ಶೀಘ್ರ ಬರಲಿದೆ ಪಾಪ್ ತಾರೆ ಮಡೋನ್ನಾ ಹೊಸ ಆಲ್ಬಂ

By Rajendra

Madonna
ಪ್ರಖ್ಯಾತ ಪಾಪ್ ತಾರೆ ಮಡೋನ್ನಾ ತಮ್ಮ ಹೊಸ ಆಲ್ಬಂ 2012ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. 2008ರಲ್ಲಿ ಬಿಡುಗಡೆಯಾದ "ಹಾರ್ಡ್ ಕ್ಯಾಂಡಿ" ಆಲ್ಬಂನ ಮುಂದುವರಿದ ಭಾಗವಾಗಿ ಇದು ಬರಲಿದೆ ಎಂದಿದ್ದಾರೆ ಮಾಡೋನ್ನಾ.

ನಿರ್ಮಾಪಕ ವಿಲಿಯಂ ಆರ್ಬಿಟ್ ಜೊತೆ ಆಲ್ಬಂ ಸಿದ್ಧತೆಗಳು ಭರದಿಂದ ಸಾಗಿದೆ. "ಸ್ಟುಡಿಯೋದಲ್ಲಿ ಇನ್ನು ಸ್ಪಲ್ಪ ಕೆಲಸ ಬಾಕಿ ಇದೆ. ಅದಾದ ಬಳಿಕ ರೆಕಾರ್ಡಿಂಗ್ ಕೆಲಸಕ್ಕಾಗಿ ನ್ಯೂಯಾರ್ಕ್‌‍ಗೆ ತೆರಳುತ್ತೇನೆ. ಅಲ್ಲಿ ವರ್ಷಾಂತ್ಯದವರೆಗೂ ಈ ಕಾರ್ಯ ನಡೆಯಲಿದೆ" ಎಂದಿದ್ದಾರೆ.

ಅದೆಲ್ಲಾ ಓಕೆ ನಿಮ್ಮ ಹೊಸ ಆಲ್ಬಂ ಮೂಲಕ ನಿಮ್ಮ ಅಭಿಮಾನಿಗಳಿಗೆ ಏನನ್ನು ನೀಡಲಿದ್ದೀರಿ ಎಂಬ ಪ್ರಶ್ನೆಗೆ, "ಉತ್ತಮ ಸಂಗೀತ" ಎಂದಷ್ಟೆ ಮಾಡೋನ್ನಾ ಪ್ರತಿಕ್ರಿಯಿಸಿದ್ದಾರೆ. ಬಹುಶಃ ಫೆಬ್ರರಿ 2012ಕ್ಕೆ ಆಕೆಯ ಹೊಸ ಆಲ್ಬಂ ಅಭಿಮಾನಿಗಳ ಕೈಸೇರಲಿದೆ. (ಏಜೆನ್ಸೀಸ್)

More from Filmibeat

English summary
Pop star Madonna has confirmed she will release her 12th studio album next spring. It will be a follow-up to 2008’s "Hard Candy".The singer said she has started working with producer William Orbit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X