ಮುಗ್ಧ ಮುಖದ ಬೈಬರ್ ಹಲ್ಕಾ ಕೆಲ್ಸಕ್ಕೆ ಸಿಕ್ತು ಸಾಕ್ಷಿ

By Mahesh

Judge me on the music ಎಂದು ಮುದ್ದು ಮುಖದ ನಟ, ಖ್ಯಾತ ಗಾಯಕ ಜಸ್ಟೀನ್ ಬೈಬರ್ ಹೇಳುವುದು ಒಪ್ಪತಕ್ಕ ಮಾತೇ, ಆದರೆ... ಜಸ್ಟೀನ್ ಬೈಬರ್ ಮಾಡಿರುವ ಹಲ್ಕಾ ಕೆಲ್ಸಕ್ಕೆ ಸಾಕ್ಷಿಯನ್ನು ಸ್ಟಾರ್ ಮ್ಯಾಗಜೀನ್ ಒದಗಿಸಿದೆ.

17 ವರ್ಷದ ಜಸ್ಟೀನ್ ಬೈಬರ್ ಗೆ ಅನೈತಿಕವಾಗಿ ಹುಟ್ಟಿರುವ ಗಂಡು ಮಗು ಹಾಗೂ ತಾಯಿಯ ಚಿತ್ರವಿರುವ ಕವರ್ ಪೇಜ್ ಅನ್ನು ಸ್ಟಾರ್ ಮ್ಯಾಗಜೀನ್ ಪ್ರಕಟಿಸಿದೆ. ಟ್ರಿಸ್ಟೀನ್ ಅಂಟೋನಿ ಮಾರ್ಕ್ ಹೌಸ್ ಯೀಟರ್ ಎಂಬ ದೀರ್ಘನಾಮವನ್ನು ಆ ಮಗುವಿಗೆ ಇಟ್ಟಿರುವ 20 ವರ್ಷ ಯೀಟರ್ ಗೆ ಈಗ ಬೆದರಿಕೆ ಕರೆಗಳು ಆರಂಭವಾಗಿದೆ.

'Justin Bieber is the father of my baby' ಎಂದು ಮ್ಯಾಗಜೀನ್ ನಲ್ಲಿ ದಪ್ಪ ಅಕ್ಷರಗಳಲ್ಲಿ ಹಾಕಲಾಗಿದೆ. ಇದನ್ನು ಕಂಡು ಕೆರಳಿದ ಜಸ್ಟೀನ್ ಅಭಿಮಾನಿಗಳು ಯೀಟರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಈ ಮಧ್ಯೆ ಮರಿಯಾ ಯೀಟರ್ ಹಾಗೂ ಜಸ್ಟೀನ್ ಬೈಬರ್ ನಡುವೆ ಮಗುವಿನ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಕಳೆದ ಲಾಸ್ ಏಂಜಲೀಸ್ ನ ಬಾತ್ ರೂಮ್ ನಲ್ಲಿ ಜಸ್ಟೀನ್ ಜೊತೆ ದೈಹಿಕ ಸಂಪರ್ಕ ಸುಖ ಹೊಂದಿದ್ದಾಗಿ ಮರಿಯಾ ಹೇಳಿಕೆ ನೀಡಿದ್ದಾಳೆ.

ಮರಿಯಾ ಹೇಳಿಕೆ ಲಾಜಿಕ್ :ಜಸ್ಟೀನ್ ಜೊತೆ ಸೆಕ್ಸ್ ನಡೆಸಿದ 36 ವಾರ, 2 ದಿನಗಳ ನಂತರ ಪುತ್ರ ಜನನವಾಗಿದೆ. ನಂತರ ನಾನು ಯಾವುದೇ ಪುರುಷನ ಜೊತೆ ಲೈಂಗಿಕ ಸಂಪರ್ಕ ಮಾಡಿಲ್ಲ. ಹಾಗಾಗಿ ಜಸ್ಟೀನ್ ನನ್ನ ಮಗುವಿನ ತಂದೆ ಎಂದು ಮರಿಯಾ ಘೋಷಿಸಿದ್ದಾಳೆ.

ಮರಿಯಾ ಹೇಳಿಕೆಯನ್ನು ಅಲ್ಲಗೆಳೆದಿರುವ ಜಸ್ಟೀನ್ ಮ್ಯಾನೇಜರ್, ಯಾವುದೇ ಕೋರ್ಟ್ ಕೇಸ್ ಇಲ್ಲ ಏನು ಇಲ್ಲ. ಮರಿಯಾ ಹೇಳಿಕೆಯಲ್ಲಿ ಹುರುಳಿಲ್ಲ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಸ್ಟೀಸ್ ಟ್ವೀಟರ್ ನಲ್ಲಿ "So I'm going to ignore the rumors...and focus on what is real. An opportunity to help by doing what i love. Judge me on the music!"

ಎಂದು ಹಾಕಿ ಕೈತೊಳೆದು ಕೊಂಡಿದ್ದಾರೆ. ಮಗು ಬೆಳೆದು ಅಪ್ಪನಂತೆ ಹಾಡಲು ಶುರು ಮಾಡಿದರೆ ಗೊತ್ತಾಗುತ್ತೆ ಬಂಡವಾಳ ಎಂದು ಹಾಲಿವುಡ್ ಮಂದಿ ಆಡಿಕೊಂಡು ನಗುತ್ತಿದ್ದಾರೆ.

More from Filmibeat

English summary
The first photo of Justin Bieber alleged baby boy has been graced the cover of Star Magazine. The cover features his son Tristyn Anthony Markhouse Yeater sleeping beside his 20-year-old mother Mariah Yeater.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X