ಬೆತ್ತಲಾಗಲಿದ್ದಾರೆ ಟೈಟಾನಿಕ್ ಚೆಲುವೆ ಕೇಟ್
ಟೈಟಾನಿಕ್ ಚೆಲುವೆ ಕೇಟ್ ವಿನ್ಸ್‌ಲೆಟ್ ಮತ್ತೊಮ್ಮೆ ಬೆತ್ತಲಾಗಲು ಸಿದ್ಧತೆ ನಡೆಸಿದ್ದಾರೆ. ಇಟಲಿಯ ರೋಮ್‌ನಲ್ಲಿ ತಮ್ಮ ಮೈಮಾಟವನ್ನು ಪ್ರದರ್ಶಿಸಲಿದ್ದಾರೆ. ಈ ದೃಶ್ಯಗಳನ್ನು ಖ್ಯಾತ ಛಾಯಾಗ್ರಾಹಕ ಮಾರಿಯೋ ಸೆರೆಹಿಡಿಯಲಿದ್ದಾರೆ.
ಈ ಹಿಂದೆ ಕಾಸ್ಮೆಟಿಕ್ ಪ್ರಚಾರಕ್ಕಾಗಿ ಕೇಟ್ ಬಟ್ಟೆ ಕಳಚಿದ್ದರು. ಟೈಟಾನಿಕ್ ಚಿತ್ರದಲ್ಲಿ ತಮ್ಮ ಮೈಮಾಟವನ್ನು ಕೇಟ್ ಪ್ರದರ್ಶಿಸುವ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ್ದರು.
ಈಗ ಮತ್ತೊಮ್ಮೆ ತಮ್ಮ ಸೌಂದರ್ಯವನ್ನು ಪ್ರದರ್ಶಸಿಲು ಹೊರಟಿದ್ದಾರೆ.
ವಿನ್ಸೆಟ್ ತಮ್ಮ 22ನೆಯ ವಯಸ್ಸಿನಲ್ಲಿ ಎರಡು ಆಸ್ಕರ್ ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆನಿಸಿಕೊಂಡರು; 33ನೆಯ ವಯಸ್ಸಿನಲ್ಲಿ, ಆರು ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆಂಬ ಮತ್ತೊಂದು ದಾಖಲೆಗೆ ಭಾಜನರಾಗಿದ್ದರು. (ಏಜೆನ್ಸೀಸ್)
More from Filmibeat
English summary
Titanic beauty Kate Winslet has bared it all again for photographer Mario Testino’’s new exhibition ‘Todo o Nada’ in Rome, Italy. She was previously stripped off for Lancome cosmetics campaign.


Click it and Unblock the Notifications











