ಟ್ವಿಟ್ಟರ್‌ನಲ್ಲಿ ಹೊಸತಳಿಯ ಅಪ್ಪೆಮಿಡಿ ಪ್ರದರ್ಶನ!!
ಅಬ್ಬಬ್ಬಾ ಈ ಹುಡುಗಿಗೆ ಏನು ಧೈರ್ಯ ಅಂತೀರಾ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಬ್ರಾ ಇಲ್ಲದ ತನ್ನ ಭಾವಚಿತ್ರವನ್ನು ಹಾಕಿ ಗುಂಡಿಗೆ ಗಟ್ಟಿ ಇದ್ದವರು ನೋಡಿ ಕೊಳ್ಳಿ ಎಂದು ಸವಾಲಾಕಿದ್ದಾಳೆ. ಹುಡುಗರು ಈಕೆಯ ಭಂಡ ಧೈರ್ಯಕ್ಕೆ ಬೆರಗಾಗಿದ್ದಾರೆ.
ಇನ್ನು ರಂಗೇನಹಳ್ಳಿಯ ರಂಗೇಗೌಡರಂತೂ ಈ ಹುಡುಗಿ ಕಂಡು "ಚಕ್ಕೋತ್ತಾ ಬೇಕಿತ್ತಾ ಅಂದಳಮ್ಮ ಚಕ್ಕೋರಿ, ಕರುಳನ್ನೇ ಕಲಕುತ್ತಾ" ಎಂಬ ಕ್ರೇಜಿ ಹಾಡಿನ ಗುಂಗಿನಲ್ಲಿದ್ದಾರೆ. ಈಕೆ ಅಮೆರಿಕಾದ ನಟಿ ಹಾಗೂ ಪಾಪ್ ತಾರೆ ಮಿಲೆ ಸೈರಸ್. ಈಗಾಗಲೆ ಈ ಫೋಟೋ ಆಕೆಯ ಅಭಿಮಾನಿಗಳ ಅಂತರಂಗ ಪ್ರವೇಶಿಸಿಯಾಗಿದೆ. (ಏಜೆನ್ಸೀಸ್)
English summary
American actress and pop singer Miley Cyrus seen posing without her bra in this Twitter picture.


Click it and Unblock the Notifications