಾರೆ.

More from Filmibeat

English summary
Will 'Santhu Straight Forward' fame Mahesh Rao directing actor Abhishek Ambareesh 2nd movie?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X