ಹುಡ್ಗಿ ಬೆರಳು ಚೀಪಿ ಹಸ್ತಮೈಥುನ ಮಾಡಿಕೊಂಡ ನಿರ್ದೇಶಕ

ರಾಡಾರ್ ಆನ್‌ಲೈನ್ ಪ್ರಕಾರ, 23ರ ಹರೆಯದ ಬೀಜೋಲಿ ಶಾ ಎಂಬ ಯುವತಿ ಇ-ಮೇಲ್‌ನಲ್ಲಿ ಟಾರಂಟೋ ತನಗೆ ಹೇಗೆ ಪರಿಚಯವಾದ ಎಂಬುದನ್ನು ಸವಿರವಾಗಿ ತಿಳಿಸಿದ್ದಾಳೆ. ಹಾಲಿವುಡ್ ಹಿಲ್ಸ್‌ನ ಪಾರ್ಟಿಯೊಂದರಲ್ಲಿ ಪರಿಚಯವಾಗಿ ತನ್ನನ್ನು ಚುಂಬಿಸಿದ್ದ, ಬಳಿಕ ತನ್ನ ಮನೆಗೆ ಆಹ್ವಾನಿಸಿದ್ದಾಗಿ ಆಕೆ ಹೇಳಿದ್ದಾರೆ.
"ನನ್ನನ್ನೇ ತದೇಕಚಿತ್ತದಿಂದ ನೋಡಿದ ಕ್ವಿಂಟಿನ್, ಮನೆಗೆ ಬರುತ್ತೀಯಾ ತಾನೆ ಎಂದಿದ್ದ", ಬಳಿಕ ಆತನ ಮನೆಗೆ ಹೋದೆ. ಮನೆ ನೋಡಲು ತುಂಬಾ ಆಕರ್ಷಕವಾಗಿ ಹಾಗೂ ಐಶಾರಾಮಿಯಾಗಿತ್ತು. ಚಿತ್ರಕತೆಯೊಂದರ ಬಗ್ಗೆ ಸುದೀರ್ಘ ಮಾತುಕತೆ ನಡೆದ ಬಳಿಕ ಮಲಗಲು ಹೇಳಿದ. ಆಗಷ್ಟೆ ಆತನ ಇನ್ನೊಂದು ಮುಖದ ಪರಿಚಯವಾಯಿತು".
ಆತ ಯಾವುದೇ ಮುಜುಗರಕ್ಕೆ ಒಳಗಾಗದೆ ಕೇಳಿದ್ದೇನೆಂದರೆ, "ನಿನ್ನ ಪಾದದ ಬೆರಳನ್ನು ಚೀಪುತ್ತಾ ಹಸ್ತಮೈಥುನ ಮಾಡಿಕೊಳ್ಳಲೆ ಎಂದ. ಬಳಿಕ ಹತ್ತು ನಿಮಿಷಗಳ ಕಾಲ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ನನ್ನ ಪಾದದ ಮೇಲೆ ಬಿದ್ದಿದ್ದ." ಎಂದಿದ್ದಾಳೆ. ಬೇಕಿದ್ದರೆ ನೋಡಿ ಎಂದು ಹಸ್ತಮೈಥುನದ ಚಿತ್ರಗಳನ್ನು ರವಾನಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
A young Indian woman has claimed that Oscar winning film director Quentin Tarantino, who has a foot fetish, sucked her toes while masturbating at the same time. According to Radar Online, Beejoli Shah, 23, wrote in an e-mail how she met Tarantino, 48, at a party in Hollywood Hills, and how after they kissed, he invited her back to his house.


Click it and Unblock the Notifications











