twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗಿನ ಮತ್ತೊಂದು ದೊಡ್ಡ ಸಿನಿಮಾದಲ್ಲಿ ಸುದೀಪ್ ನಟನೆ?

    By Naveen
    |

    Recommended Video

    'ಈಗ' ಆಯಿತು, ಕಿಚ್ಚ ತೆಲುಗಿಗೆ ಮತ್ಯಾವಾಗ ಅನ್ನೋರಿಗೆ ಇಲ್ಲಿದೆ ಉತ್ತರ | Filmibeat Kannada

    ನಟ ಸುದೀಪ್ ಈಗ ಕನ್ನಡದ ಸಿನಿಮಾಗಳ ಜೊತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 'ಈಗ' ಮತ್ತು 'ಬಾಹುಬಲಿ' ನಂತರ ಸುದೀಪ್ ಚಿರಂಜೀವಿ ನಟನೆಯ 151 ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ನಟಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಹೊಸ ತೆಲುಗು ಚಿತ್ರದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೀಗ ಬಂದಿದೆ.

    'ರಂಗಸ್ಥಳಂ' ಯಶಸ್ಸಿನ ನಂತರ ರಾಮ್ ಚರಣ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಬೋಯಪಟಿ ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗ ಇದ್ದು, ಸುದೀಪ್ ಕೂಡ ಈ ತಂಡ ಸೇರಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ರಾಮ್ ಚರಣ್ ನಿರ್ಮಾಣ ಮಾಡಿದ್ದು, ಇದರ ನಂತರ ಮತ್ತೆ ತಮ್ಮ ಹೊಸ ಚಿತ್ರಕ್ಕೆ ಸುದೀಪ್ ಗೆ ಆಫರ್ ನೀಡಿದ್ದಾರಂತೆ.

    will Sudeep share screen space ram charan teja?

    ಸುದೀಪ್ ಇಲ್ಲ, ಹೀರೋಯಿನ್ ಇಲ್ಲ ಆದ್ರೂ ಶುರು ಆಯ್ತು 'ಕೋಟಿಗೊಬ್ಬ 3' ಶೂಟಿಂಗ್ಸುದೀಪ್ ಇಲ್ಲ, ಹೀರೋಯಿನ್ ಇಲ್ಲ ಆದ್ರೂ ಶುರು ಆಯ್ತು 'ಕೋಟಿಗೊಬ್ಬ 3' ಶೂಟಿಂಗ್

    ಟಾಲಿವುಡ್ ನಲ್ಲಿ ದಿನೇ ದಿನೇ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಸುದೀಪ್ ಈ ಸಿನಿಮಾ ಮಾಡುತ್ತಾರಾ ಇಲ್ವಾ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇತ್ತ ಕನ್ನಡದಲ್ಲಿ ಸುದೀಪ್ ಸದ್ಯ ಸಾಕಷ್ಟು ಬಿಜಿ ಇದ್ದಾರೆ. 'ಅಂಬಿ ನಿಂಗೆ ವಯಸ್ಸಾಯ್ತೋ' ನಂತರ 'ದಿ ವಿಲನ್' ಚಿತ್ರದ ಹಾಡಿನ ಶೂಟಿಂಗ್ ನಲ್ಲಿ ಅವರು ಭಾಗಿಯಾಗಲಿದ್ದಾರೆ. 'ಕೋಟಿಗೋಬ್ಬ 3' ಚಿತ್ರದ ಮುಹೂರ್ತ ನಾಳೆ (ಮೇ 2) ರಂದು ನಡೆಯಲಿದೆ.

    English summary
    Will Kannada actor Sudeep share screen space Ram Charan Teja.
    Tuesday, May 1, 2018, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X