ಫುಟ್ ಬಾಲ್ ಆಟಗಾರರ ಮೈಗೆ ಲಾರಿಸ್ಸಾ ಪರಾಗಸ್ಪರ್ಶ

By Rajendra

Larissa Riquelme
ಒಳಉಡುಪಿನ ಜಾಹೀರಾತಿಗೆ ಈ ರೂಪದರ್ಶಿ ಫೇಮಸ್. ಈಕೆ ಹಿಂದೊಮ್ಮೆ ಪೆರುಗ್ವೆ ವಿಶ್ವಕಪ್ ಗೆದ್ದರೆ ಬಟ್ಟೆ ಬಿಚ್ಚಿ ಅದೇನೇನೋ ತೋರಿಸ್ತೀನಿ ಎಂದು ಪ್ರಾಮಿಸ್ ಮಾಡಿದ್ದಳು. ಬಳಿಕ ತೋರಿಸಿದಳೋ ಇಲ್ಲವೋ ಗೊತ್ತಿಲ್ಲ. ಕಂಡವರೇ ಹೇಳಬೇಕು ಅದೇನು ತೋರಿಸಿದಳೋ ಅಂಥ.

ಈಗ ಮತ್ತೆ ಮಾಧ್ಯಮಗಳ ಮುಂದೆ ಬಂದಿರುವ ಈಕೆ ಪೆರುಗ್ವೆ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಬಾರಿ "ಅಮೆರಿಕಾ ಕಪ್" ಫುಟ್‌ಬಾಲ್‌ನಲ್ಲಿ ಪೆರುಗ್ವೆ ಏನಾದರೂ ಕಪ್ ಎತ್ತಿದರೆ ತಾವು ಬಟ್ಟೆ ಎತ್ತುವುದಾಗಿ ಘೋಷಿಸಿದ್ದಾರೆ. ಅದಪ್ಪ ವರಸೆ ಎಂದರೆ, ಇಷ್ಟಕ್ಕೂ ನೀವು ತೋರಿಸಲು ಕಾರಣ ಏನು? ಎಂದರೆ ಆಕೆ ಕೊಟ್ಟ ಉತ್ತರ...

ಪೆರುಗ್ವೆ ತಂಡಕ್ಕೆ ವಿಶ್ವಕಪ್ ಫುಟ್‌ಬಾಲ್ ವರ್ಲ್ಡ್ ಕಪ್‌ನಲ್ಲಿ ಬೆಂಬಲ ಸೂಚಿಸಿದಂತೆ ಈ ಬಾರಿಯೂ ಸೂಚಿಸುತ್ತೇನೆ. ಪೆರುಗ್ವೆ ತಂಡಕ್ಕೆ ತಮ್ಮ ಸಮಸ್ತ ಐಟಂಗಳನ್ನು ತೋರಿಸಿ ಹೊಸ ಉತ್ಸಾಹ ಪುಟಿದೇಳುವಂತೆ ಮಾಡುತ್ತೇನೆ. ಪಿಚ್‌ನಲ್ಲೇ ಬಟ್ಟೆ ಕಳಚುತ್ತೇನೆ ನೋಡಿ ಎಂದಿದ್ದಾಳೆ. 2011ರ "ಕೋಪಾ ಅಮೆರಿಕಾ" (ಅಮೆರಿಕಾ ಕಪ್) ಅರ್ಜೆಂಟೀನಾದಲ್ಲಿ ನಡೆಯುತ್ತಿದೆ.

ಈಗ ದಕ್ಷಿಣ ಅಮೆರಿಕಾದಲ್ಲಿ ಸಿಕ್ಕಾಪಟ್ಟೆ ತಂಡಿ. ಫುಟ್‌ಬಾಲ್ ಆಟಗಾರರು ಮುಡುಡಿದ ತಾವರೆಯಂತಾಗಿದ್ದಾರೆ. ಅವರು ಬಿರಿದ ತಾವರೆಯಂತಾಗಬೇಕಾದರೆ ಅವರ ದೇಹಕ್ಕೆ ಕಾವು ಅವಶ್ಯಕ. ಆ ಕಾವು ತಮ್ಮಲ್ಲಿದೆ. ಅದನ್ನು ಅವರ ದೇಹಕ್ಕೆ ಮುಟ್ಟಿಸಿ ಬಿಸಿ ತಾಕಿಸುತ್ತೇನೆ ಎನ್ನುತ್ತಿದ್ದಾರೆ ಲಾರಿಸ್ಸಾ. (ಏಜೆನ್ಸೀಸ್)

More from Filmibeat

English summary
Paraguayan fans will be keener than ever for their team to land the Copa America after model Larissa Riquelme on Sunday promised to pose nude should they triumph. "If Paraguay win the Copa America then I shall pose nude on the pitch," she told AFP.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X