»   » ತಾರೆ ಯಾಮಿ ಗೌತಮ್ ಗೌನು ಜಾರಿದ ಆ ಕ್ಷಣ

ತಾರೆ ಯಾಮಿ ಗೌತಮ್ ಗೌನು ಜಾರಿದ ಆ ಕ್ಷಣ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ಅಭಿನಯಿಸಿದ್ದ ಯಾಮಿ ಗೌತಮ್ (26) ಎಂಬ ತಾರೆ ಘನಂದಾರಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ಈಕೆ ತೊಟ್ಟಿದ್ದ ಕಪ್ಪು ಗೌನು ಜಾರುವ ಮೂಲಕ ಎಲ್ಲರನ್ನೂ ಕ್ಷಣಕಾಲ ತಬ್ಬಿಬ್ಬುಗೊಳಿಸಿದ್ದಾರೆ.

ಇದೇನು ಅಚಾನಕ್ ಆಗಿ ಘಟನೆಯೋ ಅಥವಾ ಯಾಮಿ ಗೌತಮ್ ಕೈಚಳಕವೋ ಗೊತ್ತಾಗಿಲ್ಲ. ಈ ಘಟನೆ ನಡೆದದ್ದು 'ಜೀ ಸಿನಿಮಾ ಅವಾರ್ಡ್ಸ್ 2013'ರ ವರ್ಣರಂಜಿತ ಕಾರ್ಯಕ್ರಮದಲ್ಲಿ. ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಈ ರೀತಿಯ ಗೌನು ತೊಟ್ಟು ಯಾಮಿ ಗೌತಮ್ ಅವರಿಗೆ ಅನುಭವ ಇದೆಯೋ ಇಲ್ಲವೋ. ಒಟ್ಟಿನಲ್ಲಿ ತಮ್ಮ ಎದೆಭಾಗವನ್ನು ಮುಕ್ಕಾಲು ಭಾಗ ಕಾಣುವಂತೆ ಅವರು ಗೌನು ತೊಟ್ಟಿದ್ದರು. ಕೆಂಪು ಹಾಸಿನ ಮೇಲೆ ನಡೆದು ಬರುತ್ತಿದ್ದಂತೆ ಈ ಗೌನು ಕೆಳಗೆ ಜಾರಿದೆ.

ಇನ್ನೇನಾಗುತ್ತದೋ ಏನೋ ಎಂದು ಎಲ್ಲರೂ ಕ್ಷಣಕಾಲ ಸ್ತಂಭೀಭೂತರಾಗಿದ್ದರು. ಆದರೆ ಏನೇನು ಆಗಲಿಲ್ಲ. ಉಸಿರು ಬಿಗಿಹಿಡಿದಿದ್ದ ಎಲ್ಲವೂ ನಿಟ್ಟುಸಿರು ಬಿಟ್ಟಿದ್ದಾರೆ. ಆಗಾಗ ಸಿನಿಮಾ ತಾರೆಗಳು ಈ ರೀತಿ ಮಾಡಿ ಸುದ್ದಿ ಮಾಡುವುದುಂಟು. ಕೆಲವರೇನೋ ತಮ್ಮ ಸೀಕ್ರೆಟ್ ಪಾರ್ಟ್ಸ್ ಪ್ರದರ್ಶಿಸಿ ಸುದ್ದಿ ಮಾಡುತ್ತಾರೆ. ಆದರೆ ಯಾಮಿ ಗೌತಮ್ ಮಾತ್ರ ಹಾಗೆಯೇ ಸುದ್ದಿ ಮಾಡಿದ್ದಾರೆ. (ಏಜೆನ್ಸೀಸ್)

English summary
Bollywood film 'Vicky Donor' fame Yami Gautam raised her style stakes at the Zee Cine Awards and looked glamourous. The 26-year-old almost had a wardrobe malfunction at the red carpet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada