»   » ಬ್ಯಾಟ್ ಮನ್ ನ ಡಾರ್ಕ್ ನೈಟ್ ಚಿತ್ರದ ಟ್ರೈಲರ್

ಬ್ಯಾಟ್ ಮನ್ ನ ಡಾರ್ಕ್ ನೈಟ್ ಚಿತ್ರದ ಟ್ರೈಲರ್

Posted By:
Subscribe to Filmibeat Kannada

ಬ್ಯಾಟ್ ಮನ್ ಸೀರಿಸ್ ನಹೊಚ್ಚ ಹೊಸ ಚಿತ್ರ ಡಾರ್ಕ್ ನೈಟ್ ಚಿತ್ರ ಪ್ರೇಕ್ಷಕರಿಗೆ ಮೋಡಿ ಮಾಡಿದೆ.  ಕ್ರಿಸ್ಟೋಫರ್ ನೋಲಾನ್  ಅವರ ಚಿತ್ರಕಥೆ,ನಿರ್ದೇಶನಕ್ಕೆ ಎಲ್ಲರಿಂದ ಪ್ರಶಂಸೆ ದೊರೆತಿದೆ. ಬ್ಯಾಟಮನ್ ನ ಸಾಹಸ ಕಥೆಗಳನ್ನು ಓದಿದವರು, ಈ ಹಿಂದಿನ ಚಿತ್ರಗಳನ್ನು ನೋಡಿದವರಿಗೆ  ವಾರ್ನರ್ ಬ್ರದರ್ಸ್ ನಿರ್ಮಾಣ ಹೊಸ ಚಿತ್ರ ಖಂಡಿತಾ ಇಷ್ಟವಾಗುತ್ತದೆ. ಚಿತ್ರ ನೋಡುವ ಮೊದಲು ಚಿತ್ರದ ಒಂದು ಮುನ್ನೋಟವನ್ನು ಇಲ್ಲಿ ವೀಕ್ಷಿಸಿ
(ದಟ್ಸ್ ಕನ್ನಡ ಜಾಲಿವುಡ್ )

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada