twitter
    For Quick Alerts
    ALLOW NOTIFICATIONS  
    For Daily Alerts

    'ಸಂತು ಸ್ಟ್ರೈಟ್ ಫಾರ್ವರ್ಡ್' ನಿರ್ದೇಶಕನ ಜೊತೆ ಅಭಿಷೇಕ್ ಸಿನಿಮಾ ?

    |

    Recommended Video

    ಎರಡನೇ ಸಿನೆಮಾಗೆ ರೆಡಿಯಾದ ಅಭಿಷೇಕ್ ಅಂಬರೀಶ್

    ನಟ ಅಭಿಷೇಕ್ ಅಂಬರೀಶ್ ಚೊಚ್ಚಲ ಸಿನಿಮಾ ಮುಗಿಸಿ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಅಮ್ಮನ ಪರ ಚುನಾವಣಾ ಅಖಾಡದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ, ಅಭಿಷೇಕ್ ಎರಡನೇ ಸಿನಿಮಾ ಬಗ್ಗೆ ಹೀಗೊಂದು ಸುದ್ದಿ ಹರಿದಾಡುತ್ತಿದೆ.

    ಅಂಬಿ ಬಳಿಕ ಅಭಿ ಜೊತೆ ಸಿನಿಮಾ ಮಾಡ್ತಾರೆ ಗುರುದತ್ ಗಾಣಿಗ ಅಂಬಿ ಬಳಿಕ ಅಭಿ ಜೊತೆ ಸಿನಿಮಾ ಮಾಡ್ತಾರೆ ಗುರುದತ್ ಗಾಣಿಗ

    ನಿರ್ದೇಶಕ ಮಹೇಶ್ ರಾವ್ ಅಭಿಷೇಕ್ ಅಂಬರೀಶ್ ಎರಡನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿ ಇದೆ. ಈ ಹಿಂದೆ ಯಶ್ ನಟನೆಯ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾವನ್ನು ಮಹೇಶ್ ರಾವ್ ನಿರ್ದೇಶನ ಮಾಡಿದ್ದರು.

    ವಿಡಿಯೋ : 'ಅಮರ್' ಸಿನಿಮಾದ ಮೊದಲ ಹಾಡು ಕೇಳಿ ವಿಡಿಯೋ : 'ಅಮರ್' ಸಿನಿಮಾದ ಮೊದಲ ಹಾಡು ಕೇಳಿ

    ಮಹೇಶ್ ರಾವ್ ಕಥೆ ಅಭಿಷೇಕ್ ಗೆ ಮೆಚ್ಚುಗೆ ಆಗಿದ್ದು, ಸಿನಿಮಾ ಮಾಡುವ ಪ್ಲಾನ್ ನಡೆದಿದೆಯಂತೆ. ಆದರೆ, ಸದ್ಯಕ್ಕೆ ಈ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ಚುನಾವಣೆಯ ನಂತರ ಈ ಸಿನಿಮಾದ ಕೆಲಸ ಶುರು ಆಗಬಹುದು.

    will mahesh rao directing abhishek ambareesh 2nd movie ?

    ಮತ್ತೊಂದು ಕಡೆ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ಕೂಡ ಅಭಿಷೇಕ್ ಗೆ ಒಂದು ಸಿನಿಮಾ ಮಾಡಲಿದ್ದಾರೆ.

    English summary
    Will 'Santhu Straight Forward' fame Mahesh Rao directing actor Abhishek Ambareesh 2nd movie?.
    Tuesday, April 9, 2019, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X